ಕನ್ನಡ ಮಾಧ್ಯಮ ಘಟಕವಾರು ಪರೀಕ್ಷಾ ಪತ್ರಿಕೆಗಳು
ಪ್ರತಿ ತರಗತಿಯ ಪ್ರಶ್ನೆ ಪತ್ರಿಕೆಗಳನ್ನು ವಿಷಯವಾರು ಇಲ್ಲಿ ಪಡೆಯಿರಿ ಸೆಮಿಸ್ಟರ್ ಆಯ್ಕೆ ಮಾಡಿಕೋಳ್ಳಿ
ದ್ವಿಭಾಷಾ ವಿಷಯಗಳು ಪ್ರಸ್ತುತ ಇಂಗ್ಲಿಷ್ ಮಾತ್ರ ಲಭ್ಯ
ಘಟಕ (Unit) ಮತ್ತು ಪ್ರಶ್ನೆ ಪತ್ರಿಕೆ (Question Paper) ಎರಡನ್ನೂ ಇಲ್ಲಿ ಪಡೆಯಿರಿ
ಎಡಿಟೆಬಲ್ ಗೆ ಅವಕಾಶ : ಇದರ ಹೊರತಾಗಿ ತಾವೇ ಪ್ರಶ್ನೆಗಳನ್ನ ಆಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಉತ್ತರಗಳನ್ನ ಕೇವಲ ಮುಖ್ಯಾಂಶಗಳ ರೂಪದಲ್ಲಿ ನೀಡಲಾಗಿದೆ. ಇದೇ ಅಂತಿಮ ಉತ್ತರಗಳೆಂದು ಭಾವಿಸಬಾರದು.
ಕೆಲವು ಕಡೆ ಪ್ರಶ್ನೆ ಪತ್ರಿಕೆ ಪ್ರಿಂಟ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಉತ್ತರಗಳನ್ನು ಸಹ ನೀಡಲಾಗಿದೆ.
ಉತ್ತರಗಳ ತಾವು ಬಯಸಿದ್ದಲ್ಲಿ ಮಾತ್ರ ಕೆಳಗಡೆ ಒಂದು ಚೆಕ್ ಬಾಕ್ಸ್ ನೀಡಲಾಗಿದೆ. ಆ ಚೆಕ್ ಬಾಕ್ಸ್ ಅನ್ನ ಕ್ಲಿಕ್ ಮಾಡಿದರೆ ಪ್ರಶ್ನೆ ಪತ್ರಿಕೆಯ ಜೊತೆಗೆ ಕೀ ಉತ್ತರಗಳು ಪ್ರಿಂಟ್ ನಲ್ಲಿ ಬರುತ್ತವೆ.
ಇದನ್ನ ಗಮನಿಸಿ ವಿದ್ಯಾರ್ಥಿಗಳ ಮಾನಸಿಕ ಮಟ್ಟಕ್ಕೆ ಬದಲಾಯಿಸಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು.
important noteಈ ಪ್ರಶ್ನೆ ಪತ್ರಿಕೆಗಳನ್ನು ಮಾದರಿಗಾಗಿ ವಿದ್ಯಾರ್ಥಿಗಳ ಹೆಚ್ಚಿನ ಶೈಕ್ಷಣಿಕ ಅಭ್ಯಾಸಕ್ಕಾಗಿ ಮಾತ್ರ ರಚಿಸಲಾಗಿದೆ ಇದು ಕೇವಲ ವೈಯಕ್ತಿಕ ಪ್ರಶ್ನೆ ಪತ್ರಿಕೆಗಳು ಶಿಕ್ಷಣ ಇಲಾಖೆ ಹೊರಡಿಸುವ ಸುತ್ತೋಲೆಗಳಿಗೆ ಅನುಗುಣವಾಗಿ ತಾವು ಪ್ರಶ್ನೆ ಪತ್ರಿಕೆಗಳನ್ನು ರಚಿಸಿಕೊಳ್ಳುವುದು ಸೂಕ್ತ ಅಥವಾ ಇಲಾಖೆ ನೀಡುವ ಘಟಕ ಪ್ರಶ್ನೆ ಪತ್ರಿಕೆಗಳು ಬಳಸಿಕೊಳ್ಳಬಹುದು ಇವು ಕೇವಲ ಮಾದರಿಗಾಗಿ ಮಾತ್ರ