🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಮಗಧ ಸಾಮ್ರಾಜ್ಯ

🏛️ ಮಗಧ, ಮೌರ್ಯ ಮತ್ತು ಕುಶಾನ ಸಾಮ್ರಾಜ್ಯ

📚 ಮಗಧ ಸಾಮ್ರಾಜ್ಯ

  • ಪ್ರಾಚೀನ ಭಾರತದ ಮೊದಲ ಐತಿಹಾಸಿಕ ಸಾಮ್ರಾಜ್ಯ – ಮಗಧ ಸಾಮ್ರಾಜ್ಯ
  • ಆರಂಭದ ರಾಜಧಾನಿ – ರಾಜಗೃಹ
  • ನಂತರದ ರಾಜಧಾನಿ – ಪಾಟಲಿಪುತ್ರ
  • ನಿಜವಾದ ಸ್ಥಾಪಕ – ಬಿಂಬಸಾರ
  • ಪ್ರಸಿದ್ಧ ಅರಸ – ಅಜಾತಶತೃ
  • ನಂದ ವಂಶದ ಸ್ಥಾಪಕ – ಮಹಾಪದ್ಮನಂದ
  • ಕೊನೆಯ ಅರಸ – ಧನನಂದ
  • ಅಧಿಪತ್ಯ ಕೊನೆಗೊಳಿಸಿದವರು – ಚಂದ್ರಗುಪ್ತ ಮೌರ್ಯ

👑 ಮೌರ್ಯ ಸಾಮ್ರಾಜ್ಯ

  • ಸ್ಥಾಪಕ – ಚಂದ್ರಗುಪ್ತ ಮೌರ್ಯ
  • ರಾಜಧಾನಿ – ಪಾಟಲಿಪುತ್ರ
  • ರಾಜ ಲಾಂಛನ – ಧರ್ಮಚಕ್ರ
  • ಪ್ರಮುಖ ಅರಸರು – ಚಂದ್ರಗುಪ್ತ, ಬಿಂದುಸಾರ, ಅಶೋಕ

🦁 ಅಶೋಕ

  • ತಂದೆ – ಬಿಂದುಸಾರ
  • ಬಿರುದುಗಳು – ದೇವನಾಂಪ್ರಿಯ, ಪ್ರಿಯದರ್ಶಿ
  • ಸಿಂಹಾಸನಾರೋಹಣ – ಕ್ರಿ.ಪೂ. 269
  • ಕೊನೆಯ ಯುದ್ಧ – ಕಳಿಂಗ ಯುದ್ಧ
  • ಬೌದ್ಧ ಧರ್ಮ ಪ್ರಚಾರದಲ್ಲಿ ಅಗ್ರಗಣ್ಯ

🏹 ಕುಶಾನರು

  • ಮೂಲತಃ ಯೂ-ಚಿ ಬುಡಕಟ್ಟು
  • ಸ್ಥಾಪಕ – ಕುಜುಲ ಕಡ್ ಫೀಸಿಸ್
  • ರಾಜಧಾನಿ – ಪೇಷಾವರ
  • ಪ್ರಸಿದ್ಧ ಅರಸ – ಕಾನಿಷ್ಕ
Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive