📌 ಗಮನಿಸಿ - ಪ್ರಮುಖ ಸೂಚನೆ
ಆತ್ಮೀಯ ಶಿಕ್ಷಕ ಬಂಧುಗಳೇ, 1 ರಿಂದ 5 ನೇ ತರಗತಿಯವರೆಗೆ Bilingual (ದ್ವಿಭಾಷಾ) ಮಾಧ್ಯಮ ಹಾಗೂ 6 ರಿಂದ 8 ನೇ ತರಗತಿಯವರೆಗೆ ಕನ್ನಡ ಮಾಧ್ಯಮದ ಪಾಠ ಯೋಜನೆಗಳನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು.
- ಮಾದರಿ ಸ್ವರೂಪ: ಈ ಪಾಠ ಯೋಜನೆಯ ಟೂಲ್‌ನಲ್ಲಿ ಪ್ರಮುಖ ಮುಖ್ಯಾಂಶಗಳನ್ನು ಕೇವಲ ಮಾದರಿಗಾಗಿ ಮಾತ್ರ ನೀಡಲಾಗಿದೆ.
- ವಿಷಯ ಸೇರ್ಪಡೆ: ನಿಮಗೆ ಬೇಕಾದ ಪಾಠ ಯೋಜನೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಕಲಿಕಾ ಚಟುವಟಿಕೆಗಳು ಹಾಗೂ ವಿಷಯಗಳನ್ನು ಸೇರಿಸಿಕೊಳ್ಳಬಹುದು.
- ಪೂರ್ಣ ಪ್ರಮಾಣದ ಸಿದ್ಧತೆ: ಈ ರೀತಿ ಅಗತ್ಯ ಬದಲಾವಣೆಗಳನ್ನು ಮಾಡಿದಾಗ ನಿಖರವಾದ ಪೂರ್ಣ ಪ್ರಮಾಣದ ಪಾಠ ಯೋಜನೆ ಸಿದ್ಧವಾಗುತ್ತದೆ.
- Select each lesson or load all lessons: ಪಾಠ ಯೋಜನೆ ತೆರೆದುಕೊಂಡ ಮೇಲೆ ನಿಮಗೆ ಬೇಕಾದ ಪಾಠವನ್ನು ಆಯ್ಕೆ ಮಾಡಿ ಪ್ರತಿಯೊಂದನ್ನು ಪ್ರಿಂಟ್ ತೆಗೆದುಕೊಳ್ಳಬಹುದು ಅಥವಾ ಎಲ್ಲಾ ಪಾಠಗಳನ್ನು ಲೋಡ್ ಮಾಡು ಬಟನ್ ಮೇಲೆ ಕ್ಲಿಕ್ ಮಾಡಿದರೆ ಎಲ್ಲಾ ಪಾಠಗಳು ಲೋಡ್ ಆಗುತ್ತವೆ ಒಮ್ಮೆ ಪ್ರಿಂಟ್ ತೆಗೆದುಕೊಳ್ಳಬಹುದು
- ಆಟೋ ಸೇವ್ & ಪ್ರಿಂಟ್: ನೀವು ಟೈಪ್ ಮಾಡುವ ಪ್ರತಿಯೊಂದು ವಿಷಯವೂ ಆಟೋಮ್ಯಾಟಿಕ್ ಆಗಿ ಸೇವ್ ಆಗುತ್ತದೆ. ಎಲ್ಲವೂ ಸಿದ್ಧವಾದ ಮೇಲೆ ನೇರವಾಗಿ ಪ್ರಿಂಟ್ ಪಡೆದುಕೊಳ್ಳಬಹುದು.
ಶಾಲಾ ಸಂಪನ್ಮೂಲ
ಪಾಠ ಯೋಜನೆಗಳು
ಸೆಮಿಸ್ಟರ್ ಮತ್ತು ತರಗತಿಯನ್ನು ಆಯ್ಕೆ ಮಾಡಿ —
ಸಂಬಂಧಿತ ವಿಷಯಗಳ ಪಾಠ ಯೋಜನೆಗಳನ್ನು ಇಲ್ಲಿ ತೆರೆಯಿರಿ.
ತರಗತಿ ಆಯ್ಕೆ ಮಾಡಿ
ತರಗತಿಯನ್ನು ಆಯ್ಕೆ ಮಾಡಿ