Loading...
👉 CLICK HERE

Monday, April 27, 2026

ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) 2026-27

ಮನೋಹರ ಆರ್

📄 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಸೂಚನೆಗಳು

  • ಪ್ರತಿಯೊಂದು ಅಂಶವನ್ನು ಸ್ಪಷ್ಟವಾಗಿ ಮತ್ತು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು.
  • ಶಾಲೆಯ ಹೆಸರನ್ನು ತಮಗೆ ಹೇಗೆ ಬೇಕೋ ಹಾಗೆ ಟೈಪ್ ಮಾಡಿ.
  • ಒಂದು ವೇಳೆ ತಮಗೆ ಹೆಚ್ಚಿನ ವಿದ್ಯಾರ್ಥಿಗಳು ಬೇಕಿದ್ದಲ್ಲಿ Add Row ಮೇಲೆ click ಮಾಡಿ ಸೇರಿಸಬಹುದು.
  • ಒಂದು ವೇಳೆ 13ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಲ್ಲಿ ಕೊನೆಯ ಕಾಲಂ Delete ಮೇಲೆ ಕ್ಲಿಕ್ ಮಾಡಿ
  • ನಂತರ ಪ್ರಿಂಟ್ .
  • ಈ ನಮೂನೆ ಕೇವಲ ಮಾಹಿತಿಗಾಗಿ ಮಾತ್ರವಾಗಿದೆ.
✍️ ಸಿದ್ಧಪಡಿಸಿದವರು: ಮನೋಹರ ಆರ್, ಕೆಜಿಎಫ್ ತಾಲೂಕು
Choose Language / ಭಾಷೆ ಆಯ್ಕೆ ಮಾಡಿ

Blog Archive