🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 23, 2026

ಕನ್ನಡ ವರ್ಣಮಾಲೆ

ಕನ್ನಡ ವ್ಯಾಕರಣ ಪರಿಚಯ

“ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರು”

ಯಾವುದೇ ಭಾಷೆಯನ್ನು ಶುದ್ಧವಾಗಿ ಪ್ರಯೋಗ ಮಾಡಲು ವ್ಯಾಕರಣದ ಅರಿವು ಅತ್ಯಾವಶ್ಯಕ. ಕನ್ನಡ ವರ್ಣಮಾಲೆಯ ಸಮಗ್ರ ಮಾಹಿತಿಯನ್ನು ಕೆಳಗೆ ನೀಡಲಾಗಿದೆ:

೧. ಕನ್ನಡ ವರ್ಣಮಾಲೆ (ಒಟ್ಟು ೪೯ ಅಕ್ಷರಗಳು)

ಸ್ವರಗಳು (೧೩): ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ವ್ಯಂಜನಗಳು (೩೪): ಕ ಖ ಗ ಘ ಙ, ಚ ಛ ಜ ಝ ಞ, ಟ ಠ ಡ ಢ ಣ, ತ ಥ ದ ಧ ನ, ಪ ಫ ಬ ಭ ಮ, ಯ ರ ಲ ವ ಶ ಷ ಸ ಹ ಳ

ಯೋಗವಾಹಗಳು (೨): ಅಂ ಅಃ

ಸ್ವರಗಳು (೧೩)

ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳು.

  • ಹ್ರಸ್ವಸ್ವರ (೬): ಅ, ಇ, ಉ, ಋ, ಎ, ಒ (ಒಂದು ಮಾತ್ರೆ)
  • ದೀರ್ಘ ಸ್ವರ (೭): ಆ, ಈ, ಊ, ಏ, ಓ, ಐ, ಔ (ಎರಡು ಮಾತ್ರೆ)
  • ಪ್ಲುತ ಸ್ವರ: ಮೂರು ಮಾತ್ರೆಗಳ ಉಚ್ಚಾರಣೆ (ಉದಾ: ಅಕ್ಕಾs)

ವ್ಯಂಜನಗಳು (೩೪)

ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳು.

  • ವರ್ಗೀಯ ವ್ಯಂಜನಗಳು (೨೫): ಕ ವರ್ಗದಿಂದ ಪ ವರ್ಗದವರೆಗೆ.
    • ಅಲ್ಪಪ್ರಾಣಗಳು (೧೦)
    • ಮಹಾಪ್ರಾಣಗಳು (೧೦)
    • ಅನುನಾಸಿಕಗಳು (೫)
  • ಅವರ್ಗೀಯ ವ್ಯಂಜನಗಳು (೯): ಯ, ರ, ಲ, ವ, ಶ, ಷ, ಸ, ಹ, ಳ

ಸಂಯುಕ್ತಾಕ್ಷರಗಳು (ಒತ್ತಕ್ಷರಗಳು)

  • ಸಜಾತಿಯ: ಒಂದೇ ವ್ಯಂಜನ ಪುನರಾವರ್ತನೆ (ಉದಾ: ಅಕ್ಕ, ಅಜ್ಜ)
  • ವಿಜಾತೀಯ: ಬೇರೆ ಬೇರೆ ವ್ಯಂಜನಗಳ ಸೇರಿಕೆ (ಉದಾ: ಅಗ್ನಿ, ಸೂರ್ಯ)

ಅಂಕಿಅಂಶಗಳ ಸಾರಾಂಶ

ಅಂಶ ಸಂಖ್ಯೆ
ಒಟ್ಟು ಅಕ್ಷರಗಳು49
ಸ್ವರಗಳು13
ವ್ಯಂಜನಗಳು34
ಯೋಗವಾಹಗಳು2
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive