ಅಕ್ಷರ ಗುರುತಿಸಿ ಓದು
ಕೂ
ಖೂ
ಗೂ
ಘೂ
ಚೂ
ಛೂ
ಜೂ
ಝೂ
ಟೂ
ಠೂ
ಡೂ
ಢೂ
ಣೂ
ತೂ
ಥೂ
ದೂ
ಧೂ
ನೂ
ಪೂ
ಫೂ
ಬೂ
ಭೂ
ಮೂ
ಯೂ
ರೂ
ಲೂ
ವೂ
ಶೂ
ಷೂ
ಸೂ
ಹೂ
ಳೂ
📚 ಪದ ಓದು
ನೂಲು
ಪೂರಿ
ರೂಪ
ತೂಕ
ರೂವಾರಿ
ಊರು
ಸೂಜಿ
ದೂರ
ಧೂಪ
ಶೂರ
ಕೂದಲು
ಮೂಲ
ಮಣಿ
ನೂರು
ಬೂದಿ
ಭೂಪ
ಹೂಜಿ
ಮೂಲಿಕೆ
ಜಾದೂಗಾರ
ಚೂರು
ಚೂರಿ
ರೂಢಿ
ಮೂರು
ರೂಢಗಿ
ಯೂರಿಯಾ
ತೂರು
ಕೂಲಿ
ಮೂಲ
ಗೂಳಿ
ಕೂಡಗಿ
ಮಯೂರ
ಗೂಡು
ಭೂಮಿ
ಮೂಢ
ಕೂಗು
ಹೂರಣ
ಕೂಡಿಸು
ತೂಗು
ಸೂರು
ಕೂಸು
ಮೂಗು
ಪೂಜಾರಿ
ಬಾಡೂಟ
ದೂರು
ಜೂಜು
ಕೂಡು
ಗೂಗಿ
ತೂರಾಟ
ಜಾಮೂನು