🇮🇳 ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ
⚔ ಧೋಂಡಿಯಾ ವಾಘನ ಬಂಡಾಯ
1800
⚔ ಕೊಪ್ಪಳದ ವೀರಪ್ಪನಾಯಕನ ಬಂಡಾಯ
1819
⚔ ಬೀದರನ ಬಂಡಾಯ
1820
⚔ ಸಿಂದಗಿ ಬಂಡಾಯ
1824
⚔ ಕಿತ್ತೂರಿನ ಬಂಡಾಯ
1824
⚔ ಕೊಡಗಿನ ಬಂಡಾಯ
1839
⚔ ಹಲಗಲಿ ಬೇಡರ ದಂಗೆ
1857
⚔ ಸುರಪುರ ಬಂಡಾಯ
1857
⚔ ನರಗುಂದದ ಬಾಬಾಸಾಹೇಬನ ಬಂಡಾಯ
1858
⚔ ಮುಂಡರಗಿಯ ಭೀಮರಾವನ ದಂಗೆ
1858
🕊 ಮ್ಯಾಜಿನಿ ಕ್ಲಬ್ ಸ್ಥಾಪನೆ
1907
🕊 ಗಾಂಧೀಜಿ ಕರ್ನಾಟಕಕ್ಕೆ ಆಗಮನ
1915
🕊 ಹೋಂರೂಲ್ ಲೀಗ್ ಸ್ಥಾಪನೆ
1916
🕊 ಕೆ.ಪಿ.ಸಿ.ಸಿ. ಸ್ಥಾಪನೆ
1920
🕊 ಚರಕ ಸಂಘ ಸ್ಥಾಪನೆ
1920
🕊 ಹಿಂದೂಸ್ಥಾನ ಸೇವಾದಳ ಸ್ಥಾಪನೆ
1923
🇮🇳 ಬೆಳಗಾವ ಕಾಂಗ್ರೆಸ್ ಅಧಿವೇಶನ
1924
🧂 ಅಂಕೋಲಾ ಉಪ್ಪಿನ ಸತ್ಯಾಗ್ರಹ
1930
🚩 ಶಿವಪುರ ಧ್ವಜ ಸತ್ಯಾಗ್ರಹ
1938
⚡ ವಿಧುರಾಶ್ವತ ದುರಂತ
1938
⚡ ಈಸೂರು ದುರಂತ
1942
🇮🇳 ಮೈಸೂರು ಚಲೋ ಚಳುವಳಿ
1947