🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Monday, May 18, 2026

KAR-TET ಕನ್ನಡ ಸರಣಿ-೨

ದಿನ-2📘 ಕನ್ನಡ ವ್ಯಾಕರಣ ಅಭ್ಯಾಸ

ಗುಣಿತಾಕ್ಷರ • ಸಂಯುಕ್ತಾಕ್ಷರ • ಒತ್ತಕ್ಷರ • ವರ್ಣೋತ್ಪತ್ತಿ ಸ್ಥಾನಗಳು

🔹 ಗುಣಿತಾಕ್ಷರಗಳು

ವ್ಯಂಜನಗಳಿಗೆ ಸ್ವರ ಚಿಹ್ನೆಗಳು ಸೇರಿದಾಗ ಉಂಟಾಗುವ ಅಕ್ಷರಗಳನ್ನು ಗುಣಿತಾಕ್ಷರಗಳು ಎಂದು ಕರೆಯುತ್ತಾರೆ.
ಕಾ ಕಿ ಕೀ ಕು ಕೂ ಕೆ ಕೈ ಕೊ ಕೌ

🔹 ಸಂಯುಕ್ತಾಕ್ಷರಗಳು

ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಉಂಟಾಗುವ ಅಕ್ಷರಗಳನ್ನು ಸಂಯುಕ್ತಾಕ್ಷರಗಳು ಎಂದು ಕರೆಯುತ್ತಾರೆ.
ಕ್ಷ ಜ್ಞ ಕ್ತ ತ್ರ ದ್ಧ

🔹 ಒತ್ತಕ್ಷರಗಳು

ಒಂದು ವ್ಯಂಜನದ ಕೆಳಗೆ ಮತ್ತೊಂದು ವ್ಯಂಜನ ಬರುವ ಅಕ್ಷರಗಳನ್ನು ಒತ್ತಕ್ಷರಗಳು ಎಂದು ಕರೆಯುತ್ತಾರೆ.
ಕ್ಕ ಗ್ಗ ತ್ತ ದ್ದ ಪ್ಪ

🔹 ವರ್ಣೋತ್ಪತ್ತಿ ಸ್ಥಾನಗಳು

ಅಕ್ಷರಗಳು ಬಾಯಿಯ ಯಾವ ಭಾಗದಲ್ಲಿ ಉಚ್ಚಾರಣೆಯಾಗುತ್ತವೆಯೋ ಅದನ್ನು ವರ್ಣೋತ್ಪತ್ತಿ ಸ್ಥಾನಗಳು ಎಂದು ಕರೆಯುತ್ತಾರೆ.
ಸ್ಥಾನ ಅಕ್ಷರಗಳು
ಕಂಠ್ಯ ಕ ಖ ಗ ಘ ಹ
ತಾಲವ್ಯ ಚ ಛ ಜ ಝ ಯ ಶ
ಮೂರ್ಧನ್ಯ ಟ ಠ ಡ ಢ ಣ ಷ
ದಂತ್ಯ ತ ಥ ದ ಧ ನ ಲ ಸ
ಓಷ್ಟ್ಯ ಪ ಫ ಬ ಭ ಮ ವ
📌 ಗುಣಿತಾಕ್ಷರ = ವ್ಯಂಜನ + ಸ್ವರ ಚಿಹ್ನೆ

📌 ಸಂಯುಕ್ತಾಕ್ಷರ = ಎರಡು ವ್ಯಂಜನಗಳ ಸಂಯೋಗ

📌 ಒತ್ತಕ್ಷರ = ಕೆಳಗೆ ಬರುವ ವ್ಯಂಜನ ರೂಪ

📌 ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ವರ್ಣೋತ್ಪತ್ತಿ ಸ್ಥಾನಗಳ ಬಗ್ಗೆ ಪ್ರಶ್ನೆಗಳು ಹೆಚ್ಚಾಗಿ ಬರುತ್ತವೆ.
📝 ಕನ್ನಡ ವ್ಯಾಕರಣ ರಸಪ್ರಶ್ನೆ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive