🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಮೌಲ್ಯಾಂಕನ ವೇಳಾಪಟ್ಟಿ (1 ರಿಂದ 9ನೇ ತರಗತಿ) ​
📚 ​FA-1: ದಿನಾಂಕ 28-07-2026 ರಿಂದ 30-07-2026 ​
📚 ​​FA-2: ದಿನಾಂಕ 27-08-2026 ರಿಂದ 31-08-2026 ​
📚​ SA-1: ದಿನಾಂಕ 23-09-2026 ರಿಂದ 30-09-2026 ​
📚 ​​FA-3: ದಿನಾಂಕ 17-12-2026 ರಿಂದ 19-12-2026 ​
📚 ​FA-4: ದಿನಾಂಕ 08-02-2027 ರಿಂದ 10-02-2027 ​
📚 ​​SA-2: ದಿನಾಂಕ 15-03-2027 ರಿಂದ 20-03-2027 ​
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨‍🏫 TET RESOURCES PDFs 🧑‍🍼 1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್ 📚🖊️ JOYFUL LEARNING 🏆 ಸೇತುಬಂಧ 📙 ಶಾಲಾ ದಾಖಲೆಗಳು 🍛 ಮಧ್ಯಾಹ್ನ ಊಟದ ಲೆಕ್ಕಾಚಾರ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ 📄 ಶಾಲಾ ದಾಖಲಾತಿ ದೃಢೀಕರಣ ಪತ್ರ 📋 1ST STANDARD APPLICATION FORM 🎓 Student Admission (1-12) Form 2026 📑 Documents Required For Admission 📢 ಶಾಲಾ ದಾಖಲಾತಿ ಪ್ರಕಟಣೆ 2026-27 📜 ಶಾಲಾ ದಾಖಲಾತಿ ದೃಢೀಕರಣ ಪತ್ರ 📚 ಶಾಲಾ ದಾಖಲಾತಿ ರಿಜಿಸ್ಟರ್ - ನಕಲು 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ 🧮 CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್ 🧮 CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS 🏅 ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 📜 ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01 📜 ನಡತೆಯ ಪ್ರಮಾಣ ಪತ್ರ - CHARACTER CERTIFICATE 👨‍🏫 ಶಿಕ್ಷಕರ ಸೇವಾ ಪ್ರಮಾಣ ಪತ್ರ 💰 ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ 📄 School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ 📑 12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು 📜 ಉಪಯೋಗಿತಾ ಪ್ರಮಾಣ ಪತ್ರ 🏆 Sports Certificate of Eligibility 🏖️ LOCAL HOLIDAY REQUEST LETTER 📝 ರಜಾ ಪತ್ರದ ಅರ್ಜಿ 📝 EL ರಜಾ ಅರ್ಜಿ ಪ್ರಪತ್ರ 👶 Application for Child Care Leave KANNADA & ENGLISH 👩‍🏫 ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್ 🏫 ಶಾಲಾ ಸಂಘಗಳು 2026-27 🏫 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ 🏛️ ಶಾಲಾ ಸಂಸತ್ತು 📢 SDMC Meeting Notice 👥 ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ 🕐 TIME TABLE 1 TO 5TH CLASS EDITABLE 🕐 TIME TABLE 6th TO 10th CLASS EDITABLE 📅 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27 🗓️ ಶಾಲಾ ಪಂಚಾಂಗ 2026-27 📋 ದತ್ತು ಶಾಲೆಗಳ ಕ್ರಿಯಾ ಯೋಜನೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ 🏅 ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು 🏃 ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27 🏆 ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ 🎭 ಪ್ರತಿಭಾ ಕಾರಂಜಿ ನಮೂನೆಗಳು 🍛 ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE 🥚 ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ 🥕 ತರಕಾರಿ ಸಾದಿಲ್ವಾರು ಪಾವತಿ 👩‍🍳 ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು 💰 ಹಣ ಸಂದಾಯ ರಸೀದಿ 📄 FORM-16 & COMPUTATION 🏥 ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ 🔄 ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ 🧒 ಮಕ್ಕಳ ವಲಸೆ ಚೀಟಿ / Child Migration Card 👨‍🏫 ಶಿಕ್ಷಕರ ಮಾಹಿತಿ ನಮೂನೆ 2026 📋 ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2 📜 ನಾಮನಿರ್ದೇಶನ ಪತ್ರಗಳು 📋 ಶಾಲಾ ಚಾರ್ಜ್ ಪಟ್ಟಿ 🪪 Student Identity Card 📊 ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ 📚 ವಿದ್ಯಾರ್ಥಿ ಕೃತಿ ಸಂಪುಟ Child Portfolio 📈 ವಾರ್ಷಿಕ ಕಾರ್ಯನಿರ್ವಹಣಾ ವರದಿ CR 👨‍🏫 HM LESSON OBSERVATION FORMAT ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು 🛠️ ಶಾಲಾ ದಾಖಲೆಗಳ ಮುಖಪುಟ Generator
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 30, 2026

ಕೋರ್ಲಬರ್ಗ್ ಸಿದ್ಧಾಂತ ಬಗ್ಗೆ

📘 TET - ನೈತಿಕ ವಿಕಸನ, ಸೃಜನಶೀಲತೆ, ಕಲಿಕೆ ಮತ್ತು ಕ್ರಿಯಾ ಸಂಶೋಧನೆ

📖 ಪ್ರಮುಖ ಅಧ್ಯಯನಾಂಶಗಳು

  • ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರು ಲಾರೆನ್ಸ್ ಕೋರ್ಲಬರ್ಗ್.
  • ಕೋರ್ಲಬರ್ಗ್ ಪ್ರಕಾರ ನೈತಿಕ ವಿಕಸನವು ನ್ಯಾಯ ನಿರ್ಣಯದ ಪ್ರಜ್ಞೆ.
  • ನಿಜವಾದ ನೈತಿಕ ಪ್ರಜ್ಞೆ ವ್ಯಕ್ತವಾಗುವುದು ತಾರುಣ್ಯಾವಸ್ಥೆಯಲ್ಲಿ.
  • ಕೋರ್ಲಬರ್ಗ್ ಸಿದ್ಧಾಂತವು ಪಿಯಾಜೆ ಅವರ ಜ್ಞಾನಾತ್ಮಕ ವಿಕಸನ ಸಿದ್ಧಾಂತವನ್ನು ಆಧರಿಸಿದೆ.
  • ಸಾಂಪ್ರದಾಯಿಕೋತ್ತರ ಹಂತದಲ್ಲಿ ಆತ್ಮವಾಸ್ತವೀಕರಣದ ನೈತಿಕ ನಿರ್ಣಯಗಳು ಕಂಡುಬರುತ್ತವೆ.
  • ಕ್ರಿಯಾ ಪ್ರಕಲ್ಪನೆಯನ್ನು ಕ್ರಿಯಾ ಸಂಶೋಧಕನ "ಕಣ್ಣು" ಎಂದು ಕರೆಯುತ್ತಾರೆ.
  • ಸೃಜನಶೀಲತೆಯ ಕೊನೆಯ ಹಂತ ಪರಿಶೀಲನೆ (Verification).
  • ಸೃಜನಶೀಲ ಮಗುವಿನ ಲಕ್ಷಣಗಳು - ಹೊಸತನ ಮತ್ತು ಸ್ವಂತಿಕೆ.
  • Brain Storming ತಂತ್ರವನ್ನು Alex Osborn ರೂಪಿಸಿದರು.
  • ಅನುಭವದಿಂದ ವರ್ತನೆಯಲ್ಲಿ ಆಗುವ ಬದಲಾವಣೆಯೇ ಕಲಿಕೆ.
  • Scaffolding ಎಂದರೆ ಕಲಿಯುವವರಿಗೆ ಕಲಿಕೆಯಲ್ಲಿ ಸಹಾಯ ಮಾಡುವ ಪ್ರಕ್ರಿಯೆ.
  • Heuristic ವಿಧಾನದಲ್ಲಿ ವಿದ್ಯಾರ್ಥಿಗಳು ತಮಗೆ ತಾವೇ ಕಲಿಯುತ್ತಾರೆ.
  • Plateau of Learning ಎಂದರೆ ಕಲಿಕೆಯ ಪ್ರಗತಿ ತಾತ್ಕಾಲಿಕವಾಗಿ ನಿಂತಂತೆ ಕಾಣುವ ಹಂತ.
  • ಕಲಿಕೆಯ ಫಲ ಎಂದರೆ ವಿದ್ಯಾರ್ಥಿಗಳ ವರ್ತನೆಯಲ್ಲಿ ಬದಲಾವಣೆ.

📝 ಶಿಕ್ಷಕರ ಅರ್ಹತಾ ಪರೀಕ್ಷೆ - ರಸಪ್ರಶ್ನೆ (1-10)

1. ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು?
2. ನಿಜವಾದ ನೈತಿಕ ಪ್ರಜ್ಞೆ ವ್ಯಕ್ತವಾಗುವ ಹಂತ ಯಾವುದು?
3. ಕೋರ್ಲಬರ್ಗ್ ಸಿದ್ಧಾಂತವು ಯಾವುದನ್ನು ಆಧರಿಸಿದೆ?
4. ಸೃಜನಶೀಲತೆಯ ಕೊನೆಯ ಹಂತ ಯಾವುದು?
5. Brain Storming ತಂತ್ರವನ್ನು ರೂಪಿಸಿದವರು ಯಾರು?
6. ಅನುಭವದ ಮೂಲಕ ವರ್ತನೆಯಲ್ಲಿ ಆಗುವ ಬದಲಾವಣೆಯೇ?
7. Scaffolding ಎಂದರೆ?
8. Heuristic ವಿಧಾನದ ವೈಶಿಷ್ಟ್ಯ ಯಾವುದು?
9. Plateau of Learning ಎಂದರೆ?
10. ಕಲಿಕೆಯ ಫಲ ಎಂದರೆ?
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive