🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಗುಪ್ತರು

🏛️ ಗುಪ್ತರು

⭐ ಗುಪ್ತರ ಮೂಲ ಪುರುಷ – ಮಹಾರಾಜ ಶ್ರೀಗುಪ್ತ

⭐ ಮೊದಲ ಐತಿಹಾಸಿಕ ದೊರೆ – 1ನೇ ಚಂದ್ರಗುಪ್ತ

⭐ ರಾಜಧಾನಿ – ಪಾಟಲಿಪುತ್ರ

⭐ ಸಮುದ್ರಗುಪ್ತನನ್ನು “ಭಾರತದ ನೆಪೋಲಿಯನ್” ಎಂದು ಕರೆದವರು – ವಿ.ಎ.ಸ್ಮಿತ್

⭐ ಅಲಹಾಬಾದ್ ಸ್ತಂಭ ಶಾಸನದ ಕರ್ತೃ – ಹರಿಷೇಣ

⭐ ಸಮುದ್ರಗುಪ್ತನ ಬಿರುದು – ಕವಿರಾಜ

⭐ 2ನೇ ಚಂದ್ರಗುಪ್ತನ ಬಿರುದು – ವಿಕ್ರಮಾದಿತ್ಯ

⭐ ಫಾಹಿಯಾನ್ ಭಾರತಕ್ಕೆ ಬಂದದ್ದು – 2ನೇ ಚಂದ್ರಗುಪ್ತನ ಕಾಲದಲ್ಲಿ

⭐ ಗುಪ್ತರ ಕಾಲ – “ಸುವರ್ಣಯುಗ”

⭐ ಸುವರ್ಣಯುಗ ಎಂದು ಕರೆದವರು – ವಿ.ಎ.ಸ್ಮಿತ್

⭐ ಗುಪ್ತರ ಆಡಳಿತ ಭಾಷೆ – ಸಂಸ್ಕೃತ

⭐ ನವರತ್ನಗಳನ್ನು ಹೊಂದಿದ್ದ ರಾಜ – 2ನೇ ಚಂದ್ರಗುಪ್ತ

⭐ ಮಹಾಕವಿ ಕಾಳಿದಾಸ ಗುಪ್ತರ ಆಸ್ಥಾನ ಕವಿ

⭐ ಆರ್ಯಭಟ – ಖಗೋಳ ಶಾಸ್ತ್ರಜ್ಞ

⭐ ಬ್ರಹ್ಮಗುಪ್ತ – ಶೂನ್ಯ ಸಿದ್ಧಾಂತ ಪ್ರತಿಪಾದಕ

⭐ ವರಾಹಮಿಹಿರ – ಬೃಹತ್ ಸಂಹಿತೆ ಕರ್ತೃ

⭐ ಧನ್ವಂತರಿ – ಆಯುರ್ವೇದ ಪಿತಾಮಹ

⭐ ನಲಂದಾ ವಿಶ್ವವಿದ್ಯಾಲಯ ನಿರ್ಮಿಸಿದವರು – ಕುಮಾರಗುಪ್ತ

⭐ ಗುಪ್ತರ ಕಾಲದ ಪ್ರಸಿದ್ಧ ಚಿತ್ರಕಲೆ ಕೇಂದ್ರ – ಅಜಂತಾ

⭐ ಗುಪ್ತರ ಚಿಹ್ನೆ – ಗರುಡ

⭐ ಗುಪ್ತ ಸಾಮ್ರಾಜ್ಯ ಪತನಕ್ಕೆ ಕಾರಣ – ಹೂಣರ ದಾಳಿ

Choose Language / ಭಾಷೆ ಆಯ್ಕೆ ಮಾಡಿ

BILINGUAL RESOURCE CENTER

LATEST UPDATES ಪಡೆಯಲು ನಿಮ್ಮ WhatsApp Group ಗೆ ಈ Number Add ಮಾಡಲು ವಿನಂತಿ
7892961850
✅ Number Copied Successfully

Blog Archive