| ಕ್ರ.ಸಂ. | ಜಲಪಾತದ ಹೆಸರು (Waterfall) | ನದಿ / ಮೂಲ ಸ್ಥಳ (River / Location) |
|---|---|---|
| 1 | ಜೋಗ ಜಲಪಾತ | ಶರಾವತಿ ನದಿ |
| 2 | ಮಾಗೋಡು ಜಲಪಾತ | ಗಂಗಾವಳಿ ನದಿ |
| 3 | ಕಳಸಾ / ವಜ್ರಪೋಹ ಜಲಪಾತ | ಮಹದಾಯಿ ನದಿ |
| 4 | ಗೋಕಾಕ್ ಜಲಪಾತ | ಘಟಪ್ರಭಾ ನದಿ |
| 5 | ಉಂಚಳ್ಳಿ ಜಲಪಾತ | ಅಗನಾಶಿನಿ ನದಿ |
| 6 | ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ | ಕಾವೇರಿ ನದಿ (ಶಿಂಷಾ ಬಳಿ) |
| 7 | ಇರ್ಪು ಜಲಪಾತ ಮತ್ತು ಅಬ್ಬಿ ಜಲಪಾತ | ಲಕ್ಷ್ಮಣತೀರ್ಥ ನದಿ (ಕಾವೇರಿ ಉಪನದಿ) / ಕೊಡಗು |
| 8 | ಎಳನೀರು ಜಲಪಾತ | ಮಾವಿನಹಳ್ಳ (ಕುದುರೆಮುಖ ಶ್ರೇಣಿ) |
| 9 | ಹೆಬ್ಬೆ ಜಲಪಾತ ಮತ್ತು ಮಾಣಿಕ್ಯಧಾರಾ | ಬಾಬಾಬುಡನ್‌ಗಿರಿ ಬೆಟ್ಟಗಳು (ಚಿಕ್ಕಮಗಳೂರು) |
| 10 | ದಬ್ಬೆ ಜಲಪಾತ | ಶರಾವತಿ ಕಣಿವೆ (ಶಿವಮೊಗ್ಗ ಜಿಲ್ಲೆ) |
🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ನಿರಂತರ ಆಪ್ ಮೂಲಕ ಮಕ್ಕಳಿಗೂ ಆನ್ ಲೈನ್ ಹಾಜರಾತಿ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
⏳
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು
ದಯವಿಟ್ಟು ನಿರೀಕ್ಷಿಸಿ...!
Friday, May 22, 2026
ಪ್ರಮುಖ ಜಲಪಾತಗಳು
Choose Language / ಭಾಷೆ ಆಯ್ಕೆ ಮಾಡಿ