🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಭಾರತದಲ್ಲಿ ಸಾಮ್ರಾಜ್ಯಗಳ ಉಗಮ

📚 ಭಾರತದ ಸಾಮ್ರಾಜ್ಯಗಳ ಉಗಮ

ಶುಂಗ ವಂಶ

✦ ಶುಂಗ ವಂಶದ ಸ್ಥಾಪಕ - ಪುಷ್ಯಮಿತ್ರ ಶುಂಗ

✦ ಶುಂಗ ವಂಶದ ಧರ್ಮ - ವೈದಿಕ ಧರ್ಮ

✦ ಕಾಳಿದಾಸನು ಶುಂಗ ವಂಶದ ರಾಜನನ್ನು ನಾಯಕ ಪಾತ್ರಧಾರಿಯನ್ನಾಗಿ ರಚಿಸಿದ ಗ್ರಂಥ - ಮಾಳವಿಕಾಗ್ನಿ ಮಿತ್ರ

✦ ಪುಷ್ಯ ಮಿತ್ರ ಶುಂಗ ಮಾಡಿದ ಅಶ್ವಮೇಧ ಯಾಗವನ್ನು ಸಮೀಕ್ಷಿಸಿದ ವ್ಯಕ್ತಿ - ಪತಂಜಲಿ

✦ ಶುಂಗ ವಂಶದ ಗೋತ್ರ - ಭಾರಧ್ವಾಜ

✦ ಪುಷ್ಯ ಮಿತ್ರ ಶುಂಗನ ಆಡಳಿತಾವಧಿಯಲ್ಲಿ ಭಾರತದ ಮೇಲೆ ದಂಡೆತ್ತಿ ಬಂದ ವಿದೇಶಿಯರು - ಡ್ರೆಮಟ್ರಿಯಸ್

✦ ಶುಂಗರ ಕೊನೆಯ ಅರಸ - ದೇವಭೂತಿ

✦ ಶುಂಗರ ಕಾಲದಲ್ಲಿ ನಿರ್ಮಾಣವಾದ ವಾಸ್ತು ಶಿಲ್ಪ ಚಿಹ್ನೆ - ಬಾಹ್ಹತ್ ಸ್ತೂಪ

✦ ಪುಷ್ಯ ಮಿತ್ರನ ಮಗನ ಹೆಸರು - ಅಗ್ನಿಮಿತ್ರ

Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive