🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 23, 2026

ಕನ್ನಡ ಪ್ರಮುಖ ವ್ಯಾಕರಣಕಾರರು

ಕನ್ನಡ ವ್ಯಾಕರಣ ಮತ್ತು ಸಾಹಿತ್ಯ ಶಾಸ್ತ್ರ

ಕನ್ನಡ ವ್ಯಾಕರಣ ಮತ್ತು ಲಕ್ಷಣ ಗ್ರಂಥಗಳು

ಲಕ್ಷಣ ಗ್ರಂಥಗಳ ಪರಿಚಯ

ವ್ಯಾಕರಣ, ಛಂದಸ್ಸು ಮತ್ತು ಅಲಂಕಾರಗಳನ್ನೊಳಗೊಂಡ ಗ್ರಂಥಕ್ಕೆ "ಲಕ್ಷಣ ಗ್ರಂಥ" ಎನ್ನುವರು.

  • ವ್ಯಾಕರಣ: ಭಾಷೆಯ ಸ್ವರೂಪ ಮತ್ತು ಉಚ್ಚಾರಣೆಗಳ ನಿಯಮಗಳನ್ನು ತಿಳಿಸುವ ಶಾಸ್ತ್ರ.
  • ಛಂದಸ್ಸು: ಕಾವ್ಯರಚನೆಯ ಸೊಬಗನ್ನು ಸೂತ್ರ ರೂಪದಲ್ಲಿ ತಿಳಿಸುವ ಶಾಸ್ತ್ರ.
  • ಅಲಂಕಾರ: ಕಾವ್ಯದ ಶಬ್ದ ಮತ್ತು ಅರ್ಥಗಳನ್ನು ಶೋಭಿಸುವಂತೆ ಮಾಡುವ ಶಾಸ್ತ್ರ.

ಪ್ರಮುಖ ವೈಯಾಕರಣಿಗಳು

1. ಇಮ್ಮಡಿ ನಾಗವರ್ಮ (11ನೇ ಶತಮಾನ)

ಕೃತಿಗಳು: ಕರ್ನಾಟಕ ಭಾಷಾ ಭೂಷಣ, ಕಾವ್ಯಾವಲೋಕನ, ವರ್ಧಮಾನ ಪುರಾಣ, ಅಭಿದಾನ ವಸ್ತು ಕೋಶ, ಛಂದೋ ವಿಚಿತಿ.

2. ಕೇಶಿರಾಜ (13ನೇ ಶತಮಾನ - 1260)

ಶ್ರೇಷ್ಠ ಕೃತಿ: ಶಬ್ದಮಣಿದರ್ಪಣ (8 ಭಾಗಗಳನ್ನು ಒಳಗೊಂಡಿದೆ). ಇವರನ್ನು ಕನ್ನಡದ ಶ್ರೇಷ್ಠ ವೈಯಾಕರಣಿ ಎಂದು ಕರೆಯುತ್ತಾರೆ.

3. ಭಟ್ಟಾಕಳಂಕ (16-17ನೇ ಶತಮಾನ)

ಕೃತಿ: ಶಬ್ದಾನುಶಾಸನ (ಇದು ಸಂಸ್ಕೃತ ಭಾಷೆಯಲ್ಲಿದೆ).

Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive