🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 23, 2026

ಪ್ರಮುಖ ಗ್ರಂಥಗಳು/ರಚನಕಾರರು

ಪ್ರಾಚೀನ ಭಾರತದ ಪ್ರಮುಖ ಕೃತಿಗಳು ಮತ್ತು ಲೇಖಕರು

ಭಾರತೀಯ ಇತಿಹಾಸ ಮತ್ತು ಸಾಹಿತ್ಯ ಪರಂಪರೆಯನ್ನು ತಿಳಿಯಲು ಈ ಕೃತಿಗಳು ಅತ್ಯಗತ್ಯ ಮೂಲಗಳಾಗಿವೆ.

ಕೃತಿ(ಗಳು) ಲೇಖಕರು
ಅಷ್ಟಾಧ್ಯಾಯಪಾಣಿನಿ
ಅಭಿದಮ್ಮ ಕೋಶವಸುಬಂಧು
ಬುದ್ಧಚರಿತ, ಸೂತ್ರಲಂಕಾರಅಶ್ವಘೋಷ
ಮುದ್ರಾರಾಕ್ಷಸವಿಶಾಖದತ್ತ
ಅರ್ಥಶಾಸ್ತ್ರಚಾಣಕ್ಯ
ಮಹಾಭಾಷ್ಯಪತಂಜಲಿ
ಸ್ವಪ್ನ ವಾಸವದತ್ತಂಭಾಸ
ನಾಗನಂದ, ರತ್ನಾವಳಿ, ಪ್ರಿಯದರ್ಶಿಕಹರ್ಷ
ಕಾದಂಬರಿ, ಹರ್ಷಚರಿತೆಬಾಣಭಟ್ಟ
ರಾಜತರಂಗಿಣಿಕಲ್ಹಣ
ವಿಕ್ರಮಾಂಕದೇವ ಚರಿತೆಬಿಲ್ಹಣ
ಪಂಚತಂತ್ರ, ಹಿತೋಪದೇಶವಿಷ್ಣುಶರ್ಮಾ
ಸೂರ್ಯ ಸಿದ್ಧಾಂತಆರ್ಯಭಟ
ನಾಟ್ಯಶಾಸ್ತ್ರಭರತಮುನಿ
ಕಾಮಸೂತ್ರವಾತ್ಸಾಯನ

ಇತರ ಪ್ರಮುಖ ಸಾಹಿತ್ಯ ಕೃತಿಗಳು

  • ಗಾಥಾಸಪ್ತಶತಿ: ಹಾಲ
  • ಅಮರಕೋಶ: ಅಮರಸಿಂಹ
  • ಪಂಚಸಿದ್ದಾಂತಿಕ, ಬೃಹತ್ ಸಂಹಿತೆ: ವರಾಹ ಮಿಹಿರ
  • ಪೃಥ್ವಿರಾಜರಸೋ: ಚಾಂದ್ ಬರ್ದಾಯಿ
  • ಇಂಡಿಕಾ: ಮೆಗಾಸ್ತನಿಸ್
  • ಮೃಚ್ಛಕಟಿಕಂ: ಶೂದ್ರಕ
  • ದಶಕುಮಾರ ಚರಿತೆ: ದಂಡಿ
  • ಗೀತಾಗೋವಿಂದ: ಜಯದೇವ
  • ಶಿಶುಪಾಲ ವಧ: ಮಾಘ
  • ಮಿತಾಕ್ಷರ ಸಂಹಿತೆ: ವಿಜ್ಞಾನೇಶ್ವರ
  • ಲೀಲಾವತಿ, ಸಿದ್ಧಾಂತ ಶಿರೋಮಣಿ: ಭಾಸ್ಕರಾಚಾರ್ಯ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive