ಕಂದ ಪದ್ಯದ ರಚನೆ:
ಪಡೆದೆಡೆ ಯೆಕಡೆ ಯಬಡವರ್
ಪ್ರಥಮ ಚರಣ (4 ಮಾತ್ರೆಯ 3 ಗಣಗಳು)
ಕಡೆಪಡೆ ದನುಚಕ್ರವರ್ತಿಯೊಳ್ತೈಲಪನೊಳ್
ದ್ವಿತೀಯ ಚರಣ (4 ಮಾತ್ರೆಯ 5 ಗಣಗಳು)
ಪಡೆದಂ ಮಹಿಮೆನ್ನತಿಯಂ
ತೃತೀಯ ಚರಣ (4 ಮಾತ್ರೆಯ 3 ಗಣಗಳು)
ಪಡೆದಂ ಕವಿಚಕ್ರವರ್ತಿ ವೆಸರಂ ರನ್ನಂ
ಚತುರ್ಥ ಚರಣ (4 ಮಾತ್ರೆಯ 5 ಗಣಗಳು)