🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, April 26, 2026

TIME TABLE 6th TO 10th CLASS EDITABLE



👇
🏫CLICK HERE FOR 6st TO 10th CLASS TIMETABLE📍
ಮನೋಹರ ಆರ್

📄 ವೇಳಾಪಟ್ಟಿಯನ್ನು ಭರ್ತಿ ಮಾಡುವಾಗ ಅನುಸರಿಸಬೇಕಾದ ಸೂಚನೆಗಳು

  • ಮೇಲೆ BLINK ಆಗುತ್ತಿರುವ TEXT ಮೇಲೆ ಕ್ಲಿಕ್ ಮಾಡಿದರೆ TIME TABLEಓಪನ್ ಆಗುತ್ತದೆ ಆದರೆ ಪೂರ್ಣ ಓದಿ ನಂತರ ಕ್ಲಿಕ್ ಮಾಡಿ.
  • ಮೇಲಿನಿಂದ 4 ಕಾಲಂ ವರೆಗೂ ಸಂಪೂರ್ಣವಾಗಿ ತಮಗೆ ಹೇಗೆ ಬೇಕೋ ಹಾಗೆ ಟೈಪ್ ಮಾಡುವ ಅವಕಾಶ ನೀಡಲಾಗಿದೆ ನಂತರ ತರಗತಿಯನ್ನು ಆಯ್ಕೆ ಮಾಡಿ.
  • ತಮ್ಮ ಶಾಲೆಯ ಸಮಯಕ್ಕೆ ಅನುಗುಣವಾಗಿ ಅವಧಿಗಳನ್ನು ತಾವೇ ಸಮಯವನ್ನು ಟೈಪ್ ಮಾಡಬೇಕು, ವಿಷಯವನ್ನು ಸೆಲೆಕ್ಟ್ ಮಾಡಬೇಕು ಹೆಚ್ಚುವರಿಗಾಗಿ ಟೈಪ್ ಮಾಡಿ ಎನ್ನುವಂತಹ ಆಯ್ಕೆ ನೀಡಲಾಗಿದೆ ಅಲ್ಲಿ ಕ್ಲಿಕ್ ಮಾಡಿದರೆ ನಿಮಗೆ ಯಾವ ವಿಷಯ ಬೇಕು ಆ ವಿಷಯವನ್ನು ಸೇರಿಸಲು ಅವಕಾಶವಿದೆ
  • ಈ ದಾಖಲಾತಿಯನ್ನು 1ನೇ ತರಗತಿಗೆ ಬಳಸಬಹುದು.
  • ಎಲ್ಲಾ ಅಂಶಗಳನ್ನು ಭರ್ತಿ ಮಾಡಿದ ನಂತರ ನೇರವಾಗಿ ಪ್ರಿಂಟ್ ತೆಗೆದುಕೊಳ್ಳಬಹುದು ಅಥವಾ Save ಮಾಡಿಕೊಂಡು ನಂತರ ಬೇಕಾದ ಸಮಯದಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದು.
  • ನಂತರ PRINT or PDF ಮೇಲೆ ಕ್ಲಿಕ್ ಮಾಡಿದಾಗ SAVE AS PDF SELECT ಮಾಡಿ Landscape ನಲ್ಲಿ ಸೇವ್ ಮಾಡಿದರೆ A4 size ಗೆ ಸರಿಯಾಗಿ ಆಗುತ್ತದೆು.
  • ಯಾವುದೇ ಸಮಯದಲ್ಲಿ ಆ ಪುಟದಿಂದ ತಾವು EXIT ಆಗಬೇಕಾದರೆ ಬಲಗಡೆ ಇರುವ X ಮಾರ್ಕ್ ಮೇಲೆ ಕ್ಲಿಕ್ ಮಾಡಿಈ ನಮೂನೆ ಕೇವಲ ಮಾಹಿತಿಗಾಗಿ ಮಾತ್ರವಾಗಿದೆ.
✍️ ಸಿದ್ಧಪಡಿಸಿದವರು: ಮನೋಹರ ಆರ್, ಕೆಜಿಎಫ್ ತಾಲೂಕು
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive