🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಮೌಲ್ಯಾಂಕನ ವೇಳಾಪಟ್ಟಿ (1 ರಿಂದ 9ನೇ ತರಗತಿ) ​
📚 ​FA-1: ದಿನಾಂಕ 28-07-2026 ರಿಂದ 30-07-2026 ​
📚 ​​FA-2: ದಿನಾಂಕ 27-08-2026 ರಿಂದ 31-08-2026 ​
📚​ SA-1: ದಿನಾಂಕ 23-09-2026 ರಿಂದ 30-09-2026 ​
📚 ​​FA-3: ದಿನಾಂಕ 17-12-2026 ರಿಂದ 19-12-2026 ​
📚 ​FA-4: ದಿನಾಂಕ 08-02-2027 ರಿಂದ 10-02-2027 ​
📚 ​​SA-2: ದಿನಾಂಕ 15-03-2027 ರಿಂದ 20-03-2027 ​
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨‍🏫 TET RESOURCES PDFs 🧑‍🍼 1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್ 📚🖊️ JOYFUL LEARNING 🏆 ಸೇತುಬಂಧ 📙 ಶಾಲಾ ದಾಖಲೆಗಳು 🍛 ಮಧ್ಯಾಹ್ನ ಊಟದ ಲೆಕ್ಕಾಚಾರ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ 📄 ಶಾಲಾ ದಾಖಲಾತಿ ದೃಢೀಕರಣ ಪತ್ರ 📋 1ST STANDARD APPLICATION FORM 🎓 Student Admission (1-12) Form 2026 📑 Documents Required For Admission 📢 ಶಾಲಾ ದಾಖಲಾತಿ ಪ್ರಕಟಣೆ 2026-27 📜 ಶಾಲಾ ದಾಖಲಾತಿ ದೃಢೀಕರಣ ಪತ್ರ 📚 ಶಾಲಾ ದಾಖಲಾತಿ ರಿಜಿಸ್ಟರ್ - ನಕಲು 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ 🧮 CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್ 🧮 CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS 🏅 ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 📜 ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01 📜 ನಡತೆಯ ಪ್ರಮಾಣ ಪತ್ರ - CHARACTER CERTIFICATE 👨‍🏫 ಶಿಕ್ಷಕರ ಸೇವಾ ಪ್ರಮಾಣ ಪತ್ರ 💰 ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ 📄 School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ 📑 12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು 📜 ಉಪಯೋಗಿತಾ ಪ್ರಮಾಣ ಪತ್ರ 🏆 Sports Certificate of Eligibility 🏖️ LOCAL HOLIDAY REQUEST LETTER 📝 ರಜಾ ಪತ್ರದ ಅರ್ಜಿ 📝 EL ರಜಾ ಅರ್ಜಿ ಪ್ರಪತ್ರ 👶 Application for Child Care Leave KANNADA & ENGLISH 👩‍🏫 ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್ 🏫 ಶಾಲಾ ಸಂಘಗಳು 2026-27 🏫 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ 🏛️ ಶಾಲಾ ಸಂಸತ್ತು 📢 SDMC Meeting Notice 👥 ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ 🕐 TIME TABLE 1 TO 5TH CLASS EDITABLE 🕐 TIME TABLE 6th TO 10th CLASS EDITABLE 📅 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27 🗓️ ಶಾಲಾ ಪಂಚಾಂಗ 2026-27 📋 ದತ್ತು ಶಾಲೆಗಳ ಕ್ರಿಯಾ ಯೋಜನೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ 🏅 ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು 🏃 ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27 🏆 ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ 🎭 ಪ್ರತಿಭಾ ಕಾರಂಜಿ ನಮೂನೆಗಳು 🍛 ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE 🥚 ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ 🥕 ತರಕಾರಿ ಸಾದಿಲ್ವಾರು ಪಾವತಿ 👩‍🍳 ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು 💰 ಹಣ ಸಂದಾಯ ರಸೀದಿ 📄 FORM-16 & COMPUTATION 🏥 ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ 🔄 ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ 🧒 ಮಕ್ಕಳ ವಲಸೆ ಚೀಟಿ / Child Migration Card 👨‍🏫 ಶಿಕ್ಷಕರ ಮಾಹಿತಿ ನಮೂನೆ 2026 📋 ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2 📜 ನಾಮನಿರ್ದೇಶನ ಪತ್ರಗಳು 📋 ಶಾಲಾ ಚಾರ್ಜ್ ಪಟ್ಟಿ 🪪 Student Identity Card 📊 ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ 📚 ವಿದ್ಯಾರ್ಥಿ ಕೃತಿ ಸಂಪುಟ Child Portfolio 📈 ವಾರ್ಷಿಕ ಕಾರ್ಯನಿರ್ವಹಣಾ ವರದಿ CR 👨‍🏫 HM LESSON OBSERVATION FORMAT ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು 🛠️ ಶಾಲಾ ದಾಖಲೆಗಳ ಮುಖಪುಟ Generator
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಚೀನಾ ನಾಗರಿಕತೆ

🏯 ಚೀನಾದ ನಾಗರಿಕತೆ

ಚೀನಾ ದೇಶ ಭಾರತದ ಈ ಭಾಗದಲ್ಲಿದೆ - ವಾಯುವ್ಯ

ಚೀನಾ ನಾಗರಿಕತೆಯ ಪ್ರಮುಖ ನದಿಗಳು - ಹೊಯಾಂಗೋ ಮತ್ತು ಯಾಂಗ್ ಟಿ ಸಿಕಿಯಾಂಗ್

ಹಳದಿ ನದಿ ಎಂದು ಕರೆಯಲ್ಪಡುವ ನದಿ - ಹೊಯಾಂಗೋ

ಚೀನಾ ನಾಗರಿಕತೆಯು ಹೊಂದಿರುವ ಇತಿಹಾಸ - ಸುಮಾರು 5000 ವರ್ಷಗಳು

📜 ರಾಜಕೀಯ ಸ್ಥಿತಿ

ಷಿಯಾ ಸಂತತಿ ( ಕ್ರಿ.ಪೂ. 2205 – 1750 )

ಶಾಂಗ್ ಸಂತತಿ ( ಕ್ರಿ.ಪೂ.1750 – 1125 )

ಚೌ ಸಂತತಿ ( ಕ್ರಿ.ಪೂ.1125 – 249 )

ಷಿನ್ ಸಂತತಿ ( ಕ್ರಿ,ಪೂ.221 – 212 )

ಪಾಳೆಗಾರರು ( ಕ್ರಿ.ಪೂ.212 – 205 )

ಹಾನ್ ಸಂತತಿ ( ಕ್ರಿ.ಪೂ.205 - ಕ್ರಿ.ಶ.221 )

ಅಂಧಯುಗ ( ಕ್ರಿ.ಶ.221 – 618 )

ಟಾಂಗ್ ಸಂತತಿ ( ಕ್ರಿ.ಶ. 619 – 960 )

ಸುಂಗ್ ಸಂತತಿ ( ಕ್ರಿ.ಶ. 960 – 1279 )

ಯು ಅನ್ ಸಂತತಿ ( ಕ್ರಿ.ಶ. 1279 – 1368 )

ಮಿಂಗ್ ಸಂತತಿ ( ಕ್ರಿ.ಶ.1368 – 1644 )

ಮಂಚು ಸಂತತಿ ( ಕ್ರಿ.ಶ.1644 – 1912 )

ಚೀನಾ ನಾಗರಿಕತೆಯು ಪ್ರಗತಿ ಹೊಂದಿದ್ದು ಇವರ ಕಾಲದಲ್ಲಿ - ಶಾಂಗ್ ಸಂತತಿ

ಚೌ ಸಂತತಿಯ ಸ್ಥಾಪಕ - ವುವಾಂಗ್

ಚೀನಾ ನಾಗರಿಕತೆಯ ಸುವರ್ಣ ಯುಗ - ಚೌ ಸಂತತಿಯ ಕೊನೆ ಕಾಲ

ಷಿನ್ ಸಂತತಿಯ ಪ್ರಬಲವಾದ ಅರಸ - ಷಿ - ವಾಂಗ್ - ಟಿ

ಅಶೋಕ ಚಕ್ರವರ್ತಿಯ ಸಮಕಾಲೀನ ದೊರೆ - ಷಿ - ವಾಂಗ್ - ಟಿ

ಚೀನಾದ ಮಹಾಗೋಡೆಯ ನಿರ್ಮಾತೃ - ಷಿ - ವಾಂಗ್ - ಟಿ

🏛 ಸರ್ಕಾರದ ರಚನೆ

ಚೀನಾ ಸರ್ಕಾರದಲ್ಲಿ ಅರಸನಿಗೆ ಸಹಾಯಕರಾಗಿದ್ದವರು - ಪ್ರಧಾನ ಮಂತ್ರಿಗಳು

ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಧಿಕಾರಿಗಳ ಆಯ್ಕೆ ಮಾಡಿದ ಮೊದಲ ನಾಗರಿಕತೆ - ಚೀನಾದ ನಾಗರಿಕತೆ

ಚೀನಾ ದೇಶದಲ್ಲಿ ಕಮ್ಯೂನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದ ವರ್ಷ - 1949

👥 ಸಾಮಾಜಿಕ ಜೀವನ

ಚೀನಿಯರು ಈ ಸಂತತಿಗೆ ಸೇರಿದವರು - ಮಂಗೋಲಿಯನ್

ಮಂಗೋಲಿಯನ್ನರು ಹೊಂದಿದ್ದ ಬಣ್ಣ - ಹಳದಿ

ಚೀನಿ ಸಮಾಜದ ವರ್ಗಗಳು - ಅನಕ್ಷರಸ್ಥರು, ರೈತಾಪಿಗಳು, ಕುಶಲ ಕೆಲಸಗಾರರು ಹಾಗೂ ವ್ಯಾಪಾರಿಗಳು

💰 ಆರ್ಥಿಕ ಜೀವನ

ಒಳಾಂಗಣ ಹಾಗೂ ಸುಂದರ ಉದ್ಯಾನಗಳ ನಿರ್ಮಾಣ ಮಾಡಿದವರು - ಚೀನಿಯರು

ಚೀನಿಯರ ಪ್ರಸಿದ್ಧ ಉದ್ಯಮ - ರೇಷ್ಮೆ ಬಟ್ಟೆ

ಚೀನಿಯರ ಪ್ರಮುಖ ಕೈಗಾರಿಕೆ - ಹತ್ತಿ ಹಾಗೂ ರೇಷ್ಮೆ ಬಟ್ಟೆ

📚 ಪ್ರಾಚೀನ ಚೀನಿಯರ ಕೊಡುಗೆಗಳು

ಗಾಜು, ಪಿಂಗಾಣಿ ಹಾಗೂ ಕಾಗದವನ್ನು ಕಂಡುಹಿಡಿದವರು - ಚೀನಿಯರು

ದಿಕ್ಸೂಚಿ, ಮುದ್ರಣ, ಶಾಯಿ ಹಾಗೂ ಸಿಡಿಮದ್ದನ್ನು ಬಳಕೆಗೆ ತಂದವರು - ಚೀನಿಯರು

ದ್ರಾಕ್ಷಿ ಹಣ್ಣಿನ ವೈನ್ ತಯಾರಿಸಿದವರು - ಚೀನಿಯರು

ಏಕದೇವತಾರಾಧನೆಯಲ್ಲಿ ನಂಬಿಕೆ ಇಟ್ಟವರು - ಚೀನಿಯರು

🧠 ತತ್ವಶಾಸ್ತ್ರ

ಟಾವೋಯಿಸಂ ಧರ್ಮದ ಸಂಸ್ಥಾಪಕ - ಲಾವೋತ್ಸೆ

ಬೀಜಿಂಗ್ ನ ಹಳೆಯ ಹೆಸರು - ಪೀಕಿಂಗ್

ಕನ್ ಫ್ಯೂಶಿಯಸ್ ನ ಮೊದಲ ಹೆಸರು - ಕುಂಗ್ ಪುತ್ಸೆ

ಬುದ್ದನ ಸಮಕಾಲೀನ ಚೀನಾ ತತ್ವಜ್ಞಾನಿ - ಕನ್ ಫ್ಯೂಶಿಯಸ್

✍ ಬರವಣಿಗೆ

ಸಾಂಕೇತಿಕ ಚಿತ್ರಲಿಪಿಯನ್ನು ಹೊರ ತಂದವರು - ಚೀನಿಯರು

ಚೀನಿಯರ ಲಿಪಿಯನ್ನು ಮೇಲಿನಿಂದ ಕೆಳಗೆ ಬರೆಯಲಾಗುತ್ತಿತ್ತು

ಚೀನಿಯರ ಕಾಲ್ಪನಿಕ ಪ್ರಾಣಿ - ಡ್ರೇಗನ್

ಬಹು ಅಂತಸ್ತಿನ ಮಹಡಿಗೆ ನೀಡಿದ ಹೆಸರು - ಪಗೋಡಾ

⭐ Extra Tips

ಚೀನಾದ ಪ್ರಮುಖ ನದಿಗಳು - ಸಿಕಿಯಾಂಗ್, ಯಾಂಗ್ ಟ್ಸ್ ಹಾಗೂ ಹೊವಾಂಗೋ

ಫೆಸಿಫಿಕ್ ಮಹಾಸಾಗರದ ಇನ್ನೊಂದು ಹೆಸರು - ಶಾಂತ ಮಹಾಸಾಗರ

ಚೀನಾದ ಮಹಾವೀರ - ಕನ್ ಫ್ಯೂಶಿಯಸ್

ಚೀನಾದ ಬುದ್ದ - ಲಾವೋತ್ಸೆ

ಚೀನಾದ ಶ್ರೇಷ್ಠ ಕವಿ - ಲಿ.ಪೋ

ಭೂಕಂಪ ಸೂಚಕ ಯಂತ್ರವನ್ನು ಮೊದಲು ಶೋಧಿಸಿದವರು - ಚೀನಿಯರು

Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive