🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Monday, May 18, 2026

KAR-TET ಕನ್ನಡ ಸರಣಿ-4

📘 ಅನ್ಯದೇಶ್ಯ ಪದಗಳು (TET ಅಧ್ಯಯನ)

✔ ಸಂಸ್ಕೃತ ಹೊರತುಪಡಿಸಿ ಬಂದ ಪದಗಳು = ಅನ್ಯದೇಶ್ಯ ಪದಗಳು

ಗ್ರೀಕ್ / ರೋಮನ್: ದಮ್ಮಡಿ, ದಮಡಿ

ಫಾರ್ಸಿ: ಅಬಕಾರಿ, ರಸ್ತೆ, ದವಾಖಾನೆ

ಅರಬ್ಬಿ: ಅಮಾನತು, ಅಸಲು, ಇನಾಮು

ಪೋರ್ಚುಗೀಸ್: ಮೇಜು, ತಂಬಾಕು, ಸಾಬೂನು

ಉರ್ದು: ಕಿಮ್ಮತ್ತು, ತಾಲೂಕು, ಬಂದೂಕು

ಹಿಂದೂಸ್ತಾನಿ: ಅರ್ಜಿ, ಕಚೇರಿ, ಕುರ್ಚಿ

ಇಂಗ್ಲಿಷ್: ಬಸ್ಸು, ಕಾರು, ಕಾಲೇಜು
📌 ಮುಖ್ಯ ನೆನಪು: - ಪದ → ಭಾಷೆ ಗುರುತಿಸುವುದು TETಗೆ ಮುಖ್ಯ - ಬಹು ಆಯ್ಕೆ ಪ್ರಶ್ನೆಗಳು ಹೆಚ್ಚು ಬರುತ್ತವೆ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive