🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಕನ್ನಡನಾಡಿನ ಬಿರುದಾಂಕಿತರು

🏆 ಕನ್ನಡನಾಡಿನ ಬಿರುದಾಂಕಿತರು 🏆

1. ಅನ್ಯದೇವ ಕೋಲಾಹಲ ಎಂದು ಯಾರನ್ನು ಕರೆಯುತ್ತಾರೆ? – ಪಾಲ್ಕುರಿಕೆ ಸೋಮ

2. ಅಭಿನವ ಕಾಳಿದಾಸ – ಬಸವಪ್ಪಶಾಸ್ತ್ರಿ

3. ಅಭಿನವ ಪಂಪ – ನಾಗಚಂದ್ರ

4. ಅಭಿನವ ಭೋಜರಾಜ – ಮುಮ್ಮಡಿ ಕೃಷ್ಣರಾಜ ಒಡೆಯರು

5. ಅಭಿನವ ಸರ್ವಜ್ಞ – ರೆ. ಉತ್ತಂಗಿ ಚೆನ್ನಪ್ಪ

6. ಅಮರ ಶಿಲ್ಪಿ – ಜಕಣಾಚಾರಿ

7. ಆದಿಕವಿ – ಪಂಪ

8. ಉಪಮಾ ಲೋಲ – ಲಕ್ಷ್ಮೀಶ

9. ಉಭಯ ಕವಿ – ರನ್ನ

10. ಉಭಯ ಗಾನ ವದನಾಚಾರ್ಯ – ಪಂಡಿತ ಪುಟ್ಟರಾಜ ಗವಾಯಿ

11. ಉಭಯ ಚಕ್ರವರ್ತಿ – ಪೊನ್ನ

12. ಕಡಲತೀರದ ಭಾರ್ಗವ – ಕೆ. ಶಿವರಾಮ ಕಾರಂತ

13. ಕನ್ನಡ ಕುಲಪುರೋಹಿತ – ಆಲೂರು ವೆಂಕಟರಾಯ

14. ಕನ್ನಡದ ಆಧುನಿಕ ಸರ್ವಜ್ಞ – ಡಿ.ವಿ.ಜಿ

15. ಕನ್ನಡದ ಆಸ್ತಿ – ಮಾಸ್ತಿ ವೆಂಕಟೇಶ ಅಯ್ಯಂಗಾರ್

16. ಕನ್ನಡದ ಕಣ್ವ – ಬಿ.ಎಂ.ಶ್ರೀ

17. ಕನ್ನಡದ ಕಬೀರ – ಶಿಶುನಾಳ ಷರೀಫ

18. ಕನ್ನಡದ ಕವಿರತ್ನ – ಕಾಳಿದಾಸ

19. ಕನ್ನಡದ ಕಾಳಿದಾಸ – ಎಸ್.ವಿ. ಪರಮೇಶ್ವರ ಭಟ್ಟ

20. ಕನ್ನಡ ಕುಲಪುರೋಹಿತ – ಆಲೂರು ವೆಂಕಟರಾಯರು

21. ಕನ್ನಡದ ಕೋಗಿಲೆ – ಪಿ. ಕಾಳಿಂಗರಾವ್

22. ಕನ್ನಡದ ದಾಸಯ್ಯ – ಶಾಂತಕವಿ

23. ಕನ್ನಡದ ನಾಡೋಜ – ಮುಳಿಯ ತಿಮ್ಮಪ್ಪಯ್ಯ

24. ಕನ್ನಡದ ವರ್ಡ್ಸ್‌ವರ್ತ್ – ಕುವೆಂಪು

25. ಕನ್ನಡದ ಶೇಕ್ಸ್ಪಿಯರ್ – ಕಂದಗಲ್ ಹನುಮಂತರಾಯ

26. ಕನ್ನಡದ ಸೇನಾನಿ – ಎ.ಆರ್. ಕೃಷ್ಣಶಾಸ್ತ್ರಿ

27. ಕರ್ನಾಟಕ ಕವಿ ಚೂತವನ ಚೈತ್ರ – ಲಕ್ಷ್ಮೀಶ

28. ಕರ್ನಾಟಕ ಪ್ರಹಸನ ಪಿತಾಮಹ – ಟಿ.ಪಿ. ಕೈಲಾಸಂ

29. ಕರ್ನಾಟಕ ಶಾಸನಗಳ ಪಿತಾಮಹ – ಬಿ.ಎಲ್. ರೈಸ್

30. ಕರ್ನಾಟಕ ಸಂಗೀತ ಪಿತಾಮಹ – ಪುರಂದರ ದಾಸ

31. ಕರ್ನಾಟಕದ ಉಕ್ಕಿನ ಮನುಷ್ಯ – ಹಳ್ಳಿಕೇರಿ ಗುದ್ಲೆಪ್ಪ

32. ಕರ್ನಾಟಕದ ಕಬೀರ – ಶಿಶುನಾಳ ಷರೀಫ

33. ಕರ್ನಾಟಕದ ಕೇಸರಿ – ಗಂಗಾಧರರಾವ್ ದೇಶಪಾಂಡೆ

34. ಕರ್ನಾಟಕದ ಗಾಂಧಿ – ಹರ್ಡೇಕರ್ ಮಂಜಪ್ಪ

35. ಕರ್ನಾಟಕದ ಮಾರ್ಟಿನ್ ಲೂಥರ್ – ಬಸವಣ್ಣ

36. ಕರಾವಳಿಯ ಜ್ಞಾನಭೀಷ್ಮ – ಸೇಡಿಯಾಪು ಕೃಷ್ಣಭಟ್ಟ

37. ಕವಿ ಚತುರ್ಮುಖ – ರನ್ನ

38. ಕವಿಕುಲಚಕ್ರವರ್ತಿ – ರತ್ನ

39. ಕವಿಚಕ್ರವರ್ತಿ – ರನ್ನ / ಜನ್ನ / ಪೊನ್ನ

40. ಕವಿಜನಚೂಡಾರತ್ನ – ರತ್ನ

41. ಕವಿತಾಗುಣಾರ್ಣವ – ಪಂಪ

42. ಕವಿತಾಸಾರ – ಪಾಲ್ಕುರಿಕೆ ಸೋಮ

43. ಕವಿತಿಲಕ – ರತ್ನ

44. ಕವಿಮುಖ ಚಂದ್ರ – ರನ್ನ

45. ಕವಿರತ್ನ – ರನ್ನ

46. ಕವಿರಾಜಶೇಖರ – ರನ್ನ

47. ಕವಿರಾಜಹಂಸ – ಕುಮಾರ ವಾಲ್ಮೀಕಿ

48. ಕಾದಂಬರಿ ಪಿತಾಮಹ – ಗಳಗನಾಥ

49. ಕಾದಂಬರಿ ಸಾರ್ವಭೌಮ – ಅ.ನ. ಕೃಷ್ಣರಾಯ

50. ಕುಂದರ ನಾಡಿನ ಕಂದ – ಬಸವರಾಜ ಕಟ್ಟೀಮನಿ

Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive