🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨‍🏫 TET RESOURCES PDFs 🧑‍🍼 1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್ 📚🖊️ JOYFUL LEARNING 🏆 ಸೇತುಬಂಧ 📙 ಶಾಲಾ ದಾಖಲೆಗಳು 🍛 ಮಧ್ಯಾಹ್ನ ಊಟದ ಲೆಕ್ಕಾಚಾರ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ 📄 ಶಾಲಾ ದಾಖಲಾತಿ ದೃಢೀಕರಣ ಪತ್ರ 📋 1ST STANDARD APPLICATION FORM 🎓 Student Admission (1-12) Form 2026 📑 Documents Required For Admission 📢 ಶಾಲಾ ದಾಖಲಾತಿ ಪ್ರಕಟಣೆ 2026-27 📜 ಶಾಲಾ ದಾಖಲಾತಿ ದೃಢೀಕರಣ ಪತ್ರ 📚 ಶಾಲಾ ದಾಖಲಾತಿ ರಿಜಿಸ್ಟರ್ - ನಕಲು 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ 🧮 CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್ 🧮 CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS 🏅 ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 📜 ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01 📜 ನಡತೆಯ ಪ್ರಮಾಣ ಪತ್ರ - CHARACTER CERTIFICATE 👨‍🏫 ಶಿಕ್ಷಕರ ಸೇವಾ ಪ್ರಮಾಣ ಪತ್ರ 💰 ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ 📄 School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ 📑 12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು 📜 ಉಪಯೋಗಿತಾ ಪ್ರಮಾಣ ಪತ್ರ 🏆 Sports Certificate of Eligibility 🏖️ LOCAL HOLIDAY REQUEST LETTER 📝 ರಜಾ ಪತ್ರದ ಅರ್ಜಿ 📝 EL ರಜಾ ಅರ್ಜಿ ಪ್ರಪತ್ರ 👶 Application for Child Care Leave KANNADA & ENGLISH 👩‍🏫 ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್ 🏫 ಶಾಲಾ ಸಂಘಗಳು 2026-27 🏫 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ 🏛️ ಶಾಲಾ ಸಂಸತ್ತು 📢 SDMC Meeting Notice 👥 ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ 🕐 TIME TABLE 1 TO 5TH CLASS EDITABLE 🕐 TIME TABLE 6th TO 10th CLASS EDITABLE 📅 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27 🗓️ ಶಾಲಾ ಪಂಚಾಂಗ 2026-27 📋 ದತ್ತು ಶಾಲೆಗಳ ಕ್ರಿಯಾ ಯೋಜನೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ 🏅 ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು 🏃 ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27 🏆 ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ 🎭 ಪ್ರತಿಭಾ ಕಾರಂಜಿ ನಮೂನೆಗಳು 🍛 ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE 🥚 ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ 🥕 ತರಕಾರಿ ಸಾದಿಲ್ವಾರು ಪಾವತಿ 👩‍🍳 ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು 💰 ಹಣ ಸಂದಾಯ ರಸೀದಿ 📄 FORM-16 & COMPUTATION 🏥 ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ 🔄 ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ 🧒 ಮಕ್ಕಳ ವಲಸೆ ಚೀಟಿ / Child Migration Card 👨‍🏫 ಶಿಕ್ಷಕರ ಮಾಹಿತಿ ನಮೂನೆ 2026 📋 ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2 📜 ನಾಮನಿರ್ದೇಶನ ಪತ್ರಗಳು 📋 ಶಾಲಾ ಚಾರ್ಜ್ ಪಟ್ಟಿ 🪪 Student Identity Card 📊 ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ 📚 ವಿದ್ಯಾರ್ಥಿ ಕೃತಿ ಸಂಪುಟ Child Portfolio 📈 ವಾರ್ಷಿಕ ಕಾರ್ಯನಿರ್ವಹಣಾ ವರದಿ CR 👨‍🏫 HM LESSON OBSERVATION FORMAT ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು 🛠️ ಶಾಲಾ ದಾಖಲೆಗಳ ಮುಖಪುಟ Generator
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Friday, May 22, 2026

ವಚನಕಾರರ ಹೆಸರು ಮತ್ತು ಅಂಕಿತನಾಮ

🌿 ವಚನಕಾರರು, ಹರಿದಾಸರು ಮತ್ತು ಅವರ ಅಂಕಿತನಾಮಗಳ ಸಮಗ್ರ ಪಟ್ಟಿ 🌿
🕉️ 1. ಪ್ರಮುಖ ಶಿವಶರಣರು ಮತ್ತು ವಚನಕಾರರು
ಕ್ರ.ಸಂ. ವಚನಕಾರರ ಹೆಸರು ಅಂಕಿತನಾಮ
1ಬಸವಣ್ಣಕೂಡಲ ಸಂಗಮದೇವ
2ಅಲ್ಲಮಪ್ರಭುಗುಹೇಶ್ವರ
3ಜೇಡರ ದಾಸಿಮಯ್ಯರಾಮನಾಥ
4ಚೆನ್ನಬಸವಣ್ಣಕೂಡಲ ಚೆನ್ನಸಂಗಯ್ಯ
5ಅಂಬಿಗರ ಚೌಡಯ್ಯಅಂಬಿಗರ ಚೌಡಯ್ಯ
6ಮಡಿವಾಳ ಮಾಚಯ್ಯಕಲಿದೇವರದೇವ
7ಆದಯ್ಯಸೌರಾಷ್ಟ್ರ ಸೋಮೇಶ್ವರ
8ಡೋಹಾರ ಕಕ್ಕಯ್ಯಅಭಿನವ ಮಲ್ಲಿಕಾರ್ಜುನ
9ಮೋಳಿಗೆ ಮಾರಯ್ಯನಿಃಕಳಂಕ ಮಲ್ಲಿಕಾರ್ಜುನ
10ಸೊನ್ನಲಿಗೆ ಸಿದ್ದರಾಮಕಪಿಲಸಿದ್ದ ಮಲ್ಲಿಕಾರ್ಜುನ
11ಮಧುವಯ್ಯಅರ್ಕೇಶ್ವರಲಿಂಗ
12ನಿಜಗುಣ ಶಿವಯೋಗಿಶಂಭುಲಿಂಗ
🕉️ 2. ಪ್ರಮುಖ ಶಿವಶರಣೆಯರು (ಮಹಿಳಾ ವಚನಕಾರರು)
ಕ್ರ.ಸಂ. ಶರಣೆಯರ ಹೆಸರು ಅಂಕಿತನಾಮ
13ಅಕ್ಕಮಹಾದೇವಿಚನ್ನಮಲ್ಲಿಕಾರ್ಜುನ
14ಮುಕ್ತಾಯಕ್ಕಅಜಗಣ್ಣ
15ಗಂಗಾಂಬಿಕೆಗಂಗಾಪ್ರಿಯ ಕೂಡಲ ಸಂಗಮದೇವ
16ನೀಲಾಂಬಿಕೆ (ನೀಲಲೋಚನೆ)ಸಂಗಯ್ಯ
17ಅಮುಗೆ ರಾಯಮ್ಮಅಮುಗೇಶ್ವರ
18ನೀಲಮ್ಮಬಸವ
19ಅಕ್ಕಮ್ಮರಾಮೇಶ್ವರ ಲಿಂಗ
20ಕಾಳವ್ವೆ (ಸಿದ್ದಬುದ್ದಯ್ಯಗಳ ಪುಣ್ಯಸ್ತ್ರೀ)ಭೀಮೇಶ್ವರಾ
21ಸೂಳೆ ಸಂಕವ್ವನಿರ್ಲಜ್ಜೇಶ್ವರ
22ಕದಿರ ಕಾಯಕದ ಕಾಳವ್ವೆಗುಮ್ಮೇಶ್ವರ
23ರೇಮಮ್ಮೆನಿರಂಗಲಿಂಗ
24ಗುಡ್ಡವ್ವೆನಿಂಬೇಶ್ವರಾ
25ವೀರಮ್ಮಶಾಂತೇಶ್ವರ ಪ್ರಭುವೇ
26ಬಾಚಿಕಾಯಕದ ಕಾಳವ್ವೆಕರ್ಮಹರ ಕಾಳೇಶ್ವರಾ
27ಕೇತಲದೇವಿಕುಂಬೇಶ್ವರ
28ರೇಚವ್ವೆನಿಜಶಾಂತೇಶ್ವರ
29ಕಾಮಮ್ಮನಿರ್ಭೀತಿ ನಿಜಲಿಂಗದಲ್ಲಿ
30ಲಕ್ಷ್ಮಮ್ಮagajEshvaraliMgavu
31ಗಂಗಮ್ಮಗಂಗೇಶ್ವರಲಿಂಗದಲ್ಲಿ
32ಮಸಣಮ್ಮನಿಜಗುಣೇಶ್ವರಲಿಂಗದಲ್ಲಿ
33ಕಾಳವ್ವೆ (ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ)ಉರಿಲಿಂಗ ಪೆದ್ದಿಗಳರಸ
34ರೇಕಮ್ಮಶ್ರೀ ಗುರು ಸಿದ್ದೇಶ್ವರ
35ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀಮಸಣಯ್ಯಪ್ರಿಯ ಗಜೇಶ್ವರಾ
36ಕದಿರ ರೆಮ್ಮವ್ವೆರೆಮ್ಮಿಯೊಡೆಯ ಗುಮ್ಮೇಶ್ವರಾ
37ಗೊಗ್ಗವ್ವೆನಾಸ್ತಿನಾಥ
38ಅಕ್ಕನಾಗಮ್ಮಸಂಗನ ಬಸವಣ್ಣ
39ಸತ್ಯಕ್ಕಶಂಭುಜಕೇಶ್ವರಾ
40ಮೋಳಿಗೆ ಮಹಾದೇವಿನಿಃಕಳಂಕ ಮಲ್ಲಿಕಾರ್ಜುನಲಿಂಗ
41ಲಿಂಗಮ್ಮ (ಹಡಪದ ಅಪ್ಪಣ್ಣನವರ ಪುಣ್ಯಸ್ತ್ರೀ)ಅಪ್ಪಣ್ಣ ಪ್ರಿಯ ಚನ್ನಬಸವಣ್ಣ
🎵 3. ಪ್ರಮುಖ ಹರಿದಾಸರು ಮತ್ತು ಮೈಸೂರು ಒಡೆಯರು
ಕ್ರ.ಸಂ. ಹರಿದಾಸರು / ಪ್ರಮುಖರ ಹೆಸರು ಅಂಕಿತನಾಮ
42ಪುರಂದರದಾಸರುಪುರಂದರವಿಠಲ
43ಕನಕದಾಸರುಕಾಗಿನೆಲೆಯಾದಿಕೇಶವ
44ವಿಜಯದಾಸರುವಿಜಯ ವಿಠಲ
45ವ್ಯಾಸರಾಯರುವ್ಯಾಸವಿಠಲ
46ಮಹಿಪತಿದಾಸರುಗುರು ಮಹಿಪತಿ
47ವಾದಿರಾಜರುಹಯವದನ
48ಶ್ರೀಪಾದರಾಜರುರಂಗವಿಠಲ
49ಜಗನ್ನಾಥದಾಸರುಜಗನ್ನಾಥವಿಠಲ
50ನರಹರಿ ತೀರ್ಥರುರಘುಪತಿ
51ಗೋಪಾಲದಾಸರುಗೋಪಾಲ ವಿಠಲ
52ಶ್ರೀ ಜಯಚಾಮರಾಜೇಂದ್ರ ಒಡೆಯರ್ಶ್ರೀ ವಿದ್ಯಾ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive