🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Monday, April 27, 2026

ಶಾಲಾ ವಾರ್ಷಿಕ ಕ್ರಿಯಾ ಯೋಜನೆ: 2026-27



👇
📄 CLICK HERE – ವಾರ್ಷಿಕ ಶಾಲಾ ಕ್ರಿಯಾ ಯೋಜನೆ 2026-27
📘 Full View
ಮನೋಹರ ಆರ್

📄 ಶಾಲಾ ವಾರ್ಷಿಕ ಕ್ರಿಯಾ ಯೋಜನೆ: 2026-27 ಭರ್ತಿ ಮಾಡಲು ಸೂಚನೆಗಳುು

  • ಶಾಲೆಯ ಹೆಸರು,ಸೌಲಭ್ಯಗಳ ಎಲ್ಲಾ TEXT ಗಳನ್ನ ಬದಲಾವಣೆ ಮಾಡಲು ಅವಕಾಶವಿದೆ ನಿಮ್ಮ ಶಾಲೆಗೆ ಇರುವಂತಹ ಸೌಲಭ್ಯಗಳನ್ನ ತಾವು ಆ ಹೆಸರುಗಳ ಮೇಲೆ ಕ್ಲಿಕ್ ಮಾಡಿ ಅಳಿಸುವುದರ ಮೂಲಕ ನಿಮಗೆ ಬೇಕಾದ ಮಾಹಿತಿಯನ್ನು ತುಂಬಬಹುದು.
  • ಒಂದು ವೇಳೆ ಇದಕ್ಕಿಂತ ಹೆಚ್ಚಿನ ಮಾಹಿತಿ ತುಂಬಲು ಇಚ್ಚಿಸಿದರೆ ಯಾವ ಕಾಲಂ ಹತ್ತಿರ ತಮಗೆ ಹೊಸದೊಂದು ಕಾಲಂ ಬೇಕಿದೆಯೋ ಅಲ್ಲಿ ಕ್ಲಿಕ್ ಮಾಡಿ ಮೇಲೆ ಮ TOP ನಲ್ಲಿ ಹೊಸ tab ಕ್ಲಿಕ್ ಮಾಡಿದರೆ ಹೊಸದೊಂದು Tab Open ಆಗುತ್ತದೆ ಆ ಮೂಲಕ ಮಾಹಿತಿ ತುಂಬಬಹುದು .
  • ತಮ್ಮ ಶಾಲೆಯ ಅಗತ್ಯತೆ ಮತ್ತು ನವೀನ ಯೋಜನೆಗಳನ್ನು ಸೇರಿಸಲು ಅವಕಾಶವಿದೆ ತಾವು ಕನ್ನಡ ಅಥವಾ ಇಂಗ್ಲಿಷ್ನಲ್ಲಿ ಟೈಪ್ ಮಾಡಿಕೊಳ್ಳಬಹುದು.
  • ಕೊನೆಯದಾಗಿ ಪ್ರಿಂಟ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ ಅನ್ನು ಸೇವ್ ಸೇವ್ ಮಾಡಿಕೊಳ್ಳಬಹುದು..ಪ್ರಿಂಟ್ ತೆಗೆದುಕೊಳ್ಳಬಹುದು
  • when you click the print your to select in landscape mode
✍️ ಸಿದ್ಧಪಡಿಸಿದವರು: ಮನೋಹರ ಆರ್, ಕೆಜಿಎಫ್ ತಾಲೂಕು
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive