ಮನೋಹರ ಆರ್
📄 ನಮೂನೆ ಸೂಚನೆಗಳು
- ಪ್ರತಿಯೊಂದು ಅಂಶವನ್ನು ಸ್ಪಷ್ಟವಾಗಿ ಮತ್ತು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು.
- ಕಾಲಂಗಳ ಮೇಲೆ ಕ್ಲಿಕ್ ಮಾಡಿ ಕೀಬೋರ್ಡ್ ಸಹಾಯದಿಂದ ಟೈಪ್ ಮಾಡಿ.
- ಕೆಲವು ಪ್ರಶ್ನೆಗಳಿಗೆ ಡ್ರಾಪ್‌ಡೌನ್ ಮೆನುದಿಂದ ಆಯ್ಕೆ ಮಾಡಬೇಕು.
- ಈ ರಜಾ ಅರ್ಜಿಯನ್ನು ಡಿಜಿಟಲ್ ಸೈನ್ ಮಾಡಲು ಅವಕಾಶವಿದೆ ಒಂದು ವೇಳೆ ಡಿಜಿಟಲ್ ಸಹಿ ಮಾಡಲು ಇಷ್ಟವಿಲ್ಲದಿದ್ದರೆ ಪ್ರಿಂಟ್ ಔಟ್ ತೆಗೆದುಕೊಂಡು ಸಹಿ ಮಾಡಬಹುದು ಕೆಲವೊಂದು ತುರ್ತು ಸಂದರ್ಭದಲ್ಲಿ ಇದನ್ನ ಮುಖ್ಯ ಶಿಕ್ಷಕರಿಗೆ ವಾಟ್ಸಪ್ ಮೂಲಕ ರವಾನಿಸಬಹುದು.
- ಎಲ್ಲಾ ಅಂಶಗಳನ್ನು ಭರ್ತಿ ಮಾಡಿದ ನಂತರ ನೇರವಾಗಿ ಪ್ರಿಂಟ್ ತೆಗೆದುಕೊಳ್ಳಬಹುದು ಅಥವಾ Save ಮಾಡಿಕೊಂಡು ನಂತರ ಬೇಕಾದ ಸಮಯದಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದು.
- ಈ ನಮೂನೆ ಕೇವಲ ಮಾಹಿತಿಗಾಗಿ ಮಾತ್ರವಾಗಿದೆ.
✍️ ಸಿದ್ಧಪಡಿಸಿದವರು: ಮನೋಹರ ಆರ್, ಕೆಜಿಎಫ್ ತಾಲೂಕು
