🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Friday, May 22, 2026

ಪ್ರಮುಖ ದೇಶದ ಕರೆನ್ಸಿಗಳು

💱 ಪ್ರಮುಖ ದೇಶಗಳ ಕರೆನ್ಸಿಗಳು ಮತ್ತು ನೆನಪಿಡುವ ಶಾರ್ಟ್‌ಕಟ್ ಟ್ರಿಕ್ಸ್ 💱
1. ಕರೆನ್ಸಿ: ಪೆಸೊ (Peso) | ಟ್ರಿಕ್ ಕೋಡ್: ಮೆಕ್ಸಿಕೊ ಚಿಲಿ ಪಿಲಿ ಗಿನಿ
ಕೋಡ್ ಅಕ್ಷರ ದೇಶದ ಹೆಸರು ಅಧಿಕೃತ ಕರೆನ್ಸಿ
ಮೆಮೆಕ್ಸಿಕೊ (Mexico)ಪೆಸೊ
ಕ್ಸಿಕ್ಯೂಬಾ (Cuba)ಪೆಸೊ
ಕೊಕೊಲಂಬಿಯಾ (Colombia)ಪೆಸೊ
ಚಿಲಿಚಿಲಿ (Chile)ಪೆಸೊ
ಪಿಲಿಫಿಲಿಪೈನ್ಸ್ (Philippines)ಪೆಸೊ
ಗಿನಿಗಿನಿ-ಬಿಸೌ (Guinea-Bissau)*ಪೆಸೊ
2. ಕರೆನ್ಸಿ: ಯುರೋ (Euro) | ಟ್ರಿಕ್ ಕೋಡ್: ಫ್ರಾನ್ಸ್ (ಪ್ರಾನ್ಸ್)
ಕೋಡ್ ಅಕ್ಷರ ದೇಶದ ಹೆಸರು ಅಧಿಕೃತ ಕರೆನ್ಸಿ
ಫ್ರಾ (ಪ್ರಾ)ಫ್ರಾನ್ಸ್ (France)ಯುರೋ
ಫ್ರಾ (ಪ್ರಾ)ಪೋರ್ಚುಗಲ್ (Portugal)ಯುರೋ
ಫ್ರಾ (ಪ್ರಾ)ಫಿನ್ಲ್ಯಾಂಡ್ (Finland)ಯುರೋ
ನ್ನೆದರ್ಲ್ಯಾಂಡ್ಸ್ (Netherlands)ಯುರೋ
ಸ್ಸ್ಪೇನ್ (Spain)ಯುರೋ
3. ಕರೆನ್ಸಿ: ರೂಪಾಯಿ / ರೂಪಿ (Rupee) | ಟ್ರಿಕ್ ಕೋಡ್: ನೇಪಾಲ ಮಾಮ ಭಾ
ಕೋಡ್ ಅಕ್ಷರ ದೇಶದ ಹೆಸರು ಅಧಿಕೃತ ಕರೆನ್ಸಿ
ನೇನೇಪಾಳ (Nepal)ನೇಪಾಳಿ ರೂಪಿ
ಪಾಪಾಕಿಸ್ತಾನ (Pakistan)ಪಾಕಿಸ್ತಾನಿ ರೂಪಾಯಿ
ಶ್ರೀಲಂಕಾ (Sri Lanka)ಶ್ರೀಲಂಕಾ ರೂಪಿ
ಮಾಮಾಲ್ಡೀವ್ಸ್ (Maldives)ರುಫಿಯಾ (ರೂಪಿ ಮಾದರಿ)
ಮಾರಿಷಸ್ (Mauritius)ಮಾರಿಷಿಯನ್ ರೂಪಾಯಿ
ಭಾಭಾರತ (India)ಭಾರತೀಯ ರೂಪಾಯಿ (INR)
4. ಕರೆನ್ಸಿ: ದಿನಾರ್ (Dinar) | ಟ್ರಿಕ್ ಕೋಡ್: ಅಲ್ಲಿ ಕುವೈತ್ ಇಲ್ಲಿ ಸೆರ್ಬಿಯಾ
ಕೋಡ್ ಅಕ್ಷರ ದೇಶದ ಹೆಸರು ಅಧಿಕೃತ ಕರೆನ್ಸಿ
ಅಲ್ಲಿಅಲ್ಜೀರಿಯಾ (Algeria)ದಿನಾರ್
ಕುವೈತ್ಕುವೈತ್ (Kuwait)ಕುವೈತಿ ದಿನಾರ್
ಇರಾಕ್ (Iraq)*ಇರಾಕಿ ದಿನಾರ್
ಲ್ಲಿಲಿಬಿಯಾ (Libya)ಲಿಬಿಯನ್ ದಿನಾರ್
ಸೆರ್ಬಿಯಾ (ಸೈ)ಸೆರ್ಬಿಯಾ (Serbia)ಸೆರ್ಬಿಯನ್ ದಿನಾರ್
5. ಕರೆನ್ಸಿ: ಡಾಲರ್ (Dollar) | ಟ್ರಿಕ್ ಕೋಡ್: ಆಕೆ ಅನೂ ಸಿಂಗಾಪೂರಕ್ಕೆ ಬರಬಹುದು
ಕೋಡ್ ಅಕ್ಷರ ದೇಶದ ಹೆಸರು ಅಧಿಕೃತ ಕರೆನ್ಸಿ
ಆಸ್ಟ್ರೇಲಿಯಾ (Australia)ಡಾಲರ್
ಕೆಕೆನಡಾ (Canada)ಡಾಲರ್
ಅಮೆರಿಕ (USA)ಯುಎಸ್ ಡಾಲರ್
ನೂನ್ಯೂಜಿಲೆಂಡ್ (New Zealand)ಡಾಲರ್
ಸಿಂಗಾಪೂರ್ಸಿಂಗಾಪುರ (Singapore)ಡಾಲರ್
ಬರಬಾರ್ಬಡೋಸ್ (Barbados)ಡಾಲರ್
ಬಹುದುಬಹಾಮಾಸ್ (Bahamas)ಡಾಲರ್
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive