🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Monday, May 18, 2026

KAR-TET ಕನ್ನಡ ಸರಣಿ-3

📘 ಕನ್ನಡ ವ್ಯಾಕರಣ TET ಪೂರ್ಣ ಅಧ್ಯಯನ

✔ 49 ಅಕ್ಷರಗಳು (ವರ್ಣಮಾಲೆ)
✔ 13 ಸ್ವರಗಳು + 34 ವ್ಯಂಜನಗಳು
✔ ಯೋಗವಾಹಗಳು (ಅಂ, ಅಃ)
✔ ಗುಣಿತಾಕ್ಷರ, ಸಂಯುಕ್ತಾಕ್ಷರ, ಒತ್ತಕ್ಷರ
✔ ಸಂಧಿ + ಸಮಾಸ ಮೂಲಭೂತಗಳು
✔ ವರ್ಣೋತ್ಪತ್ತಿ ಸ್ಥಾನಗಳು

🔹 ಪ್ರಮುಖ ನೆನಪಿಡುವ ಅಂಶಗಳು

✔ ವ್ಯಂಜನ + ಸ್ವರ = ಗುಣಿತಾಕ್ಷರ
✔ 2 ವ್ಯಂಜನ = ಸಂಯುಕ್ತಾಕ್ಷರ
✔ ಕೆಳ ವ್ಯಂಜನ = ಒತ್ತಕ್ಷರ
✔ 7 ವಿಭಕ್ತಿಗಳು ಇವೆ
✔ 3 ಕಾಲಗಳು (ವರ್ತಮಾನ, ಭೂತ, ಭವಿಷ್ಯತ್)
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive