2026-27 ದಾಖಲಾತಿ ವಯಸ್ಸು ಪರಿಶೀಲನೆ
1ನೇ ತರಗತಿ
UKG
LKG
👶 ಮಗುವಿನ ಜನ್ಮ ದಿನಾಂಕ
ಇಲ್ಲಿ ಫಲಿತಾಂಶ ಬರುತ್ತದೆ
🟢 1ನೇ ತರಗತಿ
👉 01-06-2026ಕ್ಕೆ 5 ವರ್ಷ 10 ತಿಂಗಳು ಪೂರ್ಣವಾಗಿರಬೇಕು
🟣 UKG
👉 01-06-2026ಕ್ಕೆ 5 ವರ್ಷ ಪೂರ್ಣವಾಗಿರಬೇಕು
🔵 LKG
👉 01-06-2026ಕ್ಕೆ 4 ವರ್ಷ ಪೂರ್ಣವಾಗಿರಬೇಕು
⚠️ ಸೂಚನೆ
👉 ಎಲ್ಲಾ ಲೆಕ್ಕಾಚಾರ 01-06-2026 cut-off ದಿನಾಂಕ ಆಧಾರದಲ್ಲಿ
ಮನೋಹರ ಆರ್
📄 ಸೂಚನೆಗಳು
- ದಾಖಲು ಬಯಸುವ ಒಂದನೇ,UKG,LKG ಎನ್ನುವಂತ ತರಗತಿಗಳನ್ನ ಆಯ್ಕೆ ಮಾಡಿಕೊಳ್ಳಿ.
- ಡ್ರಾಪ್ ಡೌನ್ಲೋಡ್ ಮೆನುವಿನಿಂದ ಮಗುವಿನ DOB ಸೆಲೆಕ್ಟ್ ಮಾಡಿ.
- ಎಲ್ಲಾ ಲೆಕ್ಕಾಚಾರ 26-05-2026 cut-off ಆಧಾರದಲ್ಲಿ ಮಾಹಿತಿ ನೀಡುತ್ತದೆ.
- ಅನಂತರ ಪರಿಶೀಲಿಸಿ TAB ಮೇಲೆ ಕ್ಲಿಕ್ ಮಾಡಿದರೆ ನೀವು ಆಯ್ಕೆ ಮಾಡಿದ ತರಗತಿಗೆ ಮಗು ದಾಖಲಾಗಲು ಅರ್ಹತೆ ಹೊಂದಿದೆ ಅಥವಾ ಇಲ್ಲವೇ ಎಂಬುದನ್ನು ವಯಸ್ಸು ವರ್ಷ ಮತ್ತು ತಿಂಗಳ ಸಮೇತ ತೋರಿಸುತ್ತದೆ.
- ಇದು ದಾಖಲಾಗಲು ಸರ್ಕಾರ ನಿಗದಿಪಡಿಸಿರುವ ವಯಸ್ಸಿಗೆ ಅನುಗುಣವಾಗಿ ಮಾತ್ರ ಸಿದ್ಧಪಡಿಸಲಾಗಿದೆ ಕಾಲಕಾಲಕ್ಕೆ ಕೆಲವೊಂದು ಆದೇಶಗಳು ನವೀಕರಣಗೊಳ್ಳಬಹುದು ಹಾಗಾಗಿ ಇದು ಅಂತಹ ಸಮಯದಲ್ಲಿ ಸೂಕ್ತವಾಗಿರುವುದಿಲ್ಲ .
- ಈ ನಮೂನೆ ಕೇವಲ ಮಾಹಿತಿಗಾಗಿ ಮಾತ್ರವಾಗಿದೆ.
✍️ ಸಿದ್ಧಪಡಿಸಿದವರು: ಮನೋಹರ ಆರ್, ಕೆಜಿಎಫ್ ತಾಲೂಕು
