🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ನಿರಂತರ ಆಪ್ ಮೂಲಕ ಮಕ್ಕಳಿಗೂ ಆನ್ ಲೈನ್ ಹಾಜರಾತಿ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, June 13, 2026

ಕನ್ನಡ ಭಾಷಾ ಪೂರಕ ಸಾಹಿತ್ಯ-3 ಒತ್ತಕ್ಷರ ಪರಿಚಯ

Page 2 Words

ಅಜ್ಜಅಬ್ಬಸಜ್ಜನಗೆಜ್ಜೆನಾದಹಬ್ಬ
ಕಬ್ಬುಇಬ್ಬರು
ಅಜ್ಜಿಕುಬ್ಬಮಜ್ಜನಹೆಜ್ಜೆಹಾಕುದಿಬ್ಬ
ರುಬ್ಬುಒಬ್ಬರು
ಗೆಜ್ಜೆಜಜ್ಜುಗಜ್ಜರಿಅಜ್ಜಂಪುರಡಬ್ಬಉಬ್ಬುಇಬ್ಬನಿ
ಹೆಜ್ಜೆನಜ್ಜುಮಜ್ಜಿಗೆಕಜ್ಜಾಯಜುಬ್ಬಸುಬ್ಬತಬ್ಬಲಿ
ಸಜ್ಜೆಉಜ್ಜುಸಜ್ಜಿಗೆಬಿಜ್ಜಳಸುಬ್ಬಿಗುಬ್ಬಿಹೆಬ್ಬುಲಿ
ಲಜ್ಜೆಗುಜ್ಜುಗಜ್ಜಗಹೆಚ್ಚೇನುಹುಬ್ಬುಕಬ್ಬಿಣಹೆಬ್ಬಂಡೆ

Page 3 Words

ಗುಟ್ಟುತಟ್ಟೆಮೊಟ್ಟೆಇಟ್ಟಿಗೆಅಣ್ಣಗಿಣ್ಣುತಣ್ಣಗೆ
ರಟ್ಟುಗಟ್ಟಿಹೊಟ್ಟೆಕಟ್ಟಿಗೆಬಣ್ಣಬೆಣ್ಣೆಸಣ್ಣಗೆ
ಸಿಟ್ಟುಬೆಟ್ಟರೊಟ್ಟಿಪೆಟ್ಟಿಗೆಸಣ್ಣಎಣ್ಣೆಹುಣ್ಣಿಮೆ
ಬಿಟ್ಟುಇಷ್ಟಸೊಟ್ಟಿನೆಟ್ಟಗೆಸುಣ್ಣದೊಣ್ಣೆಕಣ್ಣೀರು
ಪುಟ್ಟುಕಷ್ಟಹುಟ್ಟುಪಟ್ಟಣಕಣ್ಣುಹೆಣ್ಣುತಣ್ಣೀರು
ಸುಟ್ಟುದುಷ್ಟಕುಟ್ಟುಪೊಟ್ಟಣಮಣ್ಣುಹಣ್ಣುಹೆಣ್ಣಾನೆ

Page 4 Words

ಅಕ್ಕರೊಕ್ಕಸಕ್ಕರೆಒಕ್ಕಲಿಗಹಗ್ಗಸುಗ್ಗಿಗುಗ್ಗರಿ
ಪಕ್ಕಸೊಕ್ಕುನಕ್ಕರೆತಕ್ಕಡಿಮಗ್ಗಹುಗ್ಗಿಶಿಗ್ಗಾಂವಿ
ಲೆಕ್ಕಬಿಕ್ಕುಕೊಕ್ಕರೆಉಕ್ಕಡಕಗ್ಗಬುಗ್ಗಿಮಗ್ಗಲು
ರಕ್ಷೆತಿಕ್ಕುಸಿಕ್ಕರೆತಿಕ್ಕಲುನುಗ್ಗಿಪುಗ್ಗಾಹಗ್ಗದಾಟ
ಶಿಕ್ಷೆಕಕ್ಕುಅಕ್ಕರೆರಕ್ಷಕಹಿಗ್ಗುಜಗ್ಗುನುಗ್ಗೆಕಾಯಿ
ಭಿಕ್ಷೆಕಕ್ಕಸಶಿಕ್ಷಣಭಿಕ್ಷುಕಕುಗ್ಗುರಗ್ಗುಒಗ್ಗರಣೆ

Page 5 Words

ಹೆಚ್ಚುಗಚ್ಚುಅಚ್ಚುಮೆಚ್ಚುಅಪ್ಪತುಪ್ಪಉಪ್ಪು
ಹುಚ್ಚಮೆಚ್ಚುಬಚ್ಚಲಕಪ್ಪೆಸಪ್ಪಗೆಅಪ್ಪಣ್ಣ
ಹಚ್ಚೆಚುಚ್ಚುಕಚ್ಚಾಟತಪ್ಪುತೆಪ್ಪಗೆಉಪ್ಪಿಟ್ಟು
ಕಚ್ಚುಎಚ್ಚರಹುಚ್ಚಾಟದಪ್ಪಹಪ್ಪಳದುಪ್ಪಟ್ಟು
ರಚ್ಚೆಕೊಚ್ಚುಬಚ್ಚಿಡುಕಪ್ಪುಸಪ್ಪಳಚಪ್ಪಾಳೆ
ಪೆಚ್ಚುಹೆಚ್ಚಳಬಿಟ್ಟೋಲೆತೆಪ್ಪತುಪ್ಪಳಚಪ್ಪಲಿ

Page 6 Words

ಗದ್ದೆಯುದ್ಧಹದ್ದುಗುದ್ದಲಿಗಿಡ್ಡಕಡ್ಡಾಯ
ಮುದ್ದೆಗುದ್ದುಮದ್ದುಮದ್ದಲಿಗುಡ್ಡಗುಡ್ಡಿ
ಸದ್ದುಸುದ್ದಿಉದ್ದಸಿದ್ಧಗೆದ್ದಇದ್ದಹುದ್ದರಿಗುದ್ದಾಟಚೆಡ್ಡಿಅಡ್ಡದೊಡ್ಡಲಡ್ಡು
ಬಿದ್ದಜಿದ್ದಬುದ್ಧಮುದ್ದುಗಡ್ಡಕಡ್ಡಿ
ಬುದ್ಧಿಶುದ್ಧವೃದ್ಧಉದ್ಧಾರಪಡ್ಡೆದುಡ್ಡು

Page 7 Words

ಬಳ್ಳಿಸೊಳ್ಳೆಬಳ್ಳಾರಿಎಳ್ಳುಂಡೆಎಳ್ಳುಮನಸ್ಸುದುಸ್ಸಾಹಸ
ಹಳ್ಳಿಟೊಳ್ಳುಈರುಳ್ಳಿಬೆಳ್ಳೂರುಕಳ್ಳಿವಯಸ್ಸುನಿಸ್ಸಂದೇಹ
ಬೆಳ್ಳಿಜೊಳ್ಳುಕಳ್ಳಿಗಿಡಹಳ್ಳೂರುಮಳ್ಳಿಯಶಸ್ಸುನಿಸ್ಸಂಶಯ
ಕುಳ್ಳಮುಳ್ಳುತಳ್ಳಾಟಚಳ್ಳೆಹಣ್ಣುಠಸ್ಸೆತಪಸ್ಸುಮುಸ್ಸಂಜೆ
ಸುಳ್ಳಬೆಳ್ಳಕ್ಕಿಬೆಳ್ಳಗೆಗುಳ್ಳೆನರಿಹಿಸ್ಸೆಆಯಸ್ಸುನಿಸ್ಸಿಮ
ಕಳ್ಳಕೊಳ್ಳುತೆಳ್ಳಗೆಪಿಳ್ಳೆನೆವಬಸ್ಸುತೇಜಸ್ಸುಮೇದಸ್ಸು

Page 8 Words

ಅತ್ತಮುತ್ತುಅತ್ತಿಗೆಅನ್ನನಿನ್ನೆಕನ್ನಡ
ಇತ್ತಹುತ್ತುಸುತ್ತಿಗೆಚಿನ್ನಮೊನ್ನೆಕನ್ನಡಿ
ಭತ್ತಬಿತ್ತುಮೆತ್ತಗೆರನ್ನಸೊನ್ನೆಮುನ್ನುಡಿ
ಬೆತ್ತಕುತ್ತುಕುತ್ತಿಗೆನಿನ್ನತಿನ್ನುಹಿನ್ನೆಡೆ
ಅತ್ತೆಕತ್ತಲೆನೆತ್ತರುನನ್ನಪೆನ್ನುಬಿನ್ನಾಣ
ಕತ್ತೆಸೊತ್ತುಸತ್ತರುಕನ್ನಭಿನ್ನಸಂಪನ್ನ

Page 9 Words

ಅಮ್ಮಸುಮ್ಮನೆಅಯ್ಯಾಗಲ್ಲಮಲ್ಲಿಗೆಮಲ್ಲಯ್ಯ
ತಮ್ಮಗುಮ್ಮಟಮುಖ್ಯಕಲ್ಲುಚೆಲ್ಲಾಟಕಲ್ಲಂಗಡಿ
ನಮ್ಮನಮ್ಮಮ್ಮಕೊಯ್ಯಹುಲ್ಲುಉಲ್ಲಾಸನೆಲ್ಲಿಕಾಯಿ
ತಿಮ್ಮನಮ್ಮೂರುವಯ್ಯಾರಮಲ್ಲುಕಲ್ಲುಪ್ಪುಜಲ್ಲಿಕಲ್ಲು
ಎಮ್ಮೆನಿಮ್ಮೂರುಅಣ್ಣಯ್ಯಚೆಲ್ಲುಹಲ್ಲುಜ್ಜುಬಿಲ್ಲುಗಾರ
ಗುಮ್ಮನಮ್ಮತ್ತೆದಮ್ಮಯ್ಯಬಿಲ್ಲುಕಲ್ಲೂರುಕಲ್ಲುಸಕ್ಕರೆ

Page 10 Words

ಸತ್ರನೆಪತ್ರನಕ್ಷತ್ರಸುಗ್ರೀವಶುಕ್ರವಾರಆಶ್ರಯದಾತ
ಪುತ್ರನೆಪ್ರಜೆಸಂಗ್ರಹಸುಮಿತ್ರಪ್ರಾಸಪದವಿಕ್ರಮಾದಿತ್ಯ
ಜಗ್ರನೆಪ್ರಾಣಿಆಸ್ಪತ್ರೆರುದ್ರಾಕ್ಷಿಸಾಮ್ರಾಟಮಂತ್ರಾಲಯ
ಕರಗೆಪಾತ್ರಪ್ರಕೃತಿಸ್ವತಂತ್ರಭಿತ್ತಿಪತ್ರಗ್ರಂಥಾಲಯ
ಸುದ್ರನೆಚಂದ್ರಆರಿದ್ರಪ್ರಬಂಧಸಾಮ್ರಾಜ್ಯಸಂಕ್ರಮಣ
ಮತ್ರನೆಮಂತ್ರಿವಿಚಿತ್ರಚಿತ್ರಾನ್ನವಿಶ್ರಾಂತಿಸಂಕ್ರಾಂತಿ

Page 11 Words

ವರ್ಣಕಾರ್ಯಅರ್ಜುನನಿರ್ಲಕ್ಷ್ಯಅರ್ಜಾವತಿಸುವರ್ಣಕಾಲ
ಕರ್ಣಮೌರ್ಯದರ್ಶನಕರ್ತವ್ಯದೌರ್ಜನ್ಯಕಾರ್ಯಾಗಾರ
ದರ್ಜಶೌರ್ಯಅರ್ಚನೆನಿರ್ಭಯಕಾರ್ಖಾನೆಕಾರ್ಯಕ್ರಮ
ಚರ್ಮಧೈರ್ಯಪರ್ವತನಿರ್ಮಲಸಂಪೂರ್ಣಸೂರ್ಯಾಸ್ತ
ಧರ್ಮಕ್ರೌರ್ಯಸುವರ್ಣಸರ್ವರುನಿರ್ಮಾಣಕಾರ್ಯಾಲಯ
ಕರ್ಮಆರ್ಯನಿರ್ಧಾರಸಮರ್ಥನಿರ್ಣಯಗೋವಧನ

Page 12 Words

ಪಕ್ಷಅಧ್ಯಕ್ಷಕ್ಷೇತ್ರಶಿಕ್ಷಣರಾಜ್ಯಮೌಲ್ಯ
ಚಕ್ರಸಂಗ್ರಹಲಕ್ಷಅಕ್ಷರಜ್ಞಾನಕೌಶಲ್ಯ
ಐಕ್ಯಮುಖ್ಯವಜ್ರದ್ರಾವಿಡಸಾಕ್ಷಿಆರಕ್ಷಕ
ಅಜ್ಞಪ್ರಜ್ಞೆನಾಣ್ಯವ್ಯಾಜ್ಯದ್ರವದ್ರಾವಣ
ಪಕ್ಷಿಅಕ್ಷಿಅಂಶಪ್ರಜ್ಞೆಜ್ಞಾನಸೌಖ್ಯ
ಸೌಮ್ಯರಾತ್ರಿಶ್ರಾವಣರಿಕದಕ್ಷಿಣಗ್ರಾಮ

Page 13 Words

ಭಕ್ತಿಉತ್ಸವಸ್ಥಾನಗೋಷ್ಠಿವಿಶ್ವಾಸಉತ್ಪತ್ತಿ
ರಕ್ತಉತ್ಸಾಹಸ್ಥಳವಿಷ್ಣುಉಚ್ಛ್ವಾಸಉಚ್ಚಾರಣೆ
ಶಕ್ತಿಸಮಸ್ತಸ್ನಾನತೀಕ್ಷ್ಣನಿಶ್ವಾಸಸದ್ಧಾವನೆ
ಗುಪ್ತಆಸ್ಥಾನಸ್ಥಿತಿಪುಷ್ಟಿಪಶ್ಚಿಮಸಂತೃಪ್ತಿ
ಸೂಕ್ತಸತ್ಫಲಸ್ತುತಿಮುಷ್ಟಿಬಲಿಷ್ಠಸಂಸ್ಕೃತಿ
ಮುಕ್ತವಸ್ತುಸ್ಥಿತಿಸ್ಮೃತಿಸೃಷ್ಟಿಅದ್ಭುತ

Page 14 Words

ಸ್ವಾರ್ಥಉದ್ಭವಪ್ರಕ್ರಿಯೆಈಶಾನ್ಯಪ್ರಳಾದಅಕ್ಷರಸ್ಥ
ಚೇಷ್ಟೆಕಲ್ಮಶಉತ್ಕೃಷ್ಟನಿರ್ಲಿಪ್ತಅಹ್ಲಾದಆಕಸ್ಮಿಕ
ಕೃಷ್ಣಕೃತಕಅಚ್ಯುತಆಧ್ಯಾತ್ಮಬ್ರಾಹ್ಮಣಸೌಭಾಗ್ಯ
ಕ್ಷುದ್ರಕಲ್ಪನೆಚೈತನ್ಯಅತ್ಯಂತವಿನ್ಯಾಸಆಗ್ನೇಯ
ಕ್ಷೋಭೆಮತ್ಸರವಾತ್ಸಲ್ಯಮುಖ್ಯಸ್ಥಸ್ಥಾವರಅಗ್ರಗಣ್ಯ
ಖಾದ್ಯಕ್ಷತ್ರಿಯವ್ಯವಸ್ಥೆಅನರ್ಘ್ಯಅಗಸ್ತ್ಯಕಕ್ಷಿದಾರ

Page 15 Words

ಪ್ರಶ್ನೆಕ್ರೋಧತ್ರಿನೇತ್ರಪ್ರತ್ಯಾಮ್ಲಕಲ್ಪವೃಕ್ಷಪ್ರಯತ್ನ
ಜಾಣ್ಮೆಶ್ಲೋಕಕಸ್ತೂರಿಆಹ್ವಾನತಂತ್ರಜ್ಞವ್ಯಕ್ತಿತ್ವ
ತಾಳ್ಮೆಮೃತ್ಯುಈಶ್ವರಕ್ಷುಲ್ಲಕವಿಸ್ತೀರ್ಣಅವ್ಯಕ್ತ
ಜ್ವಾಲೆನಿಶ್ಚಿತಅಸ್ವಸ್ಥಷಣ್ಮುಖಪ್ರತಿಸ್ಪರ್ಧೆಅಸಹ್ಯ
ಪಕ್ವಸುಶಿಕ್ಷಿತಪ್ರಸಿದ್ಧಶಾಸ್ತ್ರಜ್ಞತಿರಸ್ಕಾರಪುಷ್ಪ
ಚಿಹ್ನೆಅತ್ಯಲ್ಪಸ್ವಚ್ಛತೆಸರ್ವಜ್ಞವಿಪತ್ಕಾಲಶಸ್ತ್ರಾಸ್ತ್ರ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive