🏛️ ಗ್ರೀಕ್ ನಾಗರಿಕತೆ
● ಯುರೋಪ್ ಖಂಡದಲ್ಲಿ ನಾಗರಿಕತೆಗೆ ಬುನಾದಿಯನ್ನು ಹಾಕಿದ ಮೊದಲಿಗರು - ಗ್ರೀಕರು
● ಗ್ರೀಕರು ಈ ಪಂಗಡಕ್ಕೆ ಸೇರಿದವರು - ಇಂಡೋ - ಯೋರೋಪಿಯನ್
● ಗ್ರೀಕರು ಈ ನದಿಯ ದಂಡೆಯ ಮೇಲೆ ಬಂದು ನೆಲೆಸಿದರು - ಡ್ಯಾನ್ಯೂಬ್
● ನಗರ ರಾಜ್ಯಗಳ ಕಲ್ಪನೆಯನ್ನು ಮೊದಲು ತಂದವರು - ಗ್ರೀಕರು
● ಗ್ರೀಕ್ ನ ಪ್ರಮುಖ ನಗರ ರಾಜ್ಯಗಳು - ಅಥೇನ್ಸ್ , ಸ್ಪಾರ್ಟಾ , ಹಾಗೂ ಕೊರಿಂಥ್
● ಸೈನಿಕ ಶಕ್ತಿಗೆ ಹೆಸರಾದ ಗ್ರೀಕ್ ನ ನಗರ - ಸ್ಪಾರ್ಟ
● ಬೌದ್ಧಿಕ ವಿಕಾಸಕ್ಕೆ ಖ್ಯಾತಿ ಪಡೆದ ನಗರ - ಅಥೆನ್ಸ್
● ಈ ಶತಮಾನವನ್ನು ಗ್ರೀಕ್ ನ ಸುವರ್ಣಯುಗ ಎಂದು ಕರೆಯಲಾಗಿದೆ - ಕ್ರಿ.ಪೂ.5
● ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊಟ್ಟ ಮೊದಲ ಜಾರಿಗೆ ತಂದವನು - ಪೆರಿಕ್ಲಿಸ್
● ಗ್ರೀಕ್ ನ ಪ್ರಸಿದ್ದ ತತ್ವಜ್ಞಾನಿಗಳು - ಸಾಕ್ರೆಟಿಸ್ ಮತ್ತು ಪ್ಲೇಟೋ
● ಗ್ರೀಕ್ ನ ಜ್ಞಾನದ ಪಿತಮಹಾ - ಅರಿಸ್ಟಾಟಲ್
● ರಾಜ್ಯಶಾಸ್ತ್ರದ ಪಿತಾಮಹಾ - ಅರಿಸ್ಟಾಟಲ್
● ಗ್ರೀಕ್ ನ ಪ್ರಸಿದ್ದ ಮಹಾ ಕಾವ್ಯಗಳು - ಇಲಿಯಡ್ ಮತ್ತು ಒಡಿಸ್ಸಿ
● ಇಲಿಯಡ್ ಮತ್ತು ಒಡಿಸ್ಸಿ ಕೃತಿಯ ಕರ್ತೃ - ಹೋಮರ್
● ಇತಿಹಾಸದ ಪಿತಮಹಾ - ಹೆರೋಡೋಟಸ್
● ಒಲಿಂಪಿಕ್ ಕ್ರೀಡೆಗಳನ್ನು ಆರಂಭ ಮಾಡಿದವರು - ಗ್ರೀಕರು
● ಮೊದಲ ಒಲಿಂಪಿಕ್ ನಡೆದ ವರ್ಷ - ಕ್ರಿ.ಪೂ.496
● ವೈದ್ಯ ವಿಜ್ಞಾನದ ಪಿತಾಮಹಾ - ಹಿಪೋಕ್ರೇಟ್ಸ್
● ಗ್ರೀಕ್ ನ ಪ್ರಸಿದ್ದ ಗಣಿತಜ್ಞರು - ಯೂಕ್ಲಿಡ್ , ಪೈಥಾಗೊರಸ್ ಮತ್ತು ಆರ್ಕಿಮಿಡ್ಸ್
● ಪೈಥಾಗೊರಸ್ ಜನಿಸಿದ ಸ್ಥಳ - ಸಾಮೋಸ್ ದ್ವೀಪ