🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Friday, May 22, 2026

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು

👥 ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು 👥
ಕ್ರ.ಸಂ. ಬುಡಕಟ್ಟು ಜನಾಂಗ (Tribes) ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು (States / UTs)
1 ಸೋಲಿಗ ಕರ್ನಾಟಕ
2 ಗಾರೋ ಮೇಘಾಲಯ
3 ಗಡ್ಡಿ ಹಿಮಾಚಲ ಪ್ರದೇಶ
4 ಚೆಂಚು ಆಂಧ್ರಪ್ರದೇಶ, ಒಡಿಶಾ
5 ಲೆಪ್ಚಾ ಸಿಕ್ಕಿಂ
6 ಲುಷಾಯಿಸ್ ತ್ರಿಪುರ
7 ಕುಕಿ ಮಣಿಪುರ
8 ಖಾಸಿ ಮೇಘಾಲಯ, ಅಸ್ಸಾಂ
9 ಗೊಂಡ ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ, ಆಂಧ್ರಪ್ರದೇಶ
10 ಮೊನ್ಪಾ ಅರುಣಾಚಲ ಪ್ರದೇಶ
11 ಮಿಕಿರ್ ಅಸ್ಸಾಂ
12 ಮುರಿಯ ಮಧ್ಯಪ್ರದೇಶ
13 ಕೂಲಂ ಆಂಧ್ರಪ್ರದೇಶ
14 ಜರವ ಅಂಡಮಾನ್ ಮತ್ತು ನಿಕೋಬಾರ್
15 ಸಂತಾಲ್ ಜಾರ್ಖಂಡ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಛತ್ತೀಸ್‌ಗಢ
16 ಉರಾಲಿ ಕೇರಳ
17 ಬಾರ್ಲಿ (ವರ್ಲಿ) ಮಹಾರಾಷ್ಟ್ರ
18 ಶೋಂಪೆನ್ ಅಂಡಮಾನ್ ಮತ್ತು ನಿಕೋಬಾರ್
19 ಕೋಲ್ ಮಧ್ಯಪ್ರದೇಶ
20 ಮೀನಾ (ಮೈನಾ) ರಾಜಸ್ಥಾನ
21 ಕೋಟ ತಮಿಳುನಾಡು
22 ನಾಗ ನಾಗಲ್ಯಾಂಡ್, ಅಸ್ಸಾಂ
23 ಕುರುಕ್ ಬಿಹಾರ, ಒಡಿಶಾ
24 ಅಪಟಾನಿ (ಅಪಟಾಮಿ) ಅರುಣಾಚಲ ಪ್ರದೇಶ
25 ಬಡಗ ತಮಿಳುನಾಡು
26 ಬೈಗಾ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive