| ಕ್ರಾಂತಿಯ ಹೆಸರು (Revolution) | ಸಂಬಂಧಿಸಿದ ಕ್ಷೇತ್ರ / ಉತ್ಪಾದನೆ (Sector / Production) |
|---|---|
| 🟢 ಹಸಿರು ಕ್ರಾಂತಿ (Green) | ಆಹಾರ ಧಾನ್ಯಗಳ ಉತ್ಪಾದನೆ |
| ⚪ ಶ್ವೇತ ಕ್ರಾಂತಿ (White) | ಹಾಲು ಮತ್ತು ಡೈರಿ ಉತ್ಪನ್ನಗಳ ಉತ್ಪಾದನೆ |
| 🔵 ನೀಲಿ ಕ್ರಾಂತಿ (Blue) | ಮೀನುಗಾರಿಕೆ ಅಭಿವೃದ್ಧಿ ಮತ್ತು ಉತ್ಪಾದನೆ |
| 🟤 ಬ್ರೌನ್ ಕ್ರಾಂತಿ (Brown) | ಚರ್ಮ / ಸಾಂಪ್ರದಾಯಿಕವಲ್ಲದ ಇಂಧನ / ರಸಗೊಬ್ಬರ ಉತ್ಪಾದನೆ |
| 🥈 ಸಿಲ್ವರ್ ಕ್ರಾಂತಿ (Silver) | ಮೊಟ್ಟೆ ಮತ್ತು ಕೋಳಿ ಸಾಕಾಣಿಕೆ ಉತ್ಪಾದನೆ |
| 🟡 ಹಳದಿ ಕ್ರಾಂತಿ (Yellow) | ಎಣ್ಣೆಬೀಜಗಳ ಉತ್ಪಾದನೆ (ಸೂರ್ಯಕಾಂತಿ, ಸಾಸಿವೆ ಇತ್ಯಾದಿ) |
| ⚫ ಕೃಷ್ಣ / ಕಪ್ಪು ಕ್ರಾಂತಿ (Black) | ಪೆಟ್ರೋಲಿಯಂ / ಜೈವಿಕ ಡೀಸೆಲ್ (Bio-Diesel) ಉತ್ಪಾದನೆ |
| 🔴 ಕೆಂಪು ಕ್ರಾಂತಿ (Red) | ಟೊಮೇಟೊ ಮತ್ತು ಮಾಂಸದ ಉತ್ಪಾದನೆ |
| 💗 ಪಿಂಕ್ ಕ್ರಾಂತಿ (Pink) | ಸೀಗಡಿ (Prawn) / ಈರುಳ್ಳಿ / ಔಷಧೀಯ ಉತ್ಪಾದನೆ |
| 🟤 ಬಾದಾಮಿ ಕ್ರಾಂತಿ (Badami) | ಸಾಂಬಾರ ಪದಾರ್ಥಗಳ (Spices) ಉತ್ಪಾದನೆ |
| 🟡 ಚಿನ್ನದ ಕ್ರಾಂತಿ (Golden) | ಹಣ್ಣುಗಳು / ಜೇನುತುಪ್ಪ / ತೋಟಗಾರಿಕೆ ಅಭಿವೃದ್ಧಿ |
| 💧 ಅಮೃತ್ ಕ್ರಾಂತಿ (Amrit) | ನದಿಗಳ ಜೋಡಣೆ ಯೋಜನೆಗಳು |
| 🩶 ಗ್ರೇ / ಬೂದು ಕ್ರಾಂತಿ (Grey) | ರಸಗೊಬ್ಬರಗಳು (Fertilizers) ಮತ್ತು ಸಿಮೆಂಟ್ ಉತ್ಪಾದನೆ |
| ⭕ ಸುತ್ತಿನ ಕ್ರಾಂತಿ (Round) | ಆಲೂಗಡ್ಡೆ (Potato) ಉತ್ಪಾದನೆ |
| 🌈 ಮಳೆಬಿಲ್ಲು ಕ್ರಾಂತಿ (Rainbow) | ಕೃಷಿ ಕ್ಷೇತ್ರದ ಎಲ್ಲಾ ಕ್ರಾಂತಿಗಳ ಸಮಗ್ರ ಮೇಲ್ವಿಚಾರಣೆ |
| 🌅 ಸೂರ್ಯೋದಯ ಕ್ರಾಂತಿ (Sunrise) | ಎಲೆಕ್ಟ್ರಾನಿಕ್ ಉದ್ಯಮದ ತ್ವರಿತ ಅಭಿವೃದ್ಧಿಗಾಗಿ |
| 🌊 ಗಂಗಾ ಕ್ರಾಂತಿ (Ganga) | ಭ್ರಷ್ಟಾಚಾರದ ವಿರುದ್ಧ ಜಾಗೃತಿ (ವಾಟರ್ ಮ್ಯಾನ್ ರಾಜೇಂದ್ರ ಸಿಂಗ್ ನೇತೃತ್ವದಲ್ಲಿ) |
| ♻️ ಎವರ್‌ಗ್ರೀನ್ ಕ್ರಾಂತಿ (Evergreen) | ಪರಿಸರ ಪ್ರೇಮಿ ಕೃಷಿ / ಜೈವಿಕ ತಂತ್ರಜ್ಞಾನದ ಮೂಲಕ ಸುಸ್ಥಿರ ಅಭಿವೃದ್ಧಿ |
| 🟠 ಕೇಸರಿ ಕ್ರಾಂತಿ (Saffron) | ಸೌರಶಕ್ತಿ ಅಭಿವೃದ್ಧಿ ಮತ್ತು ಕೇಸರಿ ಉತ್ಪಾದನೆ |
| 🎋 ಗ್ರೀನ್ ಗೋಲ್ಡ್ ಕ್ರಾಂತಿ (Green Gold) | ಬಿದಿರು (Bamboo) ಉತ್ಪಾದನೆ ಮತ್ತು ಉತ್ತೇಜನ |
| 🤫 ಸೈಲೆಂಟ್ ಕ್ರಾಂತಿ (Silent) | ಒರಟು ಧಾನ್ಯಗಳ (Millets / ಸಿರಿಧಾನ್ಯ) ಉತ್ಪಾದನೆ ಹೆಚ್ಚಳ |
| 🍠 ಪರಮನಿ ಕ್ರಾಂತಿ (Parabhani) | ಬೆಂಡೆಕಾಯಿ (Okra / Lady's Finger) ಉತ್ಪಾದನೆ |
🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨🏫
TET RESOURCES PDFs
🧑🍼
1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್
📚🖊️
JOYFUL LEARNING
🏆
ಸೇತುಬಂಧ
📙
ಶಾಲಾ ದಾಖಲೆಗಳು
🍛
ಮಧ್ಯಾಹ್ನ ಊಟದ ಲೆಕ್ಕಾಚಾರ
📝
ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ
📝
ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ
📄
ಶಾಲಾ ದಾಖಲಾತಿ ದೃಢೀಕರಣ ಪತ್ರ
📋
1ST STANDARD APPLICATION FORM
🎓
Student Admission (1-12) Form 2026
📑
Documents Required For Admission
📢
ಶಾಲಾ ದಾಖಲಾತಿ ಪ್ರಕಟಣೆ 2026-27
📜
ಶಾಲಾ ದಾಖಲಾತಿ ದೃಢೀಕರಣ ಪತ್ರ
📚
ಶಾಲಾ ದಾಖಲಾತಿ ರಿಜಿಸ್ಟರ್ - ನಕಲು
📊
ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5
📊
ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10
📘
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ
📘
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ
🧮
CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್
🧮
CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ
📋
FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5
📋
FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8
📚
ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS
📚
ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS
🏅
ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
📜
ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01
📜
ನಡತೆಯ ಪ್ರಮಾಣ ಪತ್ರ - CHARACTER CERTIFICATE
👨🏫
ಶಿಕ್ಷಕರ ಸೇವಾ ಪ್ರಮಾಣ ಪತ್ರ
💰
ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ
📄
School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ
📑
12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು
📜
ಉಪಯೋಗಿತಾ ಪ್ರಮಾಣ ಪತ್ರ
🏆
Sports Certificate of Eligibility
🏖️
LOCAL HOLIDAY REQUEST LETTER
📝
ರಜಾ ಪತ್ರದ ಅರ್ಜಿ
📝
EL ರಜಾ ಅರ್ಜಿ ಪ್ರಪತ್ರ
👶
Application for Child Care Leave KANNADA & ENGLISH
👩🏫
ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್
🏫
ಶಾಲಾ ಸಂಘಗಳು 2026-27
🏫
ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ
🏛️
ಶಾಲಾ ಸಂಸತ್ತು
📢
SDMC Meeting Notice
👥
ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ
🕐
TIME TABLE 1 TO 5TH CLASS EDITABLE
🕐
TIME TABLE 6th TO 10th CLASS EDITABLE
📅
ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27
🗓️
ಶಾಲಾ ಪಂಚಾಂಗ 2026-27
📋
ದತ್ತು ಶಾಲೆಗಳ ಕ್ರಿಯಾ ಯೋಜನೆ
⚽
ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ
🏅
ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು
🏃
ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27
🏆
ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ
🎭
ಪ್ರತಿಭಾ ಕಾರಂಜಿ ನಮೂನೆಗಳು
🍛
ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE
🥚
ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ
🥕
ತರಕಾರಿ ಸಾದಿಲ್ವಾರು ಪಾವತಿ
👩🍳
ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು
💰
ಹಣ ಸಂದಾಯ ರಸೀದಿ
📄
FORM-16 & COMPUTATION
🏥
ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ
🔄
ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ
🧒
ಮಕ್ಕಳ ವಲಸೆ ಚೀಟಿ / Child Migration Card
👨🏫
ಶಿಕ್ಷಕರ ಮಾಹಿತಿ ನಮೂನೆ 2026
📋
ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2
📜
ನಾಮನಿರ್ದೇಶನ ಪತ್ರಗಳು
📋
ಶಾಲಾ ಚಾರ್ಜ್ ಪಟ್ಟಿ
🪪
Student Identity Card
📊
ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ
📚
ವಿದ್ಯಾರ್ಥಿ ಕೃತಿ ಸಂಪುಟ Child Portfolio
📈
ವಾರ್ಷಿಕ ಕಾರ್ಯನಿರ್ವಹಣಾ ವರದಿ CR
👨🏫
HM LESSON OBSERVATION FORMAT
✅
ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು
🛠️
ಶಾಲಾ ದಾಖಲೆಗಳ ಮುಖಪುಟ Generator
⏳
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು
ದಯವಿಟ್ಟು ನಿರೀಕ್ಷಿಸಿ...!
Friday, May 22, 2026
ಪ್ರಮುಖ ಕ್ರಾಂತಿಗಳು
Choose Language / ಭಾಷೆ ಆಯ್ಕೆ ಮಾಡಿ