🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Monday, May 18, 2026

KAR-TET ಕನ್ನಡ ಸರಣಿ-5

📘 ತತ್ಸಮ – ತದ್ಭವ ಪದಗಳು (TET ಅಧ್ಯಯನ)
✔ ತತ್ಸಮ = ಸಂಸ್ಕೃತದಿಂದ ನೇರವಾಗಿ ಬಂದ ಪದಗಳು
✔ ತದ್ಭವ = ಬದಲಾವಣೆಗೊಂಡ ಸಂಸ್ಕೃತ ಪದಗಳು

ತತ್ಸಮ ಉದಾಹರಣೆಗಳು:
ರಾಮ, ಚಂದ್ರ, ಗ್ರಹ, ಕಾವ್ಯ, ಭುವನ, ಪಶು

🔹 ತದ್ಭವ ಉದಾಹರಣೆಗಳು

✔ ಶಶಿ → ಸನಿ
✔ ಶಿರ → ಸಿರ
✔ ಕಲಶ → ಕಳಸ
✔ ಅಂಕುಶ → ಅಂಕುಸ
✔ ವರ್ಷ → ವರುಸ
✔ ಹರ್ಷ → ಹರುಸ

✔ ದ್ಯೂತ → ಜೂಜು
✔ ವಂಧ್ಯಾ → ಬಂಜೆ
✔ ವೈಶಾಖ → ಬೇಸಗೆ
✔ ಕುಠಾರ → ಕೊಡಲಿ
✔ ವರ್ಣ → ಬಣ್ಣ
📌 TET ನೆನಪಿಡಿ:

✔ ತತ್ಸಮ = unchanged Sanskrit form
✔ ತದ್ಭವ = changed Kannada form
✔ ಪದ ಗುರುತಿಸುವ ಪ್ರಶ್ನೆಗಳು ಹೆಚ್ಚು ಬರುತ್ತವೆ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive