ಮನೋಹರ ಆರ್
📄 ದಾಖಲಾತಿ ನಮೂನೆ ಸೂಚನೆಗಳು
- ಪ್ರತಿಯೊಂದು ಅಂಶವನ್ನು ಸ್ಪಷ್ಟವಾಗಿ ಮತ್ತು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು.
- ಕಾಲಂಗಳ ಮೇಲೆ ಕ್ಲಿಕ್ ಮಾಡಿ ಕೀಬೋರ್ಡ್ ಸಹಾಯದಿಂದ ಟೈಪ್ ಮಾಡಿ.
- ಕೆಲವು ಪ್ರಶ್ನೆಗಳಿಗೆ ಡ್ರಾಪ್‌ಡೌನ್ ಮೆನುದಿಂದ ಆಯ್ಕೆ ಮಾಡಬೇಕು.
- ಈ ದಾಖಲಾತಿಯನ್ನು 1ನೇ ತರಗತಿಗೆ ಬಳಸಬಹುದು.
- ಎಲ್ಲಾ ಅಂಶಗಳನ್ನು ಭರ್ತಿ ಮಾಡಿದ ನಂತರ ನೇರವಾಗಿ ಪ್ರಿಂಟ್ ತೆಗೆದುಕೊಳ್ಳಬಹುದು ಅಥವಾ Save ಮಾಡಿಕೊಂಡು ನಂತರ ಬೇಕಾದ ಸಮಯದಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದು.
- ಹೆಚ್ಚಿನ ಮಾಹಿತಿಗೆ ಅಗತ್ಯವಿದ್ದರೆ, ಇತರ ಅನ್ವಯಿಸುವ ನಮೂನೆಗಳನ್ನು ಬಳಸಬಹುದು.
- ಈ ನಮೂನೆ ಕೇವಲ ಮಾಹಿತಿಗಾಗಿ ಮಾತ್ರವಾಗಿದೆ.
✍️ ಸಿದ್ಧಪಡಿಸಿದವರು: ಮನೋಹರ ಆರ್, ಕೆಜಿಎಫ್ ತಾಲೂಕು
