🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಮೌಲ್ಯಾಂಕನ ವೇಳಾಪಟ್ಟಿ (1 ರಿಂದ 9ನೇ ತರಗತಿ) ​
📚 ​FA-1: ದಿನಾಂಕ 28-07-2026 ರಿಂದ 30-07-2026 ​
📚 ​​FA-2: ದಿನಾಂಕ 27-08-2026 ರಿಂದ 31-08-2026 ​
📚​ SA-1: ದಿನಾಂಕ 23-09-2026 ರಿಂದ 30-09-2026 ​
📚 ​​FA-3: ದಿನಾಂಕ 17-12-2026 ರಿಂದ 19-12-2026 ​
📚 ​FA-4: ದಿನಾಂಕ 08-02-2027 ರಿಂದ 10-02-2027 ​
📚 ​​SA-2: ದಿನಾಂಕ 15-03-2027 ರಿಂದ 20-03-2027 ​
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨‍🏫 TET RESOURCES PDFs 🧑‍🍼 1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್ 📚🖊️ JOYFUL LEARNING 🏆 ಸೇತುಬಂಧ 📙 ಶಾಲಾ ದಾಖಲೆಗಳು 🍛 ಮಧ್ಯಾಹ್ನ ಊಟದ ಲೆಕ್ಕಾಚಾರ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ 📄 ಶಾಲಾ ದಾಖಲಾತಿ ದೃಢೀಕರಣ ಪತ್ರ 📋 1ST STANDARD APPLICATION FORM 🎓 Student Admission (1-12) Form 2026 📑 Documents Required For Admission 📢 ಶಾಲಾ ದಾಖಲಾತಿ ಪ್ರಕಟಣೆ 2026-27 📜 ಶಾಲಾ ದಾಖಲಾತಿ ದೃಢೀಕರಣ ಪತ್ರ 📚 ಶಾಲಾ ದಾಖಲಾತಿ ರಿಜಿಸ್ಟರ್ - ನಕಲು 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ 🧮 CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್ 🧮 CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS 🏅 ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 📜 ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01 📜 ನಡತೆಯ ಪ್ರಮಾಣ ಪತ್ರ - CHARACTER CERTIFICATE 👨‍🏫 ಶಿಕ್ಷಕರ ಸೇವಾ ಪ್ರಮಾಣ ಪತ್ರ 💰 ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ 📄 School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ 📑 12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು 📜 ಉಪಯೋಗಿತಾ ಪ್ರಮಾಣ ಪತ್ರ 🏆 Sports Certificate of Eligibility 🏖️ LOCAL HOLIDAY REQUEST LETTER 📝 ರಜಾ ಪತ್ರದ ಅರ್ಜಿ 📝 EL ರಜಾ ಅರ್ಜಿ ಪ್ರಪತ್ರ 👶 Application for Child Care Leave KANNADA & ENGLISH 👩‍🏫 ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್ 🏫 ಶಾಲಾ ಸಂಘಗಳು 2026-27 🏫 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ 🏛️ ಶಾಲಾ ಸಂಸತ್ತು 📢 SDMC Meeting Notice 👥 ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ 🕐 TIME TABLE 1 TO 5TH CLASS EDITABLE 🕐 TIME TABLE 6th TO 10th CLASS EDITABLE 📅 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27 🗓️ ಶಾಲಾ ಪಂಚಾಂಗ 2026-27 📋 ದತ್ತು ಶಾಲೆಗಳ ಕ್ರಿಯಾ ಯೋಜನೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ 🏅 ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು 🏃 ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27 🏆 ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ 🎭 ಪ್ರತಿಭಾ ಕಾರಂಜಿ ನಮೂನೆಗಳು 🍛 ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE 🥚 ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ 🥕 ತರಕಾರಿ ಸಾದಿಲ್ವಾರು ಪಾವತಿ 👩‍🍳 ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು 💰 ಹಣ ಸಂದಾಯ ರಸೀದಿ 📄 FORM-16 & COMPUTATION 🏥 ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ 🔄 ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ 🧒 ಮಕ್ಕಳ ವಲಸೆ ಚೀಟಿ / Child Migration Card 👨‍🏫 ಶಿಕ್ಷಕರ ಮಾಹಿತಿ ನಮೂನೆ 2026 📋 ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2 📜 ನಾಮನಿರ್ದೇಶನ ಪತ್ರಗಳು 📋 ಶಾಲಾ ಚಾರ್ಜ್ ಪಟ್ಟಿ 🪪 Student Identity Card 📊 ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ 📚 ವಿದ್ಯಾರ್ಥಿ ಕೃತಿ ಸಂಪುಟ Child Portfolio 📈 ವಾರ್ಷಿಕ ಕಾರ್ಯನಿರ್ವಹಣಾ ವರದಿ CR 👨‍🏫 HM LESSON OBSERVATION FORMAT ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು 🛠️ ಶಾಲಾ ದಾಖಲೆಗಳ ಮುಖಪುಟ Generator
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಕನ್ನಡ ಕರ್ನಾಟಕದ ಮೊದಲುಗಳು

📚 ಕನ್ನಡದ ಪ್ರಥಮಗಳು

🪔 ಕನ್ನಡದ ಪ್ರಾಚೀನತೆ 1ನೇ ಶತಮಾನ
📜 ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ
✍ ತ್ರಿಪದಿ ಛಂದಸ್ಸಿನ ಮೊದಲ ಶಾಸನ ಕಪ್ಪೆ ಅರೆಭಟ್ಟನ ಶಾಸನ
📖 ಕನ್ನಡದ ಮೊದಲ ಶಾಸ್ತ್ರ ಗ್ರಂಥ ಕವಿರಾಜ ಮಾರ್ಗ
📝 ಕನ್ನಡದ ಮೊದಲ ಗದ್ಯ ಕೃತಿ ವಡ್ಡಾರಾಧನೆ
👑 ಕನ್ನಡದ ಆದಿ ಕವಿ ಪಂಪ
📚 ಕನ್ನಡದ ಮೊದಲ ಕಾವ್ಯ ಆದಿಪುರಾಣ
🌸 ಮೊದಲ ಕವಯಿತ್ರಿ ಮತ್ತು ವಚನಕಾರ್ತಿ ಅಕ್ಕಮಹಾದೇವಿ
🖨 ಮೊದಲ ಅಚ್ಚಾದ ಕನ್ನಡ ಕೃತಿ Grammar of Karnataka Language
☪ ಮೊದಲ ಮುಸ್ಲಿಂ ಕವಿ ಶಿಶುನಾಳ ಶರೀಫ್
👑 ಕನ್ನಡದ ಮೊದಲ ದೊರೆ ಮಯೂರವರ್ಮ
🪨 ಮೊದಲ ಶಿಲ್ಪ ಬನವಾಸಿಯ ನಾಗಶಿಲ್ಪ
💧 ಮೊದಲ ಕೆರೆ ಚಂದ್ರವಳ್ಳಿ
🏰 ಮೊದಲ ಕೋಟೆ ಬಾದಾಮಿ ಕೋಟೆ
🎭 ಕನ್ನಡದ ಮೊದಲ ನಾಟಕ ಮಿತ್ರವಿಂದಾಗೋವಿಂದ
📰 ಕನ್ನಡದ ಮೊದಲ ದಿನಪತ್ರಿಕೆ ಸೂರ್ಯೋದಯ ಪ್ರಕಾಶಿಕ
🏅 ಮೊದಲ ರಾಷ್ಟ್ರಕವಿ ಗೋವಿಂದ ಪೈ
🗞 ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ
🏆 ಮೊದಲ ಪಂಪ ಪ್ರಶಸ್ತಿ ವಿಜೇತ ಕುವೆಂಪು
💎 ಭಾರತ ರತ್ನ ಪಡೆದ ಮೊದಲ ಕನ್ನಡಿಗ ಸರ್ ಎಂ. ವಿಶ್ವೇಶ್ವರಯ್ಯ
📘 ಜ್ಞಾನಪೀಠ ಪಡೆದ ಮೊದಲ ಕನ್ನಡ ಕೃತಿ ಶ್ರೀ ರಾಮಾಯಣ ದರ್ಶನಂ
🎬 ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ ಬೇಡರ ಕಣ್ಣಪ್ಪ
🎤 ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಗಾಯಕ ಶಿವಮೊಗ್ಗ ಸುಬ್ಬಣ್ಣ
👩 ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ ಜಯದೇವಿತಾಯಿ ಲಿಗಾಡೆ
🎨 ಕನ್ನಡದ ಮೊದಲ ವರ್ಣಚಿತ್ರ ಅಮರಶಿಲ್ಪಿ ಜಕಣಾಚಾರಿ
🎭 ಮೊದಲ ನಾಯಕಿ ನಟಿ ಎಲ್ಲೂಬಾಯಿ ಗುಳೇದಗುಡ್ಡ
🎥 ಕರ್ನಾಟಕದ ಮೊದಲ ಮೂಕ ಚಿತ್ರ ಮೃಚ್ಛಕಟಿಕ
🎶 ಮೊದಲ ಯಕ್ಷಗಾನ ರಾಷ್ಟ್ರ ಪ್ರಶಸ್ತಿ ರಾಮಗಾಣಿಗ
🏛 ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಮೈಸೂರು ವಿಶ್ವವಿದ್ಯಾಲಯ
✈ ಮೊದಲ ಕನ್ನಡಿಗ ವಿಮಾನ ಚಾಲಕ ಆನೇಕಲ್ ಸುಬ್ಬರಾಯ ಶಾಸ್ತ್ರಿ
🎵 ಕನ್ನಡದ ಪ್ರಥಮ ನಾಡಗೀತೆ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
📼 ಮೊದಲ ಭಾವಗೀತೆ ಕ್ಯಾಸೆಟ್ ನಿತ್ಯೋತ್ಸವ
🌍 ವಿದೇಶದಲ್ಲಿ ಚಿತ್ರಿಸಿದ ಮೊದಲ ಕನ್ನಡ ಚಿತ್ರ ರಾಜಾಕುಳ್ಳ
🎞 ಕನ್ನಡದ ಪ್ರಥಮ ವಾಕ್ಚಿತ್ರ ಭಕ್ತಧ್ರುವ
🎭 ರಂಗಮಂಚದ ಮೇಲೆ ಜೀವಂತ ಪ್ರಾಣಿ ತಂದವರು ಗುಬ್ಬಿ ವೀರಣ್ಣ
🌟 ದಾದಾಸಾಹೇಬ್ ಫಾಲ್ಕೆ ಪಡೆದ ಮೊದಲ ನಟ ಡಾ. ರಾಜ್ ಕುಮಾರ್
🏢 ಕರ್ನಾಟಕದ ಮೊದಲ ಚಿತ್ರಮಂದಿರ ಪ್ಯಾರಾಮೌಂಟ್
🏑 ಭಾರತ ಹಾಕಿ ತಂಡದ ಮೊದಲ ಕನ್ನಡಿಗ ನಾಯಕ ಎಂ.ಪಿ. ಗಣೇಶ್
🏏 ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮೊದಲ ಕನ್ನಡತಿ ಶಾಂತ ರಂಗಸ್ವಾಮಿ
🎬 ಅಭಿನಯಿಸಿದ ಮೊದಲ ಚಿತ್ರಕ್ಕೇ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದವರು ಶಂಕರ್ ನಾಗ್
🎞 ಮೊದಲ ವರ್ಣಚಲನಚಿತ್ರ ಸತಿಸುಲೋಚನಾ
🔤 ಕನ್ನಡ ಭಾಷೆಯ ಮೊದಲ ಪದ ಇಸಿಲ
📕 ಕನ್ನಡದ ಮೊದಲ ಕಾದಂಬರಿ ಇಂದಿರಾಬಾಯಿ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive