👑 ಕದಂಬರು
⭐ ಕರ್ನಾಟಕದಲ್ಲಿ ಮೊದಲು ಹುಟ್ಟು ಹಾಕಿದ ಕನ್ನಡ ಸಾಮ್ರಾಜ್ಯ - ಕದಂಬರು
📍 ರಾಜಧಾನಿ - ಬನವಾಸಿ
🦁 ಲಾಂಛನ - ಸಿಂಹ
🚩 ಧ್ವಜ - ವಾನರ
👑 ಸ್ಥಾಪಕ ದೊರೆ - ಮಯೂರ ವರ್ಮ
📚 ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ
🛕 ಕದಂಬ ಶೈಲಿ ವಾಸ್ತುಶಿಲ್ಪವನ್ನು ಸೃಷ್ಟಿಸಿದವರು - ಕದಂಬರು
⚔️ ಗೆರಿಲ್ಲಾ ಯುದ್ಧ ತಂತ್ರಕ್ಕೆ ಪ್ರಸಿದ್ಧ ಮನೆತನ - ಕದಂಬರು
💰 ಬೆಳ್ಳಿ ನಾಣ್ಯ - ಪದ್ಮಟಂಕ
🌊 ರಾಜ್ಯ ಸ್ಥಾಪಿಸಿದ ನದಿ - ವರದಾ ನದಿ
🏛️ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ದೊರೆ - ಕಾಕುಸ್ಥವರ್ಮ
📖 ಕದಂಬರ ಕೊನೆಯ ದೊರೆ - ಹರಿವರ್ಮ
⚡ ಕದಂಬರ ಆಳ್ವಿಕೆಯನ್ನು ಕೊನೆಗಾಣಿಸಿದವರು - ಬಾದಾಮಿ ಚಾಲುಕ್ಯರು