🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨‍🏫 TET RESOURCES PDFs 🧑‍🍼 1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್ 📚🖊️ JOYFUL LEARNING 🏆 ಸೇತುಬಂಧ 📙 ಶಾಲಾ ದಾಖಲೆಗಳು 🍛 ಮಧ್ಯಾಹ್ನ ಊಟದ ಲೆಕ್ಕಾಚಾರ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ 📄 ಶಾಲಾ ದಾಖಲಾತಿ ದೃಢೀಕರಣ ಪತ್ರ 📋 1ST STANDARD APPLICATION FORM 🎓 Student Admission (1-12) Form 2026 📑 Documents Required For Admission 📢 ಶಾಲಾ ದಾಖಲಾತಿ ಪ್ರಕಟಣೆ 2026-27 📜 ಶಾಲಾ ದಾಖಲಾತಿ ದೃಢೀಕರಣ ಪತ್ರ 📚 ಶಾಲಾ ದಾಖಲಾತಿ ರಿಜಿಸ್ಟರ್ - ನಕಲು 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ 🧮 CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್ 🧮 CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS 🏅 ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 📜 ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01 📜 ನಡತೆಯ ಪ್ರಮಾಣ ಪತ್ರ - CHARACTER CERTIFICATE 👨‍🏫 ಶಿಕ್ಷಕರ ಸೇವಾ ಪ್ರಮಾಣ ಪತ್ರ 💰 ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ 📄 School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ 📑 12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು 📜 ಉಪಯೋಗಿತಾ ಪ್ರಮಾಣ ಪತ್ರ 🏆 Sports Certificate of Eligibility 🏖️ LOCAL HOLIDAY REQUEST LETTER 📝 ರಜಾ ಪತ್ರದ ಅರ್ಜಿ 📝 EL ರಜಾ ಅರ್ಜಿ ಪ್ರಪತ್ರ 👶 Application for Child Care Leave KANNADA & ENGLISH 👩‍🏫 ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್ 🏫 ಶಾಲಾ ಸಂಘಗಳು 2026-27 🏫 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ 🏛️ ಶಾಲಾ ಸಂಸತ್ತು 📢 SDMC Meeting Notice 👥 ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ 🕐 TIME TABLE 1 TO 5TH CLASS EDITABLE 🕐 TIME TABLE 6th TO 10th CLASS EDITABLE 📅 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27 🗓️ ಶಾಲಾ ಪಂಚಾಂಗ 2026-27 📋 ದತ್ತು ಶಾಲೆಗಳ ಕ್ರಿಯಾ ಯೋಜನೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ 🏅 ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು 🏃 ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27 🏆 ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ 🎭 ಪ್ರತಿಭಾ ಕಾರಂಜಿ ನಮೂನೆಗಳು 🍛 ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE 🥚 ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ 🥕 ತರಕಾರಿ ಸಾದಿಲ್ವಾರು ಪಾವತಿ 👩‍🍳 ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು 💰 ಹಣ ಸಂದಾಯ ರಸೀದಿ 📄 FORM-16 & COMPUTATION 🏥 ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ 🔄 ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ 🧒 ಮಕ್ಕಳ ವಲಸೆ ಚೀಟಿ / Child Migration Card 👨‍🏫 ಶಿಕ್ಷಕರ ಮಾಹಿತಿ ನಮೂನೆ 2026 📋 ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2 📜 ನಾಮನಿರ್ದೇಶನ ಪತ್ರಗಳು 📋 ಶಾಲಾ ಚಾರ್ಜ್ ಪಟ್ಟಿ 🪪 Student Identity Card 📊 ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ 📚 ವಿದ್ಯಾರ್ಥಿ ಕೃತಿ ಸಂಪುಟ Child Portfolio 📈 ವಾರ್ಷಿಕ ಕಾರ್ಯನಿರ್ವಹಣಾ ವರದಿ CR 👨‍🏫 HM LESSON OBSERVATION FORMAT ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು 🛠️ ಶಾಲಾ ದಾಖಲೆಗಳ ಮುಖಪುಟ Generator
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 17, 2026

TET ಮನೋವಿಜ್ಞಾನ – ಸರಣಿ-9

📘 ಶೈಕ್ಷಣಿಕ ಮನೋವಿಜ್ಞಾನ – ಸರಣಿ 9

ಬುದ್ಧಿಶಕ್ತಿ • IQ • EQ • ಶಿಕ್ಷಣ ತಜ್ಞರು • ವಿಶೇಷ ಮಕ್ಕಳು,ಶಿಕ್ಷಣ ತಜ್ಞರು ಮತ್ತು ಬೋಧನಾ ವಿಧಾನಗಳು

🧠 ವಿಕಾಸಾತ್ಮಕ ಕಾರ್ಯಗಳು ಮತ್ತು ಅನುವಂಶೀಯ ನಿಯಮಗಳು

  • ವಿಕಾಸಾತ್ಮಕ ಕಾರ್ಯಗಳು: ರಾಬರ್ಟ್ ಹಾವಿಗ್ ಹರ್ಸ್ಟ್ ಪರಿಚಯಿಸಿದರು.
  • ರೂಪಕ್ಕೆ ಪ್ರತಿರೂಪ ತತ್ವ: ಮಕ್ಕಳು ತಂದೆ-ತಾಯಿಯ ಲಕ್ಷಣಗಳನ್ನು ಪಡೆಯುವುದು.
  • ಭಿನ್ನತೆಯ ತತ್ವ: ಮಕ್ಕಳು ತಂದೆ-ತಾಯಿಗಿಂತ ಭಿನ್ನವಾಗಿರುವುದು.
  • ಸಮಾಶ್ರಯಣ ತತ್ವ: ಎತ್ತರದವರಿಗೆ ಕುಳ್ಳಗಿನ ಮಕ್ಕಳು ಅಥವಾ ಕುಳ್ಳಗಿನವರಿಗೆ ಎತ್ತರದ ಮಕ್ಕಳು ಹುಟ್ಟುವುದು.
📌 ಪರೀಕ್ಷೆಯಲ್ಲಿ “ಅನುವಂಶೀಯ ನಿಯಮಗಳು” ಕುರಿತು ಹೊಂದಿಸಿ ಬರೆಯಿರಿ ಪ್ರಶ್ನೆಗಳು ಹೆಚ್ಚಾಗಿ ಬರುತ್ತವೆ.

👨‍🏫 ಶಿಕ್ಷಣ ತಜ್ಞರು ಮತ್ತು ಬೋಧನಾ ವಿಧಾನಗಳು

ಶಿಕ್ಷಣ ತಜ್ಞರು ಕೊಡುಗೆ
ಫ್ರೋಬೆಲ್ ಕಿಂಡರ್ ಗಾರ್ಟನ್ ಪದ್ಧತಿ
ಪೆಸ್ಟಾಲಜಿ 3H ವಿಧಾನ
ಜಾನ್ ಡ್ಯೂಯಿ Learning by Doing
ಕಾಲ್ ರೋಚರ್ಸ್ ಕಕ್ಷಿ ಕೇಂದ್ರಿತ ಸಿದ್ಧಾಂತ
ಹೆರ್ಬಾರ್ಟ್ ಪಂಚ ಸೋಪಾನ ವಿಧಾನ
ಮರಿಯಾ ಮಾಂಟೆಸರಿ ಪ್ರಗತಿದಾಯಕ ಶಿಕ್ಷಣ

📚 ಬುದ್ಧಿಶಕ್ತಿ ವ್ಯಾಖ್ಯೆಗಳು ಮತ್ತು ಸಿದ್ಧಾಂತಗಳು

  • ಬಿನೆಟ್ ಮತ್ತು ಸೈಮನ್: ನಿರ್ಣಯ, ಗ್ರಹಿಕೆ ಮತ್ತು ತರ್ಕಿಸುವ ಸಾಮರ್ಥ್ಯವೇ ಬುದ್ಧಿಶಕ್ತಿ.
  • ವೇಕ್ಷ್ಲರ್: ಪರಿಸರದೊಂದಿಗೆ ಹೊಂದಾಣಿಕೆ ಮಾಡುವ ಸಾಮರ್ಥ್ಯ.
  • ವಿಲಿಯಂ ಜೇಮ್ಸ್: ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ.
  • ಸ್ಪಿಯರ್‌ಮನ್: ದ್ವಿಕಾರಕ ಸಿದ್ಧಾಂತ.
  • ಥರ್‌ಸ್ಟೋನ್: PMA ಸಿದ್ಧಾಂತ.
  • ಜಿ.ಹೆಚ್. ಥಾಮ್ಸನ್: ಪರತಿಚಯನ ಸಿದ್ಧಾಂತ.
  • ಗಿಲ್ ಫರ್ಡ್: ಮೂರು ಆಯಾಮಗಳ ಸಿದ್ಧಾಂತ.
  • ಹೋವರ್ಡ್ ಗಾರ್ಡನರ್: ಬಹು ಬುದ್ಧಿಶಕ್ತಿ ಸಿದ್ಧಾಂತ.
  • ನೈಸರ್ಗಿಕ ಬುದ್ಧಿಶಕ್ತಿ: ಪರಿಸರದ ವ್ಯತ್ಯಾಸಗಳನ್ನು ಗುರುತಿಸುವ ಸಾಮರ್ಥ್ಯ.

🧮 IQ ಮತ್ತು ಬುದ್ಧಿಶಕ್ತಿ ಮಾಪನ

  • ಆಲ್ಫ್ರೆಡ್ ಬಿನೆಟ್: ಬುದ್ಧಿಶಕ್ತಿಯ ಪಿತಾಮಹ.
  • ಮಾನಸಿಕ ವಯಸ್ಸು (MA): ಬಿನೆಟ್ ನೀಡಿದ ಪರಿಕಲ್ಪನೆ.
  • ವಿಲಿಯಂ ಸ್ಟರ್ನ್: IQ ಪರಿಚಯಿಸಿದರು.
ಸೂತ್ರ ಅರ್ಥ
IQ = (MA / CA) × 100 ಬುದ್ಧಿ ಪ್ರಾಪ್ತಾಂಕ
CA = (MA × 100) / IQ ದೈಹಿಕ ವಯಸ್ಸು
MA = (IQ × CA) / 100 ಮಾನಸಿಕ ವಯಸ್ಸು
📌 IQ ಸೂತ್ರಗಳು TET ಪರೀಕ್ಷೆಯಲ್ಲಿ ಅತ್ಯಂತ ಪ್ರಮುಖ.

💡 EQ, ಅಭಿಕ್ಷಮತೆ ಮತ್ತು ವಿಶೇಷ ಮಕ್ಕಳು

  • EQ: ಜಾನ್ ಮೇಯರ್ ಮತ್ತು ಪೀಟರ್ ಸಾಲೋವೆ ಪರಿಕಲ್ಪನೆ ನೀಡಿದರು.
  • ಡೇನಿಯಲ್ ಗೋಲ್‌ಮನ್: EQ ಜನಪ್ರಿಯಗೊಳಿಸಿದರು.
  • Empathy: ಇತರರ ಭಾವನೆಗಳಿಗೆ ಸ್ಪಂದಿಸುವಿಕೆ.
  • Aptitude: ವಿಶೇಷ ಸಹಜ ಸಾಮರ್ಥ್ಯ.
  • Attitude: ವ್ಯಕ್ತಿಯ ಮಾನಸಿಕ ಸ್ಥಿತಿ.
  • Interest: ಗಮನಹರಿಸುವ ಪ್ರೇರಕ ಶಕ್ತಿ.
  • Reliability: ಒಂದೇ ರೀತಿಯ ಫಲಿತಾಂಶ ನೀಡುವ ಪರೀಕ್ಷೆ.
  • Objectivity: ವೈಯಕ್ತಿಕ ಪ್ರಭಾವ ಇಲ್ಲದ ಮೌಲ್ಯಮಾಪನ.
  • Validity: ಏನನ್ನು ಅಳೆಯಬೇಕೋ ಅದನ್ನೇ ಅಳೆಯುವುದು.
  • ಪ್ರತಿಭಾವಂತ ಮಕ್ಕಳು: IQ 140 ಕ್ಕಿಂತ ಹೆಚ್ಚು.
  • Acceleration: ಪ್ರತಿಭಾವಂತರಿಗೆ ವೇಗವರ್ಧಿತ ಶಿಕ್ಷಣ.

🎉 ನಿಮ್ಮ ಫಲಿತಾಂಶ

Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive