🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨‍🏫 TET RESOURCES PDFs 🧑‍🍼 1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್ 📚🖊️ JOYFUL LEARNING 🏆 ಸೇತುಬಂಧ 📙 ಶಾಲಾ ದಾಖಲೆಗಳು 🍛 ಮಧ್ಯಾಹ್ನ ಊಟದ ಲೆಕ್ಕಾಚಾರ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ 📄 ಶಾಲಾ ದಾಖಲಾತಿ ದೃಢೀಕರಣ ಪತ್ರ 📋 1ST STANDARD APPLICATION FORM 🎓 Student Admission (1-12) Form 2026 📑 Documents Required For Admission 📢 ಶಾಲಾ ದಾಖಲಾತಿ ಪ್ರಕಟಣೆ 2026-27 📜 ಶಾಲಾ ದಾಖಲಾತಿ ದೃಢೀಕರಣ ಪತ್ರ 📚 ಶಾಲಾ ದಾಖಲಾತಿ ರಿಜಿಸ್ಟರ್ - ನಕಲು 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ 🧮 CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್ 🧮 CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS 🏅 ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 📜 ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01 📜 ನಡತೆಯ ಪ್ರಮಾಣ ಪತ್ರ - CHARACTER CERTIFICATE 👨‍🏫 ಶಿಕ್ಷಕರ ಸೇವಾ ಪ್ರಮಾಣ ಪತ್ರ 💰 ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ 📄 School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ 📑 12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು 📜 ಉಪಯೋಗಿತಾ ಪ್ರಮಾಣ ಪತ್ರ 🏆 Sports Certificate of Eligibility 🏖️ LOCAL HOLIDAY REQUEST LETTER 📝 ರಜಾ ಪತ್ರದ ಅರ್ಜಿ 📝 EL ರಜಾ ಅರ್ಜಿ ಪ್ರಪತ್ರ 👶 Application for Child Care Leave KANNADA & ENGLISH 👩‍🏫 ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್ 🏫 ಶಾಲಾ ಸಂಘಗಳು 2026-27 🏫 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ 🏛️ ಶಾಲಾ ಸಂಸತ್ತು 📢 SDMC Meeting Notice 👥 ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ 🕐 TIME TABLE 1 TO 5TH CLASS EDITABLE 🕐 TIME TABLE 6th TO 10th CLASS EDITABLE 📅 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27 🗓️ ಶಾಲಾ ಪಂಚಾಂಗ 2026-27 📋 ದತ್ತು ಶಾಲೆಗಳ ಕ್ರಿಯಾ ಯೋಜನೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ 🏅 ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು 🏃 ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27 🏆 ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ 🎭 ಪ್ರತಿಭಾ ಕಾರಂಜಿ ನಮೂನೆಗಳು 🍛 ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE 🥚 ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ 🥕 ತರಕಾರಿ ಸಾದಿಲ್ವಾರು ಪಾವತಿ 👩‍🍳 ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು 💰 ಹಣ ಸಂದಾಯ ರಸೀದಿ 📄 FORM-16 & COMPUTATION 🏥 ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ 🔄 ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ 🧒 ಮಕ್ಕಳ ವಲಸೆ ಚೀಟಿ / Child Migration Card 👨‍🏫 ಶಿಕ್ಷಕರ ಮಾಹಿತಿ ನಮೂನೆ 2026 📋 ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2 📜 ನಾಮನಿರ್ದೇಶನ ಪತ್ರಗಳು 📋 ಶಾಲಾ ಚಾರ್ಜ್ ಪಟ್ಟಿ 🪪 Student Identity Card 📊 ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ 📚 ವಿದ್ಯಾರ್ಥಿ ಕೃತಿ ಸಂಪುಟ Child Portfolio 📈 ವಾರ್ಷಿಕ ಕಾರ್ಯನಿರ್ವಹಣಾ ವರದಿ CR 👨‍🏫 HM LESSON OBSERVATION FORMAT ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು 🛠️ ಶಾಲಾ ದಾಖಲೆಗಳ ಮುಖಪುಟ Generator
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 17, 2026

TET ಮನೋವಿಜ್ಞಾನ – ಸರಣಿ-7

📘 ಕಲಿಕಾ ಸಿದ್ಧಾಂತಗಳು ಮತ್ತು ವರ್ಗೀಕರಣ

ಸ್ಕಿನ್ನರ್, ಕೋಹ್ಲರ್, ಬಂಡೂರ, ಬ್ಲೂಮ್ ಮತ್ತು ಗ್ಯಾನೆ ಸಿದ್ಧಾಂತಗಳ ಸಂಪೂರ್ಣ ಅಧ್ಯಯನ ಮತ್ತು ರಸಪ್ರಶ್ನೆ.

🐭 ಬಿ.ಎಫ್. ಸ್ಕಿನ್ನರ್

  • ಕ್ರಿಯಾಜನ್ಯ ಅನುಬಂಧಿತ ಕಲಿಕೆಯ ಪ್ರತಿಪಾದಕರು.
  • ಇಲಿ ಮತ್ತು ಪಾರಿವಾಳಗಳ ಮೇಲೆ ಪ್ರಯೋಗ ನಡೆಸಿದರು.
  • ಪ್ರಯೋಗ ಪೆಟ್ಟಿಗೆಯನ್ನು ಸ್ಕಿನ್ನರ್ ಪೆಟ್ಟಿಗೆ ಎಂದು ಕರೆಯುತ್ತಾರೆ.
  • 1954ರಲ್ಲಿ "ಕಲಿವಿನ ವಿಜ್ಞಾನ ಮತ್ತು ಬೋಧನೆ ಕಲೆ" ಕೃತಿ ಬರೆದರು.
  • ಪ್ರತಿಕ್ರಿಯೆ, ಪುನರ್ಬಲನ ಮತ್ತು Operant ಕಲಿಕೆಯಲ್ಲಿ ಪ್ರಮುಖ.

🧩 ಕ್ರಮಾನುಗತ ಬೋಧನೆ

ವಿಧ ಪ್ರತಿಪಾದಕರು
ರೇಖಾತ್ಮಕ ಕಾರ್ಯಕ್ರಮ ಸ್ಕಿನ್ನರ್
ಶಾಖಾತ್ಮಕ ಕಾರ್ಯಕ್ರಮ ನಾರ್ಮನ್ ಕ್ರೌಡರ್
ಮ್ಯಾಥೆಟಿಕ್ಸ್ ಕಾರ್ಯಕ್ರಮ ಥಾಮಸ್ ಎಸ್. ಗಿಲ್ಬರ್ಟ್

  • ಸಣ್ಣ ಹಂತಗಳ ತತ್ವ.
  • ಸ್ವಯಂ ಗತಿ ತತ್ವ.
  • ತಕ್ಷಣ ದೃಢೀಕರಣ ತತ್ವ.
  • ಸ್ವಯಂ ಪರೀಕ್ಷಿಸುವ ತತ್ವ.
  • ಧನಾತ್ಮಕ ಪುಷ್ಟೀಕರಣ, ಋಣಾತ್ಮಕ ಪುಷ್ಟೀಕರಣ ಮತ್ತು ಶಿಕ್ಷೆ ಪ್ರಮುಖ ವಿಧಗಳು.

🧠 ಕೋಹ್ಲರ್, ಬ್ರುನರ್ ಮತ್ತು ಬಂಡೂರ

  • ಕೋಹ್ಲರ್: ಒಳನೋಟ ಕಲಿಕೆಯ ಪ್ರತಿಪಾದಕರು.
  • 'ಸುಲ್ತಾನ್' ಎಂಬ ಚಿಂಪಾಂಜಿಯ ಮೇಲೆ ಪ್ರಯೋಗ ನಡೆಸಿದರು.
  • ಆರ್ಕಿಮಿಡೀಸ್ ಅವರ "ಯುರೇಕಾ" ಒಳನೋಟ ಕಲಿಕೆಗೆ ಉದಾಹರಣೆ.
  • ಬ್ರುನರ್: ಅನ್ವೇಷಣಾ ಕಲಿಕೆಯ ಪ್ರತಿಪಾದಕರು.
  • "The Process of Education" ಪುಸ್ತಕ ಬರೆದರು.
  • ಬಂಡೂರ: ಸಾಮಾಜಿಕ ಕಲಿಕೆಯ ಸಿದ್ಧಾಂತದ ಪ್ರತಿಪಾದಕರು.
  • ವೀಕ್ಷಣಾ ಕಲಿಕೆ ಅಥವಾ ಮಾದರಿ ನಿರ್ಮಾಣ ಕಲಿಕೆ ಎಂದೂ ಕರೆಯುತ್ತಾರೆ.

👀 ವೀಕ್ಷಣಾ ಕಲಿಕೆ ಮತ್ತು ಬ್ಲೂಮ್ ವರ್ಗೀಕರಣ

  • ವೀಕ್ಷಣಾ ಕಲಿಕೆಯ ಹಂತಗಳು: ಅವಧಾನ → ಧಾರಣೆ → ಕಾರ್ಯನಿರ್ವಹಣೆ → ಪರಿಣಾಮ.
  • ಬೆಂಜಮಿನ್ ಬ್ಲೂಮ್: ಪ್ರಭುತ್ವ ಕಲಿಕೆಯ ಪ್ರತಿಪಾದಕರು.
  • ನಿಧಾನ ಕಲಿಯುವವರಿಗೂ ಹೆಚ್ಚಿನ ಸಮಯ ನೀಡಿದರೆ ಉತ್ತಮ ಸಾಧನೆ ಸಾಧ್ಯ.
  • ಪರಿಹಾರಾತ್ಮಕ ಬೋಧನೆ ಮತ್ತು ನಿರಂತರ ಮೌಲ್ಯಮಾಪನ ಮುಖ್ಯ ಅಂಶಗಳು.
ಜ್ಞಾನಾತ್ಮಕ ವಲಯ
ನೆನಪಿಸಿಕೊಳ್ಳುವುದು → ಅರ್ಥೈಸಿಕೊಳ್ಳುವುದು → ಅನ್ವಯಿಸುವುದು → ವಿಶ್ಲೇಷಿಸುವುದು → ಮೌಲ್ಯಮಾಪನ → ಸೃಷ್ಟಿಸುವುದು

🎯 ಮನೋಕ್ರಿಯಜನ್ಯ ಮತ್ತು ಭಾವನಾತ್ಮಕ ವಲಯ

  • ಮನೋಕ್ರಿಯಜನ್ಯ ವಲಯ: ಗ್ರಹಿಕೆ, ಅನುಕರಣೆ, ಕೈಚಳಕ, ಖಚಿತತೆ, ಉಚ್ಚಾರಣೆ, ಹವ್ಯಾಸ.
  • ಭಾವನಾತ್ಮಕ ವಲಯ: ಗ್ರಹಿಕೆ, ಪ್ರತಿಕ್ರಿಯೆ, ಮೌಲ್ಯ ಕಲ್ಪನೆ, ಸಂಘಟನೆ, ಚಾರಿತ್ರೀಕರಣ.

📚 ಆರ್.ಎಂ. ಗ್ಯಾನೆ

  • ಕಲಿಕೆ ಎಂದರೆ ಮಾನವನ ಸಾಮರ್ಥ್ಯದಲ್ಲಿ ಉಂಟಾಗುವ ಬದಲಾವಣೆ.
  • ಸಂಚಿತ ಕಲಿಕೆಯ ಎಂಟು ಹಂತಗಳನ್ನು ಪ್ರತಿಪಾದಿಸಿದರು.
  • ಮೊದಲ ಹಂತ – ಸಂಜ್ಞಾ ಕಲಿಕೆ.
  • ಕೊನೆಯ ಹಂತ – ಸಮಸ್ಯೆ ಪರಿಹಾರ ಕಲಿಕೆ.
  • ಪರಿಕಲ್ಪನಾ ಕಲಿಕೆ ಮತ್ತು ನಿಯಮಗಳ ಕಲಿಕೆ ಪ್ರಮುಖ ಹಂತಗಳು.

🎉 ನಿಮ್ಮ ಫಲಿತಾಂಶ

Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive