🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Tuesday, April 28, 2026

ಶಾಲಾ ದಾಖಲಾತಿ ಪ್ರಕಟಣೆ 2026-27

👇
👉 CLICK HERE –ಶಾಲಾ ದಾಖಲಾತಿ ಪ್ರಕಟಣೆ 2026-27
📘 Full View
ಮನೋಹರ ಆರ್

📄 ಈ ಶಾಲೆಯ ದಾಖಲಾತಿ ಪ್ರಕಟನೆಯನ್ನು ಭರ್ತಿ ಮಾಡಲು ಸೂಚನೆಗಳುು

  • ಶಾಲೆಯ ಹೆಸರು,ಸೌಲಭ್ಯಗಳ ಎಲ್ಲಾ TEXT ಗಳನ್ನ ಬದಲಾವಣೆ ಮಾಡಲು ಅವಕಾಶವಿದೆ ನಿಮ್ಮ ಶಾಲೆಗೆ ಇರುವಂತಹ ಸೌಲಭ್ಯಗಳನ್ನ ತಾವು ಆ ಹೆಸರುಗಳ ಮೇಲೆ ಕ್ಲಿಕ್ ಮಾಡಿ ಅಳಿಸುವುದರ ಮೂಲಕ ನಿಮಗೆ ಬೇಕಾದ ಮಾಹಿತಿಯನ್ನು ತುಂಬಬಹುದು.
  • ಒಂದು ವೇಳೆ ಇದಕ್ಕಿಂತ ಹೆಚ್ಚಿನ ಮಾಹಿತಿ ತುಂಬಲು ಇಚ್ಚಿಸಿದರೆ ಮೇಲೆ TOP ನಲ್ಲಿ ಹೊಸ ಅಂಶ ಕ್ಲಿಕ್ ಮಾಡಿದರೆ ಹೊಸದೊಂದು Tab Open ಆಗುತ್ತದೆ ಆ ಮೂಲಕ ಮಾಹಿತಿ ತುಂಬಬಹುದು .
  • ನಂತರ ನಿಮ್ಮ ಶಾಲೆ ಲೋಗೋ ಬದಲಿಸಲು ಸಹ ಅವಕಾಶವಿದೆ ಅದರ ಮೇಲೆ Click ಮಾಡಿ ನಿಮ್ಮ ಮೊಬೈಲ್ ನಿಂದ ಅಪ್ಲೋಡ್ ಮಾಡಿ.
  • ನಂತರ ನೀವು ಸಂಪೂರ್ಣ BackGround ಸಹ ಬದಲಿಸಬಹುದು ನೀವು ಇಚ್ಚಿಸುವ ಅಥವಾ ನಿಮ್ಮ ಶಾಲೆಯ ಯಾವುದಾದರೂ ಫೋಟೋಗಳು ಇದ್ದರೆ ಅದನ್ನ ಅಪ್ಲೋಡ್ ಮಾಡಿದರೆ Background ನಲ್ಲಿ ಅದು ತೋರಿಸುತ್ತದೆ
  • ನಾವು ಒಂದಷ್ಟು ಸರಿಹೊಂದುವ Background Imges ಅನ್ನು ಕೆಳಗೆ ನೀಡಿರುತ್ತೇನೆ ತಮಗೆ ಇಷ್ಟವಾದರೆ ಡೌನ್ಲೋಡ್ ಮಾಡಿ Background Change ಮಾಡಿಕೊಳ್ಳಿ.ನಮ್ಮ ಕಲ್ಪನಾ ಶಕ್ತಿಯಲ್ಲಿ ಇರುವಂತಹ ಶಿಕ್ಷಣದ ಘೋಷ ವಾಕ್ಯಗಳನ್ನು ತಾವು ಸೇರಿಸಲು ಅವಕಾಶವಿದೆ
  • ಕೊನೆಯದಾಗಿ ಪ್ರಿಂಟ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ ಅನ್ನು ಸೇವ್ ಸೇವ್ ಮಾಡಿಕೊಳ್ಳಬಹುದು..
✍️ ಸಿದ್ಧಪಡಿಸಿದವರು: ಮನೋಹರ ಆರ್, ಕೆಜಿಎಫ್ ತಾಲೂಕು
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive