🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Monday, May 18, 2026

KAR-TET ಕನ್ನಡ ಸರಣಿ-೧

📘 ದಿನ-1 ಕನ್ನಡ ವ್ಯಾಕರಣ ಅಭ್ಯಾಸ

ವರ್ಣಮಾಲೆ • ಗುಣಿತಾಕ್ಷರ • ಸಂಯುಕ್ತಾಕ್ಷರ • ಒತ್ತಕ್ಷರ

🔹 ಕನ್ನಡದ 13 ಸ್ವರಗಳು

🔹 ಗುಣಿತಾಕ್ಷರಗಳು

ಕಾ ಕಿ ಕು ಕೂ ಕೆ

🔹 ಸಂಯುಕ್ತಾಕ್ಷರಗಳು

ಕ್ಷ ಜ್ಞ ತ್ರ

🔹 ಒತ್ತಕ್ಷರಗಳು

ಕ್ಕ ಗ್ಗ ತ್ತ
📌 ಕನ್ನಡದಲ್ಲಿ 13 ಸ್ವರಗಳಿವೆ.

📌 ಅಂ = ಅನುಸ್ವಾರ

📌 ಅಃ = ವಿಸರ್ಗ

📌 ವ್ಯಂಜನ + ಸ್ವರ = ಗುಣಿತಾಕ್ಷರ

📌 ಎರಡು ವ್ಯಂಜನಗಳ ಸಂಯೋಗ = ಸಂಯುಕ್ತಾಕ್ಷರ

📌 ಕೆಳಗೆ ಬರುವ ವ್ಯಂಜನ ರೂಪ = ಒತ್ತಕ್ಷರ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive