🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ನಿರಂತರ ಆಪ್ ಮೂಲಕ ಮಕ್ಕಳಿಗೂ ಆನ್ ಲೈನ್ ಹಾಜರಾತಿ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, June 13, 2026

ಕನ್ನಡ ಕಲಿ- ವಿಸರ್ಗ ಅಕ್ಷರ ಮತ್ತು ಅಕ್ಷರದ ಪದಗಳು

ವಿಸರ್ಗ ಅಕ್ಷರಗಳನ್ನು ಓದು

ಕಃ ಖಃ ಗಃ ಘಃ ಚಃ ಛಃ
ಜಃ ಝಃ ಟಃ ಠಃ ಡಃ ಢಃ
ಣಃ ತಃ ಥಃ ದಃ ಧಃ ನಃ
ಪಃ ಫಃ ಬಃ ಭಃ ಮಃ ಯಃ
ರಃ ಲಃ ವಃ ಶಃ ಷಃ ಸಃ
ಹಃ ಳಃ

📚 ವಿಸರ್ಗ ಪದಗಳು ಓದು

ಅಂತಃಕರಣ ದುಃಖ ನಮಃ
ಪುನಃ ಪ್ರಾತಃಕಾಲ ಮನಃಶಾಂತಿ
ಶನೈಃ ತಪಃಫಲ ಸ್ವಾಭಾವಿಕತಃ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive