🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಷಟ್ಪದಿ

✨ ಶರ ಷಟ್ಪದಿ ✨

ಶರ ಷಟ್ಪದಿ ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಶರವೇ ಷಟ್ಪದಿಯಲ್ಲಿ ಅತ್ಯಂತ ಚಿಕ್ಕ ಪ್ರಕಾರವಾಗಿದೆ.

ನಾಗವರ್ಮ ಹೇಳಿರುವ ಪ್ರಕಾರ, ಶರ ಷಟ್ಪದಿಯಲ್ಲಿ ಆರು ಪಾದಗಳು ಇರುತ್ತವೆ. ೧, ೨, ೪ ಮತ್ತು ೫ನೇ ಸಾಲುಗಳಲ್ಲಿ ೪ ಮಾತ್ರೆಯ ಎರಡು ಗಣಗಳು ಇರುತ್ತವೆ.

೩ ಮತ್ತು ೬ನೇ ಪಾದಗಳಲ್ಲಿ ೪ ಮಾತ್ರೆಯ ಮೂರು ಗಣಗಳು ಇದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ. (ಲಘು ಬಂದರೂ ಗುರು ಎಂದುಕೊಳ್ಳಬೇಕು)

ಇದರಲ್ಲಿ ಮಧ್ಯೆ ಗುರುವಿನ (U - U) ಜಗಣ ಯಾವ ಗಣದಲ್ಲಿಯೂ ಬರಬಾರದು.

📘 ಉದಾಹರಣೆ

ಈಶನ ಕರುಣೆಯ

ನಾಶಿಸು ವಿನಯದಿ

ದಾಸನ ಹಾಗೆಯೆ ನೀ ಮನವೇ

ಕ್ಲೇಶದ ವಿಧ ವಿಧ

ಪಾಶದ ಹರಿದು ವಿ

ಲಾಸದಿ ಸತ್ಯವ ತಿಳಿ ಮನವೇ

📚 ಛಂದಸ್ಸಿನ ಪ್ರಸ್ತಾರ

ಈಶನ | ಕರುಣೆಯ

ನಾಶಿಸು | ವಿನಯದಿ

ದಾಸನ | ಹಾಗೆಯೆ | ನೀ ಮನ | ವೇ

ಕ್ಲೇಶದ | ವಿಧ ವಿಧ

ಪಾಶದ | ಹರಿದು ವಿ

ಲಾಸದಿ | ಸತ್ಯವ | ತಿಳಿ ಮನ | ವೇ

'|' ಸಂಜ್ಞೆಯು ಗಣ ವಿಭಾಗವನ್ನು ತೋರಿಸುತ್ತದೆ.

📖 ಗಣ ವಿಭಾಗ

೪ | ೪

೪ | ೪

೪ | ೪ | ೪ | -

೪ | ೪

೪ | ೪

೪ | ೪ | ೪ | -

Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive