🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 30, 2026

ಮೌಲ್ಯಮಾಪನ ಮತ್ತು ರಕ್ಷಣಾ ತಂತ್ರಗಳು

📘 TET - ಮೌಲ್ಯಮಾಪನ ಮತ್ತು ರಕ್ಷಣಾ ತಂತ್ರಗಳು

📖 ಪ್ರಮುಖ ಅಧ್ಯಯನಾಂಶಗಳು

  • ನಿರಂತರ ಮೌಲ್ಯಮಾಪನ ತರಗತಿಯ ಆರಂಭದಿಂದ ಕೊನೆಯವರೆಗೆ ನಡೆಯುವ ಪ್ರಕ್ರಿಯೆಯಾಗಿದೆ.
  • ವ್ಯಾಪಕ ಮೌಲ್ಯಮಾಪನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನೂ ಪರಿಗಣಿಸುತ್ತದೆ.
  • ಸಂಕಲನಾತ್ಮಕ ಮೌಲ್ಯಮಾಪನ (Summative Evaluation) ಶೈಕ್ಷಣಿಕ ಅವಧಿಯ ಕೊನೆಯಲ್ಲಿ ನಡೆಯುತ್ತದೆ.
  • ರೂಪಣಾತ್ಮಕ ಮೌಲ್ಯಮಾಪನ (Formative Evaluation) ಕಲಿಕೆಯ ಪ್ರಗತಿಯನ್ನು ತಿಳಿಯಲು ವರ್ಷವಿಡೀ ನಡೆಸಲಾಗುತ್ತದೆ.
  • ನೈದಾನಿಕ ಮೌಲ್ಯಮಾಪನ (Diagnostic Evaluation) ಕಲಿಕಾ ತೊಂದರೆಗಳ ಕಾರಣ ಪತ್ತೆಹಚ್ಚಲು ನಡೆಸಲಾಗುತ್ತದೆ.
  • ಸ್ಥಾನ ನಿಗದಿ ಮೌಲ್ಯಮಾಪನ (Placement Evaluation) ಬೋಧನೆ ಪ್ರಾರಂಭಿಸುವ ಮೊದಲು ನಡೆಸಲಾಗುತ್ತದೆ.
  • Assessment for Learning - ಪೂರ್ವ ಜ್ಞಾನ ತಿಳಿಯಲು.
  • Assessment of Learning - ಬೋಧನೆಯ ನಂತರ ಕಲಿಕೆಯ ಮಟ್ಟ ತಿಳಿಯಲು.
  • Assessment as Learning - ಸ್ವಯಂ ಮೌಲ್ಯಮಾಪನ ಹಾಗೂ ಸಹಪಾಠಿ ಮೌಲ್ಯಮಾಪನ.
  • Repression (ದಮನ) - ಆತಂಕದ ಆಲೋಚನೆಗಳನ್ನು ಅಜಾಗೃತ ಮನಸ್ಸಿಗೆ ತಳ್ಳುವುದು.
  • Projection (ಪ್ರಕ್ಷೇಪಣೆ) - ತನ್ನ ತಪ್ಪನ್ನು ಇತರರ ಮೇಲೆ ಹೊರಿಸುವುದು.
  • Sublimation (ಉದಾತ್ತೀಕರಣ) - ಅಸಹನೀಯ ಬಯಕೆಗಳನ್ನು ಸಮಾಜ ಒಪ್ಪುವ ಚಟುವಟಿಕೆಗಳಿಗೆ ತಿರುಗಿಸುವುದು.
  • Compensation (ಪರಿಹಾರ) - ತನ್ನ ನ್ಯೂನತೆಯನ್ನು ಬೇರೆ ಸಾಧನೆಯ ಮೂಲಕ ಸರಿಪಡಿಸುವುದು.
  • Identification (ತಾದಾತ್ಮ್ಯ) - ಯಶಸ್ವಿ ವ್ಯಕ್ತಿಗಳನ್ನು ಅನುಕರಿಸುವುದು.
  • Regression (ಪ್ರತಿಗಮನ) - ಒತ್ತಡದ ಸಂದರ್ಭದಲ್ಲಿ ಬಾಲ್ಯಸಹಜ ವರ್ತನೆ ತೋರುವುದು.
  • Reaction Formation - ಮೂಲ ಭಾವನೆಗೆ ವಿರುದ್ಧವಾದ ವರ್ತನೆ ತೋರುವುದು.
  • Rationalization - ತನ್ನ ಸೋಲಿಗೆ ಕಾರಣಗಳನ್ನು ಹುಡುಕಿ ಸಮರ್ಥಿಸಿಕೊಳ್ಳುವುದು.

📝 ಶಿಕ್ಷಕರ ಅರ್ಹತಾ ಪರೀಕ್ಷೆ - ರಸಪ್ರಶ್ನೆ (1–10)

1. Summative Evaluation ಯಾವಾಗ ನಡೆಸಲಾಗುತ್ತದೆ?
2. Formative Evaluation ನ ಉದ್ದೇಶ ಏನು?
3. Diagnostic Evaluation ಯ ಮುಖ್ಯ ಉದ್ದೇಶ ಏನು?
4. Assessment as Learning ಎಂದರೆ?
5. Repression (ದಮನ) ಎಂದರೆ?
6. ತನ್ನ ವಿಫಲತೆಗೆ ಶಿಕ್ಷಕರನ್ನು ದೂಷಿಸುವುದು ಯಾವ ರಕ್ಷಣಾ ತಂತ್ರ?
7. Sublimation ಗೆ ಸೂಕ್ತ ಉದಾಹರಣೆ ಯಾವುದು?
8. ಯಶಸ್ವಿ ವ್ಯಕ್ತಿಯನ್ನು ಮಾದರಿಯಾಗಿ ಅನುಕರಿಸುವುದು ಯಾವ ತಂತ್ರ?
9. ಒತ್ತಡದ ಸಂದರ್ಭದಲ್ಲಿ ಬಾಲ್ಯ ಸಹಜ ವರ್ತನೆ ತೋರುವುದು ಯಾವ ತಂತ್ರ?
10. "ಹುಳಿ ದ್ರಾಕ್ಷಿ" ತತ್ವ ಯಾವ ರಕ್ಷಣಾ ತಂತ್ರಕ್ಕೆ ಸಂಬಂಧಿಸಿದೆ?
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive