🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Friday, June 26, 2026

2026 ಶೈಕ್ಷಣಿಕ ಅವಧಿಗಳು ಮತ್ತು ರಜೆಗಳು, 2026-27ನೇ ಸಾಲಿನ ಜಯಂತಿಗಳ ಪಟ್ಟಿ

🎓 2026-27ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿ

🗓️ ಶೈಕ್ಷಣಿಕ ಅವಧಿಗಳು ಮತ್ತು ರಜೆಗಳು

ವಿವರಅವಧಿ
ಮೊದಲನೇ ಅವಧಿ29.05.2026 - 02.10.2026
ದಸರಾ ರಜೆ03.10.2026 - 21.10.2026
ಎರಡನೇ ಅವಧಿ22.10.2026 - 10.04.2027
ಬೇಸಿಗೆ ರಜೆ11.04.2027 - 28.05.2027

📊 ತಿಂಗಳವಾರು ಕರ್ತವ್ಯದ ದಿನಗಳು

ತಿಂಗಳುರಜಾ ದಿನಗಳುಕರ್ತವ್ಯ ದಿನಗಳು
ಮೇ 20262802
ಜೂನ್ 20260525
ಜುಲೈ 20260427
ಆಗಸ್ಟ್ 20260625
ಸೆಪ್ಟೆಂಬರ್ 20260525
ಅಕ್ಟೋಬರ್ 20262011
ನವೆಂಬರ್ 20260723
ಡಿಸೆಂಬರ್ 20260526
ಜನವರಿ 20270625
ಫೆಬ್ರವರಿ 20270424
ಮಾರ್ಚ್ 20270724
ಏಪ್ರಿಲ್ 20272208
ಒಟ್ಟು119245

📋 ಕರ್ತವ್ಯ ದಿನಗಳ ವಿಂಗಡಣೆ

ವಿವರದಿನಗಳು
ಪರೀಕ್ಷೆಗಳು ಮತ್ತು ಮೌಲ್ಯಾಂಕನ (FA & SA)26
ಪಠ್ಯೇತರ/ಪಠ್ಯ ಚಟುವಟಿಕೆಗಳು & ಸ್ಪರ್ಧೆಗಳು24
ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ10
ಶಾಲಾ ಸ್ಥಳೀಯ ರಜೆಗಳು04
ಬೋಧನಾ-ಕಲಿಕಾ ಪ್ರಕ್ರಿಯೆ181

📌 ಪ್ರಮುಖ ಸೂಚನೆಗಳು:

  • ಶಾಲೆಗಳು 29.05.2026 ರಂದು ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ 30.05.2026 ರಿಂದ 30.06.2026 ರವರೆಗೆ ನಡೆಯಲಿದೆ.
  • ರಾಷ್ಟ್ರೀಯ ಹಬ್ಬಗಳು ಮತ್ತು ಪ್ರಮುಖ ಜಯಂತಿಗಳನ್ನು ಕಡ್ಡಾಯವಾಗಿ ಆಚರಿಸಬೇಕು.
  • ಅನಿರೀಕ್ಷಿತ ಕಾರಣಗಳಿಂದ ರಜೆ ಘೋಷಣೆಯಾದಲ್ಲಿ, ಆ ದಿನಗಳನ್ನು ಮುಂದಿನ ರಜಾ ಅವಧಿಯಲ್ಲಿ ಸರಿದೂಗಿಸಬೇಕು.
  • ಪರೀಕ್ಷಾ ದಿನಗಳು ಮತ್ತು ಮೌಲ್ಯಾಂಕನ ದಿನಗಳನ್ನು ಶಾಲಾ ಕರ್ತವ್ಯದ ದಿನಗಳೆಂದು ಪರಿಗಣಿಸಲಾಗುವುದು.

🗓️ 2026ನೇ ಸಾಲಿನ ಜಯಂತಿಗಳ ಪಟ್ಟಿ ಮಾಹಿತಿ ಮೂಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ.

ಕ್ರ.ಸಂ ಜಯಂತಿ ಹೆಸರು ದಿನಾಂಕ
1ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ01.01.2026
2ಶಿವಯೋಗಿ ಸಿದ್ಧರಾಮ ಜಯಂತಿ14.01.2026
3ಮಹಾಯೋಗಿ ವೇಮನ ಜಯಂತಿ19.01.2026
4ಅಂಬಿಗರ ಚೌಡಯ್ಯ ಜಯಂತಿ21.01.2026
5ಸವಿತಾ ಮಹರ್ಷಿ ಜಯಂತಿ (ರಥ ಸಪ್ತಮಿ)25.01.2026
6ಮಡಿವಾಳ ಮಾಚಿದೇವ ಜಯಂತಿ01.02.2026
7ಕಾಯಕ ಶರಣರ ಜಯಂತಿ10.02.2026
8ಶ್ರೀ ಸಂತ ಸೇವಾಲಾಲ್ ಜಯಂತಿ15.02.2026
9ಛತ್ರಪತಿ ಶಿವಾಜಿ ಜಯಂತಿ19.02.2026
10ಸಂತ ಕವಿ ಸರ್ವಜ್ಞ ಜಯಂತಿ20.02.2026
11ಶ್ರೀ ರೇಣುಕಾಚಾರ್ಯ ಜಯಂತಿ01.03.2026
12ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ)03.03.2026
13ದೇವರ ದಾಸಿಮಯ್ಯ ಜಯಂತಿ23.03.2026
14ಶ್ರೀ ಅಗ್ನಿಬನ್ನಿರಾಯ ಜಯಂತಿ28.03.2026
15ಭಗವಾನ ಮಹಾವೀರ ಜಯಂತಿ (ರಜೆ ಸಹಿತ)31.03.2026
16ಅಕ್ಕ ಮಹಾದೇವಿ ಜಯಂತಿ (ರಾಜ್ಯಮಟ್ಟದಲ್ಲಿ ಮಾತ್ರ)02.04.2026
17ಬಸವ ಜಯಂತಿ20.04.2026
18ಶ್ರೀ ಶಂಕರಾಚಾರ್ಯ ಜಯಂತಿ21.04.2026
19ಶ್ರೀ ಭಗೀರಥ ಜಯಂತಿ23.04.2026
20ಭಗವಾನ ಬುದ್ಧ ಜಯಂತಿ (ಬುದ್ಧ ಹುಣ್ಣಿಮೆ)01.05.2026
21ಹೇಮರೆಡ್ಡಿ ಮಲ್ಲಮ್ಮ ಜಯಂತಿ10.05.2026
22ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ04.06.2026
23ಶ್ರೀ ಕೆಂಪೇಗೌಡ ಜಯಂತಿ27.06.2026
24ಡಾ|| ಫ.ಗು ಹಳಕಟ್ಟಿಯವರ ಜನ್ಮದಿನ02.07.2026
25ಹಡಪದ ಅಪ್ಪಣ್ಣ ಜಯಂತಿ29.07.2026
26ನುಲಿಯ ಚಂದಯ್ಯ ಜಯಂತಿ28.08.2026
27ಬ್ರಹ್ಮಶ್ರೀ ನಾರಾಯಣಗುರು ಜಯಂತಿ28.08.2026
28ಶ್ರೀ ಕೃಷ್ಣ ಜಯಂತಿ04.09.2026
29ವಿಶ್ವಕರ್ಮ ಜಯಂತಿ17.09.2026
30ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ23.10.2026
31ವೀರವನಿತೆ ಒನಕೆ ಓಬ್ಬವ ಜಯಂತಿ11.11.2026
32ಕನಕ ಜಯಂತಿ (ರಜೆ ಸಹಿತ)27.11.2026
33ವಿಶ್ವಮಾನವ ದಿನಾಚರಣೆ29.12.2026

*ಮಾಹಿತಿ ಮೂಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ.

Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive