🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಈಜಿಫ್ಟ್ ನಾಗರಿಕತೆ

🏺 ಈಜಿಪ್ಟ್ ನಾಗರಿಕತೆ

🌍 ಈಜಿಪ್ಟ್ ದೇಶ ಇರುವ ಖಂಡ – ಆಫ್ರಿಕಾ ಖಂಡ

🌊 ಈಜಿಪ್ಟ್‌ನ ಜೀವ ನದಿ – ನೈಲ್ ನದಿ

📏 ಪ್ರಪಂಚದ ಅತ್ಯಂತ ಉದ್ದವಾದ ನದಿ – ನೈಲ್

🏛️ ಈಜಿಪ್ಟ್ ನಾಗರಿಕತೆ ಬೆಳೆಯಲು ಕಾರಣ – ನೈಲ್ ನದಿ

📜 ರೊಸೆಟ್ಟಾ ಶಾಸನ – ಈಜಿಪ್ಟ್ ಇತಿಹಾಸದ ಪ್ರಮುಖ ಶಾಸನ

👑 ಈಜಿಪ್ಟ್ ರಾಜರನ್ನು – ಫೇರೋ ಎಂದು ಕರೆಯುತ್ತಿದ್ದರು

⚔️ ಎರಡು ಸಾಮ್ರಾಜ್ಯಗಳನ್ನು ಏಕೀಕರಿಸಿದ ಅರಸ – ಮಿನಿಸ್

👸 ವಿಶ್ವದ ಪ್ರಥಮ ರಾಣಿ – ಹಟ್ಸೆಪುತ್

🏰 ಕಾರ್ನಕ್ ದೇವಾಲಯ ನಿರ್ಮಿಸಿದ ಪ್ರಸಿದ್ಧ ರಾಣಿ – ಹಟ್ಸೆಪುತ್

🌞 ಈಜಿಪ್ಷಿಯನ್ನರ ಪ್ರಮುಖ ದೇವರು – ಸೂರ್ಯ ದೇವ “ರಾ”

🛕 ರಾಷ್ಟ್ರೀಯ ದೇವತೆ – ಅಮನ್ ರಾ

📚 ಆರಂಭದ ಲಿಪಿ – ಚಿತ್ರಲಿಪಿ (Pictograph)

✍️ ನಂತರ ಬಳಸಿದ ಲಿಪಿ – ಹಿರೋಗ್ಲಿಪಿಕ್ಸ್

📖 ಹಿರೋಗ್ಲಿಪಿಕ್ಸ್ ಅರ್ಥ – ಪವಿತ್ರ ಲಿಪಿ

📄 ಪ್ಯಾಪಿರಸ್ – ಈಜಿಪ್ಷಿಯನ್ನರ ಕಾಗದ

⚱️ ಮಮ್ಮಿ – ಶವ ಸಂರಕ್ಷಣಾ ವಿಧಾನ

🔺 ಗಿಜೆಯ ಪಿರಮಿಡ್ ನಿರ್ಮಿಸಿದವರು – ಚಿಯೋಪ್ಸ್

🦁 ಸ್ಪಿಂಕ್ಸ್ – ಮನುಷ್ಯ ಮುಖ ಮತ್ತು ಸಿಂಹದ ದೇಹದ ಶಿಲ್ಪ

⏰ ಜಲಗಡಿಯಾರ ಕಂಡುಹಿಡಿದವರು – ಈಜಿಪ್ಷಿಯನ್ನರು

📅 ಕ್ಯಾಲೆಂಡರ್ ಬಳಕೆಗೆ ತಂದವರು – ಈಜಿಪ್ಷಿಯನ್ನರು

📮 ಅಂಚೆ ವ್ಯವಸ್ಥೆ ಮತ್ತು ಜನಗಣತಿ ಆರಂಭಿಸಿದವರು – ಈಜಿಪ್ಷಿಯನ್ನರು

🧮 ಗಣಿತ ಮತ್ತು ರೇಖಾಗಣಿತದಲ್ಲಿ ಮುಂದುವರಿದ ನಾಗರಿಕತೆ – ಈಜಿಪ್ಟ್

🏺 ಅತ್ಯಂತ ದೊಡ್ಡ ಪಿರಮಿಡ್ – ಗಿಜೆಯ ಪಿರಮಿಡ್

👑 ಈಜಿಪ್ಟ್‌ನ ಕೊನೆಯ ಅರಸ – ರಾಮೆಸಸ್

⚔️ ನೆಪೋಲಿಯನ್ ಈಜಿಪ್ಟ್ ಮೇಲೆ ದಾಳಿ ಮಾಡಿದ ವರ್ಷ – 1798

Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive