🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 30, 2026

ಶಿಶು ಮನೋವಿಜ್ಞಾನ ಮತ್ತು ವಿಕಸನ ಪಿಯಾಜೆ ರವರ ಬಗ್ಗೆ

📘 ಶಿಕ್ಷಕರ ಅರ್ಹತಾ ಪರೀಕ್ಷೆ (TET) - ಶಿಶು ಮನೋವಿಜ್ಞಾನ ಮತ್ತು ವಿಕಸನ

📖 ಪ್ರಮುಖ ಅಧ್ಯಯನಾಂಶಗಳು

  • ಪಿಯಾಜೆ ಪ್ರಕಾರ ಮಗು ಅನುಕರಣೆಯ ಮೂಲಕ ಕಲಿಯುವ ಹಂತ - ಕಾರ್ಯ ಪೂರ್ವ ಹಂತ.
  • Object Permanence ಕಂಡುಬರುವುದು - ಸಂವೇದನಾ ಗತಿ ಹಂತ.
  • Schema ಎಂದರೆ ಪರಿಸರವನ್ನು ಅರ್ಥಮಾಡಿಕೊಳ್ಳುವ ಜ್ಞಾನಾತ್ಮಕ ರಚನೆ.
  • ಜ್ಞಾನಾತ್ಮಕ ವಿಕಾಸದ ಗರಿಷ್ಠ ಮಟ್ಟ - ಕಿಶೋರಾವಸ್ಥೆ.
  • Animism ಕಾರ್ಯ ಪೂರ್ವ ಹಂತದ ಪ್ರಮುಖ ಲಕ್ಷಣ.
  • Piaget ಹಂತಗಳು:
    • ಸಂವೇದನಾ ಗತಿ ಹಂತ (0-2)
    • ಕಾರ್ಯ ಪೂರ್ವ ಹಂತ (2-7)
    • ಮೂರ್ತ ಕಾರ್ಯಗಳ ಹಂತ (7-11)
    • ಔಪಚಾರಿಕ ಕಾರ್ಯಗಳ ಹಂತ (11+)
  • Assimilation = ಹೊಸ ಅನುಭವವನ್ನು ಹಳೆಯ ಜ್ಞಾನಕ್ಕೆ ಸೇರಿಸಿಕೊಳ್ಳುವುದು.
  • Cephalocaudal = ತಲೆಯಿಂದ ಕಾಲಿನ ಕಡೆಗೆ ವಿಕಾಸ.
  • Proximodistal = ಕೇಂದ್ರದಿಂದ ಪರಿಧಿಯ ಕಡೆಗೆ ವಿಕಾಸ.
  • Developmental Tasks ಪರಿಕಲ್ಪನೆಯನ್ನು ಪರಿಚಯಿಸಿದವರು - Robert Havighurst.
  • Adolescence ಪದವು "Adolescare" ಎಂಬ ಲ್ಯಾಟಿನ್ ಪದದಿಂದ ಬಂದಿದೆ.

📝 TET ಮಾನಸಿಕ ಸಾಮರ್ಥ್ಯ ರಸಪ್ರಶ್ನೆ

1. ಮಗು ಅನುಕರಣೆಯ ಮೂಲಕ ಕಲಿಯುವ ಹಂತ ಯಾವುದು?
2. Object Permanence ಯಾವ ಹಂತದಲ್ಲಿ ಕಂಡುಬರುತ್ತದೆ?
3. Schema ಎಂದರೆ?
4. ಪಿಯಾಜೆಯ ಮೂರನೇ ಹಂತ ಯಾವುದು?
5. Animism ಯಾವ ಹಂತದ ಲಕ್ಷಣ?
6. Assimilation ಎಂದರೆ?
7. Cephalocaudal ತತ್ವ ಎಂದರೆ?
8. Developmental Tasks ಪರಿಕಲ್ಪನೆಯನ್ನು ನೀಡಿದವರು?
9. Adolescence ಪದವು ಯಾವ ಪದದಿಂದ ಬಂದಿದೆ?
10. Logical Thinking ಸಂಪೂರ್ಣವಾಗಿ ಬೆಳೆಯುವ ಹಂತ?
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive