🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ರಾಜಮನೆತನ ಮತ್ತು ಲಾಂಛನಗಳು

👑 ರಾಜಮನೆತನ ಮತ್ತು ಲಾಂಛನಗಳು

✍ ಮೌರ್ಯರು – 🦚 ನವಿಲು
✍ ಶಾತವಾಹನರು – 🐎 ಅಶ್ವದಳ
✍ ಕದಂಬರು – 🦁 ಸಿಂಹ
✍ ಗಂಗರು – 🐘 ಮದಗಜ
✍ ಬಾದಾಮಿ ಚಾಲುಕ್ಯರು – 🐗 ವರಾಹ
✍ ರಾಷ್ಟ್ರಕೂಟರು – 🦅 ಗರುಡ
✍ ಕಲ್ಯಾಣಿ ಚಾಲುಕ್ಯರು – 🐗 ವರಾಹ
✍ ಕಲಚುರಿಗಳು – 🐂 ನಂದಿ
✍ ವಿಜಯನಗರ – 🐗 ವರಾಹ
✍ ಮೈಸೂರು ಒಡೆಯರು – 🐦 ಗಂಡಬೇರುಂಡ
✍ ಕೆಳದಿ ನಾಯಕರು – 🐦 ಗಂಡಬೇರುಂಡ
✍ ಚಿತ್ರದುರ್ಗದ ನಾಯಕರು – 🐟 ಮೀನು
✍ ಹೊಯ್ಸಳರು – 🐅 ಹುಲಿಯನ್ನು ಕೊಲ್ಲುತ್ತಿರುವ ಸಳ
✍ ಯಲಹಂಕದ ನಾಡಪ್ರಭುಗಳು – 🐦 ಗಂಡಬೇರುಂಡ
✍ ಕರ್ನಾಟಕದಲ್ಲಿ ಮರಾಠರು – ⚔️ ಖಡ್ಗ ಮತ್ತು 🐎 ಕುದುರೆ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive