ಭಾರತದ ಸಂವಿಧಾನ: ಸಮಗ್ರ ಮಾಹಿತಿ
ಭಾಗ 1: ಪ್ರಮುಖ ಅಂಶಗಳು
ಸಂವಿಧಾನದ ಭಾಗಗಳು: 22 | ಅನುಸೂಚಿಗಳು: 12
ಪ್ರಮುಖ ವಿಧಿಗಳು: 21A(ಶಿಕ್ಷಣ), 32(ಸಂವಿಧಾನಾತ್ಮಕ ಪರಿಹಾರ), 368(ತಿದ್ದುಪಡಿ), 352-360(ತುರ್ತು ಪರಿಸ್ಥಿತಿ).
ಭಾಗ 2: ಪ್ರಶ್ನೋತ್ತರಗಳು
- ಪ್ರ: ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ? - ಉ: 1955 ರಲ್ಲಿ.
- ಪ್ರ: ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು? - ಉ: ಆಂಧ್ರಪ್ರದೇಶ.
- ಪ್ರ: 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು? - ಉ: ಗುಜರಾತ್ (1960).
- ಪ್ರ: 29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾದದ್ದು ಯಾವಾಗ? - ಉ: ಜೂನ್ 2, 2014.
- ಪ್ರ: ಭಾರತ ದೇಶವು ಯಾವ ಪೌರತ್ವ ಹೊಂದಿದೆ? - ಉ: ಏಕ ಪೌರತ್ವ.
- ಪ್ರ: ಜೆ.ವಿ.ಪಿ (JVP) ವಿಸ್ತರಿಸಿ? - ಉ: ಜವಾಹರಲಾಲ್ ನೆಹರು, ವಲ್ಲಭಭಾಯ್ ಪಟೇಲ್, ಪಟ್ಟಾಭಿ ಸೀತಾರಾಮಯ್ಯ.
ಭಾಗ 3: ರಿಟ್ ಮತ್ತು ತುರ್ತು ಪರಿಸ್ಥಿತಿ
ರಿಟ್ ಗಳು: ಹೇಬಿಯಸ್ ಕಾರ್ಪಸ್, ಮ್ಯಾಂಡಮಸ್, ಪ್ರೊಹಿಬಿಷನ್, ಸರ್ಷಿಯರರಿ, ಕೋ-ವಾರಂಟೊ.
ತುರ್ತು ಪರಿಸ್ಥಿತಿ: ವಿಧಿ 352 (ರಾಷ್ಟ್ರೀಯ), 356 (ರಾಜ್ಯ), 360 (ಹಣಕಾಸು).
ಭಾರತದ ಸಂವಿಧಾನ: ಪ್ರಶ್ನೋತ್ತರ ಸಂಗ್ರಹ
ಪ್ರಶ್ನೋತ್ತರಗಳು
ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?
ಉತ್ತರ: ಲೋಕಸಭೆಯ ಸ್ಪೀಕರ್
ಉತ್ತರ: ಲೋಕಸಭೆಯ ಸ್ಪೀಕರ್
ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ?
ಉತ್ತರ: 3 ಸಲ
ಉತ್ತರ: 3 ಸಲ
ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ?
ಉತ್ತರ: ಅಟಾರ್ನಿ ಜನರಲ್
ಉತ್ತರ: ಅಟಾರ್ನಿ ಜನರಲ್
ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಏಕೈಕ ಅಧಿಕಾರಿ ಯಾರು?
ಉತ್ತರ: ಅಟಾರ್ನಿ ಜನರಲ್
ಉತ್ತರ: ಅಟಾರ್ನಿ ಜನರಲ್
ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?
ಉತ್ತರ: ಪಂಜಾಬ್
ಉತ್ತರ: ಪಂಜಾಬ್
ರಾಷ್ಟ್ರಪತಿಗಳು ವಾಸಿಸುವ ಸ್ಥಳ ಯಾವುದು?
ಉತ್ತರ: ರಾಷ್ಟ್ರಪತಿ ಭವನ (ಹೈದರಾಬಾದ್‌ನದ್ದು ರಾಷ್ಟ್ರಪತಿ ನಿಲಯಂ)
ಉತ್ತರ: ರಾಷ್ಟ್ರಪತಿ ಭವನ (ಹೈದರಾಬಾದ್‌ನದ್ದು ರಾಷ್ಟ್ರಪತಿ ನಿಲಯಂ)
ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
ಉತ್ತರ: 4
ಉತ್ತರ: 4
ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?
ಉತ್ತರ: 12
ಉತ್ತರ: 12
ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗೀಕರಿಸಿತು?
ಉತ್ತರ: 26 ನವೆಂಬರ್ 1949
ಉತ್ತರ: 26 ನವೆಂಬರ್ 1949
ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ?
ಉತ್ತರ: 100
ಉತ್ತರ: 100
ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಉತ್ತರ: ಅಮೆರಿಕಾ
ಉತ್ತರ: ಅಮೆರಿಕಾ
ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವುದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು?
ಉತ್ತರ: ಗೋಲಕನಾಥ ಪ್ರಕರಣ
ಉತ್ತರ: ಗೋಲಕನಾಥ ಪ್ರಕರಣ
ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?
ಉತ್ತರ: ಸರ್ದಾರ್ ವಲ್ಲಭಭಾಯಿ ಪಟೇಲ್
ಉತ್ತರ: ಸರ್ದಾರ್ ವಲ್ಲಭಭಾಯಿ ಪಟೇಲ್
1978 ರಲ್ಲಿ ಆಸ್ತಿಯ ಹಕ್ಕನ್ನು ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು?
ಉತ್ತರ: 44 ನೇ ತಿದ್ದುಪಡಿ
ಉತ್ತರ: 44 ನೇ ತಿದ್ದುಪಡಿ
ಸಂವಿಧಾನ ಪರಿಹಾರಾತ್ಮಕ ಹಕ್ಕನ್ನು, ಸಂವಿಧಾನದ ಆತ್ಮ ಎಂದು ಕರೆದವರು ಯಾರು?
ಉತ್ತರ: ಡಾ. ಬಿ.ಆರ್. ಅಂಬೇಡ್ಕರ್
ಉತ್ತರ: ಡಾ. ಬಿ.ಆರ್. ಅಂಬೇಡ್ಕರ್
ಅಂಬೇಡ್ಕರ್ ಅವರು ಯಾವ ವಿಧಿಯನ್ನು "ಸಂವಿಧಾನದ ಹೃದಯ ಮತ್ತು ಆತ್ಮ" ಎಂದಿದ್ದಾರೆ?
ಉತ್ತರ: ವಿಧಿ 32
ಉತ್ತರ: ವಿಧಿ 32
ಸರ್ಷಿಯರರಿ (Certiorari) ಎಂದರೇನು?
ಉತ್ತರ: ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಯಿಸುವ ರಿಟ್
ಉತ್ತರ: ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಯಿಸುವ ರಿಟ್
ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಯಾವುದನ್ನು ಕರೆಯುತ್ತಾರೆ?
ಉತ್ತರ: ಸುಪ್ರೀಂಕೋರ್ಟ್
ಉತ್ತರ: ಸುಪ್ರೀಂಕೋರ್ಟ್
ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?
ಉತ್ತರ: ತುರ್ತು ಪರಿಸ್ಥಿತಿ (ಜರ್ಮನಿ)
ಉತ್ತರ: ತುರ್ತು ಪರಿಸ್ಥಿತಿ (ಜರ್ಮನಿ)
ರಷ್ಯಾದಿಂದ ಪಡೆದ ಮೂಲಭೂತ ಕರ್ತವ್ಯಗಳ ಮೂಲ ಸಂಖ್ಯೆ ಎಷ್ಟು?
ಉತ್ತರ: 10
ಉತ್ತರ: 10
ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?
ಉತ್ತರ: 44 ನೇ (1978)
ಉತ್ತರ: 44 ನೇ (1978)
ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು?
ಉತ್ತರ: ಸರ್ಷಿಯರರಿ
ಉತ್ತರ: ಸರ್ಷಿಯರರಿ
ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?
ಉತ್ತರ: 3 ಭಾಗಗಳು
ಉತ್ತರ: 3 ಭಾಗಗಳು
5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣ
ಉತ್ತರ: ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣ
"ಪಕ್ಷಾಂತರ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
ಉತ್ತರ: 1985 ರಲ್ಲಿ
ಉತ್ತರ: 1985 ರಲ್ಲಿ
ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?
ಉತ್ತರ: ಅಶೋಕ್ ಮೆಹ್ತಾ
ಉತ್ತರ: ಅಶೋಕ್ ಮೆಹ್ತಾ
40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: ಪಂಚಾಯತ್ ರಾಜ್ ವ್ಯವಸ್ಥೆ (ಗ್ರಾಮ ಪಂಚಾಯಿತಿಗಳ ರಚನೆ)
ಉತ್ತರ: ಪಂಚಾಯತ್ ರಾಜ್ ವ್ಯವಸ್ಥೆ (ಗ್ರಾಮ ಪಂಚಾಯಿತಿಗಳ ರಚನೆ)
ವಾರ್ಷಿಕ ಆಯವ್ಯಯ ಪತ್ರಕ್ಕೆ (Budget) ಸಂಬಂಧಿಸಿದ ವಿಧಿ ಯಾವುದು?
ಉತ್ತರ: 112
ಉತ್ತರ: 112
ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು?
ಉತ್ತರ: ರಾಷ್ಟ್ರಪತಿ
ಉತ್ತರ: ರಾಷ್ಟ್ರಪತಿ
ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?
ಉತ್ತರ: ಉಪರಾಷ್ಟ್ರಪತಿ (ರಾಜ್ಯಸಭೆಗೆ ಮಾತ್ರ)
ಉತ್ತರ: ಉಪರಾಷ್ಟ್ರಪತಿ (ರಾಜ್ಯಸಭೆಗೆ ಮಾತ್ರ)
ಅತಿ ಹೆಚ್ಚು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?
ಉತ್ತರ: ಉತ್ತರಪ್ರದೇಶ
ಉತ್ತರ: ಉತ್ತರಪ್ರದೇಶ
ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು?
ಉತ್ತರ: ಅಂದಾಜು ವೆಚ್ಚ ಸಮಿತಿ
ಉತ್ತರ: ಅಂದಾಜು ವೆಚ್ಚ ಸಮಿತಿ
ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?
ಉತ್ತರ: ರಾಜ್ಯಪಾಲರು
ಉತ್ತರ: ರಾಜ್ಯಪಾಲರು
ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?
ಉತ್ತರ: 1921 ರಲ್ಲಿ
ಉತ್ತರ: 1921 ರಲ್ಲಿ
ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?
ಉತ್ತರ: ಲೋಕಸಭೆಯ ಸ್ಪೀಕರ್
ಉತ್ತರ: ಲೋಕಸಭೆಯ ಸ್ಪೀಕರ್
ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?
ಉತ್ತರ: ಸಂಸತ್ತಿನ ಅಧಿವೇಶನದ ಮೊದಲ ಗಂಟೆ
ಉತ್ತರ: ಸಂಸತ್ತಿನ ಅಧಿವೇಶನದ ಮೊದಲ ಗಂಟೆ
76 ನೇ ವಿಧಿ ಯಾರಿಗೆ ಸಂಬಂಧಿಸಿದೆ?
ಉತ್ತರ: ಅಟಾರ್ನಿ ಜನರಲ್
ಉತ್ತರ: ಅಟಾರ್ನಿ ಜನರಲ್
ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?
ಉತ್ತರ: 54 ನೇ
ಉತ್ತರ: 54 ನೇ
ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?
ಉತ್ತರ: 333
ಉತ್ತರ: 333
ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?
ಉತ್ತರ: 25-28
ಉತ್ತರ: 25-28
324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?
ಉತ್ತರ: ಚುನಾವಣೆ ಆಯೋಗಕ್ಕೆ
ಉತ್ತರ: ಚುನಾವಣೆ ಆಯೋಗಕ್ಕೆ
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?
ಉತ್ತರ: 29
ಉತ್ತರ: 29
371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ
ಉತ್ತರ: ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ
ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವುದಿಲ್ಲ?
ಉತ್ತರ: ಉಪರಾಷ್ಟ್ರಪತಿಯ
ಉತ್ತರ: ಉಪರಾಷ್ಟ್ರಪತಿಯ
ಸಂಸತ್ತಿನ ಮೇಲ್ಮನೆ ಯಾವುದು?
ಉತ್ತರ: ರಾಜ್ಯಸಭೆ
ಉತ್ತರ: ರಾಜ್ಯಸಭೆ
ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?
ಉತ್ತರ: ಸಾರ್ವಜನಿಕ ಲೆಕ್ಕಪತ್ರ ಸಮಿತಿ
ಉತ್ತರ: ಸಾರ್ವಜನಿಕ ಲೆಕ್ಕಪತ್ರ ಸಮಿತಿ
ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು?
ಉತ್ತರ: ರಾಷ್ಟ್ರಪತಿ
ಉತ್ತರ: ರಾಷ್ಟ್ರಪತಿ
ಸಂಸತ್ತು ಯಾವುದನ್ನು ಒಳಗೊಂಡಿದೆ?
ಉತ್ತರ: ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ
ಉತ್ತರ: ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ
ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು?
ಉತ್ತರ: 315
ಉತ್ತರ: 315
ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸು ಎಷ್ಟು?
ಉತ್ತರ: 35
ಉತ್ತರ: 35
ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?
ಉತ್ತರ: ಸಾರ್ವಜನಿಕ ಉದ್ದಿಮೆಗಳ ಸಮಿತಿ
ಉತ್ತರ: ಸಾರ್ವಜನಿಕ ಉದ್ದಿಮೆಗಳ ಸಮಿತಿ
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯ ಕಾರ್ಯವೇನು?
ಉತ್ತರ: ಸಿಎಜಿ (CAG) ವರದಿಯನ್ನು ಪರಿಶೀಲಿಸುವುದು
ಉತ್ತರ: ಸಿಎಜಿ (CAG) ವರದಿಯನ್ನು ಪರಿಶೀಲಿಸುವುದು
44 ನೇ ತಿದ್ದುಪಡಿಯಾದದ್ದು ಯಾವಾಗ?
ಉತ್ತರ: 1978 ರಲ್ಲಿ
ಉತ್ತರ: 1978 ರಲ್ಲಿ
ಅಂದಾಜು ವೆಚ್ಚ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆ ಎಷ್ಟು?
ಉತ್ತರ: 30
ಉತ್ತರ: 30
ಶಾಸನಸಭೆ ಕರೆಯುವುದು, ಮುಂದೂಡುವುದು ಮತ್ತು ವಿಸರ್ಜಿಸುವುದು ಯಾರು?
ಉತ್ತರ: ರಾಜ್ಯಪಾಲರು
ಉತ್ತರ: ರಾಜ್ಯಪಾಲರು
ಸಂಸತ್ತು ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುವ ಅಧಿಕಾರ ಯಾರಿಗೆ ಇದೆ?
ಉತ್ತರ: ಸುಪ್ರೀಂಕೋರ್ಟ್
ಉತ್ತರ: ಸುಪ್ರೀಂಕೋರ್ಟ್
ಜಂಟಿ ಅಧಿವೇಶನಕ್ಕೆ ಸಂಬಂಧಿಸಿದ ವಿಧಿ ಯಾವುದು?
ಉತ್ತರ: 108
ಉತ್ತರ: 108
ಯು ಪಿ ಎಸ್ ಸಿ ಸದಸ್ಯರನ್ನು ನೇಮಕ ಮಾಡುವವರು ಯಾರು?
ಉತ್ತರ: ರಾಷ್ಟ್ರಪತಿ
ಉತ್ತರ: ರಾಷ್ಟ್ರಪತಿ
ರಾಜ್ಯಸಭೆಯ ಅಧ್ಯಕ್ಷರು ಯಾರು?
ಉತ್ತರ: ಉಪರಾಷ್ಟ್ರಪತಿ
ಉತ್ತರ: ಉಪರಾಷ್ಟ್ರಪತಿ
75 ನೇ ವಿಧಿ ಸಂಬಂಧಿಸಿರುವುದು ಯಾರಿಗೆ?
ಉತ್ತರ: ಪ್ರಧಾನ ಮಂತ್ರಿ
ಉತ್ತರ: ಪ್ರಧಾನ ಮಂತ್ರಿ
ಭಾರತದ ಸಂವಿಧಾನ: ಪ್ರಶ್ನೋತ್ತರ
ಲೋಕಸಭೆಯನ್ನು ಏನೆಂದು ಕರೆಯುತ್ತಾರೆ?
ಉತ್ತರ: ಸಂಸತ್ತಿನ ಕೆಳಮನೆ
ಉತ್ತರ: ಸಂಸತ್ತಿನ ಕೆಳಮನೆ
ನ್ಯಾಯ ನಿರ್ಣಯ ನೀಡುವುದು ಯಾವುದು?
ಉತ್ತರ: ನ್ಯಾಯಾಂಗ
ಉತ್ತರ: ನ್ಯಾಯಾಂಗ
ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?
ಉತ್ತರ: 5 ವರ್ಷ
ಉತ್ತರ: 5 ವರ್ಷ
ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?
ಉತ್ತರ: 75
ಉತ್ತರ: 75
ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
ಉತ್ತರ: ಹೊಸದಿಲ್ಲಿ
ಉತ್ತರ: ಹೊಸದಿಲ್ಲಿ
ಲೋಕ ಅದಾಲತ್ ಎನ್ನುವುದು ಒಂದು....
ಉತ್ತರ: ಜನತಾ ನ್ಯಾಯಾಲಯ
ಉತ್ತರ: ಜನತಾ ನ್ಯಾಯಾಲಯ
ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
ಉತ್ತರ: ಸರ್ವೋಚ್ಚ ನ್ಯಾಯಾಲಯ
ಉತ್ತರ: ಸರ್ವೋಚ್ಚ ನ್ಯಾಯಾಲಯ
ನ್ಯಾಯ ನಿರ್ಣಯ ಮಾಡುವ ಸಲುವಾಗಿ.... ರಚನೆಯಾದವು.
ಉತ್ತರ: ಕಾನೂನುಗಳು
ಉತ್ತರ: ಕಾನೂನುಗಳು
ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು.... ಎನ್ನುವರು.
ಉತ್ತರ: ಏಕಸದನ ಪದ್ಧತಿ
ಉತ್ತರ: ಏಕಸದನ ಪದ್ಧತಿ
ಸುವರ್ಣಸೌಧ ಎಲ್ಲಿದೆ?
ಉತ್ತರ: ಬೆಳಗಾವಿ
ಉತ್ತರ: ಬೆಳಗಾವಿ
75 ನೇ ವಿಧಿ ಸಂಬಂಧಿಸಿರುವುದು ಯಾರಿಗೆ?
ಉತ್ತರ: ಪ್ರಧಾನ ಮಂತ್ರಿ
ಉತ್ತರ: ಪ್ರಧಾನ ಮಂತ್ರಿ
ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?
ಉತ್ತರ: 1929
ಉತ್ತರ: 1929
ಕೇಂದ್ರ ಮಂತ್ರಿ ಮಂಡಲ.... ಗೆ ಬದ್ಧವಾಗಿರುತ್ತದೆ.
ಉತ್ತರ: ಲೋಕಸಭೆಗೆ
ಉತ್ತರ: ಲೋಕಸಭೆಗೆ
ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು?
ಉತ್ತರ: ಉಪರಾಷ್ಟ್ರಪತಿ
ಉತ್ತರ: ಉಪರಾಷ್ಟ್ರಪತಿ
ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು?
ಉತ್ತರ: 5 ವರ್ಷ (56 ನೇ ವಿಧಿ)
ಉತ್ತರ: 5 ವರ್ಷ (56 ನೇ ವಿಧಿ)
ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ ಹಾಗೂ ಲೋಕಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಏಕೈಕ ಸಭಾಪತಿ ಯಾರು?
ಉತ್ತರ: ನೀಲಂ ಸಂಜೀವರೆಡ್ಡಿ
ಉತ್ತರ: ನೀಲಂ ಸಂಜೀವರೆಡ್ಡಿ
ರಾಷ್ಟ್ರಪತಿ ನಿಲಯಂ ಎಲ್ಲಿದೆ?
ಉತ್ತರ: ಹೈದರಾಬಾದ್
ಉತ್ತರ: ಹೈದರಾಬಾದ್
ಭಾರತದ ಸಂಸತ್ತಿನ ಎರಡು ಸದನಗಳು ಯಾವುವು?
ಉತ್ತರ: 1) ಲೋಕಸಭೆ, 2) ರಾಜ್ಯಸಭೆ
ಉತ್ತರ: 1) ಲೋಕಸಭೆ, 2) ರಾಜ್ಯಸಭೆ
ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?
ಉತ್ತರ: 250
ಉತ್ತರ: 250
2010 ರಲ್ಲಿ 21ಎ ವಿಧಿಯ ಮೂಲಕ ಯಾವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸೇರಿಸಲಾಯಿತು?
ಉತ್ತರ: ಶಿಕ್ಷಣದ ಹಕ್ಕು
ಉತ್ತರ: ಶಿಕ್ಷಣದ ಹಕ್ಕು
ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು ಯಾರು?
ಉತ್ತರ: ಎಂ.ಎನ್.ರಾಯ್
ಉತ್ತರ: ಎಂ.ಎನ್.ರಾಯ್
1929 ಜನವರಿ 26ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು ಯಾರು?
ಉತ್ತರ: ಜವಹರಲಾಲ್ ನೆಹರು
ಉತ್ತರ: ಜವಹರಲಾಲ್ ನೆಹರು
1949ರ ನವೆಂಬರ್ 26 ರಂದೇ ಸಂವಿಧಾನ ಸಿದ್ಧಗೊಂಡಿದ್ದರೂ 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?
ಉತ್ತರ: 1929 ರ ಜನವರಿ 26 ರಂದು ಜವಹರಲಾಲ್ ನೆಹರೂ ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿಹೊಂದುವಂತೆ ಮಾಡಲು
ಉತ್ತರ: 1929 ರ ಜನವರಿ 26 ರಂದು ಜವಹರಲಾಲ್ ನೆಹರೂ ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿಹೊಂದುವಂತೆ ಮಾಡಲು
ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು, ಅನುಚ್ಛೇದಗಳು ಮತ್ತು ಅನುಸೂಚಿಗಳು ಎಷ್ಟು?
ಉತ್ತರ: ಭಾಗಗಳು-22, ಅನುಚ್ಛೇದಗಳು-395, ಅನುಸೂಚಿಗಳು-8
ಉತ್ತರ: ಭಾಗಗಳು-22, ಅನುಚ್ಛೇದಗಳು-395, ಅನುಸೂಚಿಗಳು-8
ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?
ಉತ್ತರ: ಭಾರತ
ಉತ್ತರ: ಭಾರತ
ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೇ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು?
ಉತ್ತರ: ಅಲಬಾಮ (ಅಮೆರಿಕದ ಒಂದು ಪ್ರಾಂತ್ಯ)
ಉತ್ತರ: ಅಲಬಾಮ (ಅಮೆರಿಕದ ಒಂದು ಪ್ರಾಂತ್ಯ)
ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಮತಿ ನೀಡಿದ ಆಕ್ಟ್ ಯಾವುದು?
ಉತ್ತರ: 1773 ರ ರೆಗ್ಯುಲೇಟಿಂಗ್ ಆಕ್ಟ್
ಉತ್ತರ: 1773 ರ ರೆಗ್ಯುಲೇಟಿಂಗ್ ಆಕ್ಟ್
ಭಾರತೀಯ ನಾಗರಿಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು?
ಉತ್ತರ: 1853ರ ಚಾರ್ಟರ್ ಆಕ್ಟ್
ಉತ್ತರ: 1853ರ ಚಾರ್ಟರ್ ಆಕ್ಟ್
ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವುದನ್ನು ಕರೆಯುತ್ತಾರೆ?
ಉತ್ತರ: 1858 ರ ಮ್ಯಾಗ್ನಕಾರ್ಟ (ಭಾರತ ಸರ್ಕಾರ ಕಾಯಿದೆ)
ಉತ್ತರ: 1858 ರ ಮ್ಯಾಗ್ನಕಾರ್ಟ (ಭಾರತ ಸರ್ಕಾರ ಕಾಯಿದೆ)
ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ?
ಉತ್ತರ: 1858ರ ಭಾರತ ಸರ್ಕಾರ ಕಾಯಿದೆ
ಉತ್ತರ: 1858ರ ಭಾರತ ಸರ್ಕಾರ ಕಾಯಿದೆ
ಭಾರತದ ಸಂವಿಧಾನ: ಪ್ರಶ್ನೋತ್ತರ
ಪ್ರಶ್ನೋತ್ತರಗಳು
ಸೆಕ್ರೆಟರಿ ಆಫ್ ಸ್ಟೇಟ್ ಕಚೇರಿ ಹಾಗೂ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪನೆಯಾದದ್ದು?
ಉತ್ತರ: ಭಾರತ ಸರ್ಕಾರ ಕಾಯಿದೆಯ ಮೂಲಕ
ಉತ್ತರ: ಭಾರತ ಸರ್ಕಾರ ಕಾಯಿದೆಯ ಮೂಲಕ
"ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು?
ಉತ್ತರ: ಮಾರ್ಲೆ (ಸೆಕ್ರೆಟರಿ ಆಫ್ ಸ್ಟೇಟ್) ಮತ್ತು ಮಿಂಟೊ (ವೈಸ್ ರಾಯ್) ಸೇರಿ ಜಾರಿಗೆ ತಂದಿದ್ದರಿಂದ
ಉತ್ತರ: ಮಾರ್ಲೆ (ಸೆಕ್ರೆಟರಿ ಆಫ್ ಸ್ಟೇಟ್) ಮತ್ತು ಮಿಂಟೊ (ವೈಸ್ ರಾಯ್) ಸೇರಿ ಜಾರಿಗೆ ತಂದಿದ್ದರಿಂದ
ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?
ಉತ್ತರ: 1909 ರ ಮಿಂಟೋ-ಮಾರ್ಲೇ ಸುಧಾರಣೆ ಕಾಯ್ದೆ
ಉತ್ತರ: 1909 ರ ಮಿಂಟೋ-ಮಾರ್ಲೇ ಸುಧಾರಣೆ ಕಾಯ್ದೆ
ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿಯನ್ನು ರಚಿಸಿದ್ದು ಯಾವಾಗ?
ಉತ್ತರ: 1919
ಉತ್ತರ: 1919
ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ಏನನ್ನುವರು?
ಉತ್ತರ: ಸಂವಿಧಾನ
ಉತ್ತರ: ಸಂವಿಧಾನ
ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?
ಉತ್ತರ: ಪ್ರಜೆಗಳ
ಉತ್ತರ: ಪ್ರಜೆಗಳ
ಸಂವಿಧಾನದ ಹೃದಯ ಯಾವುದು?
ಉತ್ತರ: ಪ್ರಸ್ತಾವನೆ
ಉತ್ತರ: ಪ್ರಸ್ತಾವನೆ
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
ಉತ್ತರ: ಭಾರತ
ಉತ್ತರ: ಭಾರತ
ಭಾರತದ ಸಂವಿಧಾನದ ಆದರ್ಶವೇನು?
ಉತ್ತರ: ಸುಖೀ ರಾಜ್ಯವನ್ನು ಸ್ಥಾಪಿಸುವುದು
ಉತ್ತರ: ಸುಖೀ ರಾಜ್ಯವನ್ನು ಸ್ಥಾಪಿಸುವುದು
"ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ನವೆಂಬರ್ 26
ಉತ್ತರ: ನವೆಂಬರ್ 26
ಸಂವಿಧಾನ ರಚನಾ ಸಮಿತಿಯನ್ನು ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?
ಉತ್ತರ: ಕ್ಯಾಬಿನೆಟ್ ಆಯೋಗ
ಉತ್ತರ: ಕ್ಯಾಬಿನೆಟ್ ಆಯೋಗ
ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?
ಉತ್ತರ: 1946
ಉತ್ತರ: 1946
ಭಾರತ ಸಂವಿಧಾನದ ರಚನಾ ಸಮಿತಿಯ ಅಧ್ಯಕ್ಷರು ಯಾರು?
ಉತ್ತರ: ಡಾ. ಬಾಬು ರಾಜೇಂದ್ರ ಪ್ರಸಾದ್
ಉತ್ತರ: ಡಾ. ಬಾಬು ರಾಜೇಂದ್ರ ಪ್ರಸಾದ್
ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
ಉತ್ತರ: 1946, ಡಿಸೆಂಬರ್ 9
ಉತ್ತರ: 1946, ಡಿಸೆಂಬರ್ 9
ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
ಉತ್ತರ: ಡಾ. ಸಚ್ಚಿದಾನಂದ ಸಿನ್ಹಾ
ಉತ್ತರ: ಡಾ. ಸಚ್ಚಿದಾನಂದ ಸಿನ್ಹಾ
ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
ಉತ್ತರ: ಬಿ.ಎನ್. ರಾವ್
ಉತ್ತರ: ಬಿ.ಎನ್. ರಾವ್
ಬಿ.ಎನ್. ರಾವ್ ಅವರ ಪೂರ್ಣ ಹೆಸರೇನು?
ಉತ್ತರ: ಬೆನಗಲ್ ನರಸಿಂಹರಾವ್
ಉತ್ತರ: ಬೆನಗಲ್ ನರಸಿಂಹರಾವ್
ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
ಉತ್ತರ: ಪ್ರೊ. ಎಚ್.ಸಿ. ಮುಖರ್ಜಿ
ಉತ್ತರ: ಪ್ರೊ. ಎಚ್.ಸಿ. ಮುಖರ್ಜಿ
ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
ಉತ್ತರ: 22
ಉತ್ತರ: 22
ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಡಾ. ಬಿ.ಆರ್. ಅಂಬೇಡ್ಕರ್
ಉತ್ತರ: ಡಾ. ಬಿ.ಆರ್. ಅಂಬೇಡ್ಕರ್
ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
ಉತ್ತರ: ಡಾ. ಬಿ.ಆರ್. ಅಂಬೇಡ್ಕರ್
ಉತ್ತರ: ಡಾ. ಬಿ.ಆರ್. ಅಂಬೇಡ್ಕರ್
ಸಂವಿಧಾನದ ಪ್ರಿಯಾಂಬಲ್ (ಪೀಠಿಕೆ) ಎಂದರೇನು?
ಉತ್ತರ: ಸಂವಿಧಾನದ ಗುರಿ ಸೂಚಿಸುವ ಪರಿಚಯಾತ್ಮಕ ಮುನ್ನುಡಿ
ಉತ್ತರ: ಸಂವಿಧಾನದ ಗುರಿ ಸೂಚಿಸುವ ಪರಿಚಯಾತ್ಮಕ ಮುನ್ನುಡಿ
42 ನೇ ತಿದ್ದುಪಡಿಯ ಮೂಲಕ ಪೀಠಿಕೆಗೆ ಸೇರಿಸಿದ ಪದಗಳು ಯಾವುವು?
ಉತ್ತರ: ಸಮಾಜವಾದಿ, ಧರ್ಮ ನಿರಪೇಕ್ಷ, ಅಖಂಡತೆ
ಉತ್ತರ: ಸಮಾಜವಾದಿ, ಧರ್ಮ ನಿರಪೇಕ್ಷ, ಅಖಂಡತೆ
ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?
ಉತ್ತರ: 2 ವರ್ಷ 11 ತಿಂಗಳು 18 ದಿನ
ಉತ್ತರ: 2 ವರ್ಷ 11 ತಿಂಗಳು 18 ದಿನ
ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
ಉತ್ತರ: 1951
ಉತ್ತರ: 1951
ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?
ಉತ್ತರ: ಸುಕುಮಾರ ಸೇನ್
ಉತ್ತರ: ಸುಕುಮಾರ ಸೇನ್
ಸಂವಿಧಾನ ದಿನವನ್ನು ಮೊದಲ ಬಾರಿಗೆ ಯಾವಾಗ ಆಚರಿಸಲಾಯಿತು?
ಉತ್ತರ: 26 ನವೆಂಬರ್ 2015
ಉತ್ತರ: 26 ನವೆಂಬರ್ 2015
ಭಾರತದ ಸಂವಿಧಾನವು ಹೇಗಿದೆ?
ಉತ್ತರ: ದೀರ್ಘಕಾಲದ ಸಂವಿಧಾನ
ಉತ್ತರ: ದೀರ್ಘಕಾಲದ ಸಂವಿಧಾನ
ಭಾರತ ಸಂವಿಧಾನದ ಸ್ವರೂಪವೇನು?
ಉತ್ತರ: ಸಂಸದೀಯ ಪದ್ಧತಿ
ಉತ್ತರ: ಸಂಸದೀಯ ಪದ್ಧತಿ
ಭಾರತದ ಸಂವಿಧಾನದ ಸ್ವಭಾವವೇನು?
ಉತ್ತರ: ಭಾಗಶಃ ಕಠಿಣ, ಭಾಗಶಃ ಸರಳ
ಉತ್ತರ: ಭಾಗಶಃ ಕಠಿಣ, ಭಾಗಶಃ ಸರಳ
ಭಾರತದ ಸಂವಿಧಾನ: ಪ್ರಶ್ನೋತ್ತರ
ಪ್ರಶ್ನೋತ್ತರಗಳು
ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
ಉತ್ತರ: ಸರ್ವೋಚ್ಚ ನ್ಯಾಯಾಲಯ
ಉತ್ತರ: ಸರ್ವೋಚ್ಚ ನ್ಯಾಯಾಲಯ
ನ್ಯಾಯ ನಿರ್ಣಯ ಮಾಡುವ ಸಲುವಾಗಿ ರಚನೆಯಾದವು?
ಉತ್ತರ: ಕಾನೂನುಗಳು
ಉತ್ತರ: ಕಾನೂನುಗಳು
ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?
ಉತ್ತರ: ಭಾಗ-3
ಉತ್ತರ: ಭಾಗ-3
ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
ಉತ್ತರ: ಐರಿಷ್ ಸಂವಿಧಾನ
ಉತ್ತರ: ಐರಿಷ್ ಸಂವಿಧಾನ
ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?
ಉತ್ತರ: ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ
ಉತ್ತರ: ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ
ತುರ್ತು ಪರಿಸ್ಥಿತಿಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಸೇರಿಸಲಾಗಿದೆ?
ಉತ್ತರ: 18 ನೇ ಭಾಗ
ಉತ್ತರ: 18 ನೇ ಭಾಗ
ಭಾರತದ ಸಂವಿಧಾನ ರಚನೆಯ ಕರಡು ಸಮಿತಿ ರಚನೆಯಾಗಿದ್ದು ಯಾವಾಗ?
ಉತ್ತರ: August 29, 1947
ಉತ್ತರ: August 29, 1947
ಭಾರತವು ಎಷ್ಟು ದೇಶಗಳಿಗೆ ದ್ವಿ ಪೌರತ್ವದ ಹಕ್ಕನ್ನು ನೀಡಿದೆ?
ಉತ್ತರ: 16 ದೇಶಗಳಿಗೆ
ಉತ್ತರ: 16 ದೇಶಗಳಿಗೆ
ವೈಸರಾಯ್ ರವರಿಗೆ ವೀಟೋ ಅಧಿಕಾರ ನೀಡಿದ ಕಾಯ್ದೆ ಯಾವುದು?
ಉತ್ತರ: 1919 ರ ಕಾಯ್ದೆ
ಉತ್ತರ: 1919 ರ ಕಾಯ್ದೆ
ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಸಮಿತಿ?
ಉತ್ತರ: ಹಿಲ್ಟನ್ ಯುಂಗ್ ಸಮಿತಿ
ಉತ್ತರ: ಹಿಲ್ಟನ್ ಯುಂಗ್ ಸಮಿತಿ
ಸಂವಿಧಾನದ ಪ್ರಸ್ತಾವನೆಯು ಸಂವಿಧಾನದ ಭಾಗ ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪು ನೀಡಿತು?
ಉತ್ತರ: ಕೇಶವಾನಂದ ಭಾರತಿ ಪ್ರಕರಣ (1973)
ಉತ್ತರ: ಕೇಶವಾನಂದ ಭಾರತಿ ಪ್ರಕರಣ (1973)
ಸಂವಿಧಾನದ ಪ್ರಸ್ತಾವನೆಯು ಸಂವಿಧಾನದ ಭಾಗ ಅಲ್ಲ ಎಂದು ಸುಪ್ರೀಂ ಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪು ನೀಡಿತು?
ಉತ್ತರ: ಬೇರುಬಾರಿ ಸಮಿತಿ (1960)
ಉತ್ತರ: ಬೇರುಬಾರಿ ಸಮಿತಿ (1960)
ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ತಿದ್ದುಪಡಿ ಮಾಡಬಹುದು ಎಂದು ಯಾವ ಪ್ರಕರಣದಲ್ಲಿ ತೀರ್ಪು ನೀಡಲಾಯಿತು?
ಉತ್ತರ: ಕೇಶವಾನಂದ ಭಾರತಿ ಪ್ರಕರಣ (1973)
ಉತ್ತರ: ಕೇಶವಾನಂದ ಭಾರತಿ ಪ್ರಕರಣ (1973)
ಭಾರತದ 15 ನೇ ರಾಜ್ಯವಾಗಿ ರಚನೆಯಾದ ರಾಜ್ಯ ಯಾವುದು? ಯಾವಾಗ?
ಉತ್ತರ: ಗುಜರಾತ್ (1960)
ಉತ್ತರ: ಗುಜರಾತ್ (1960)
ದೆಹಲಿಗೆ ರಾಷ್ಟ್ರ ರಾಜಧಾನಿ ಮಾನ್ಯತೆ ನೀಡಿದ ಸಂವಿಧಾನದ ತಿದ್ದುಪಡಿ ಯಾವುದು?
ಉತ್ತರ: 69 ನೇ ತಿದ್ದುಪಡಿ
ಉತ್ತರ: 69 ನೇ ತಿದ್ದುಪಡಿ
ಅತಿ ಹೆಚ್ಚು ಮಹಿಳೆಯರನ್ನು ಹೊಂದಿದ ಕೇಂದ್ರಾಡಳಿತ ಪ್ರದೇಶ ಯಾವುದು?
ಉತ್ತರ: ಪಾಂಡಿಚೇರಿ
ಉತ್ತರ: ಪಾಂಡಿಚೇರಿ
ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು?
ಉತ್ತರ: ಹರಿಯಾಣ
ಉತ್ತರ: ಹರಿಯಾಣ
ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?
ಉತ್ತರ: 40+1
ಉತ್ತರ: 40+1
ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು?
ಉತ್ತರ: ಮಂಜುಳಾ ಚೆಲ್ಲೂರ್
ಉತ್ತರ: ಮಂಜುಳಾ ಚೆಲ್ಲೂರ್
ಕರ್ನಾಟಕ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು?
ಉತ್ತರ: 1884
ಉತ್ತರ: 1884
ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
ಉತ್ತರ: 217
ಉತ್ತರ: 217
ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
ಉತ್ತರ: 61 ನೇ ವಿಧಿ
ಉತ್ತರ: 61 ನೇ ವಿಧಿ
ಭಾರತದ ಸಂವಿಧಾನ: ಪ್ರಶ್ನೋತ್ತರ
ಪ್ರಶ್ನೋತ್ತರಗಳು
ವೇಮರ್ ಸಂವಿಧಾನದಿಂದ ಎರವಲು ಪಡೆದಿದ್ದು ಏನು?
ಉತ್ತರ: ತುರ್ತು ಪರಿಸ್ಥಿತಿ (ಜರ್ಮನಿ)
ಉತ್ತರ: ತುರ್ತು ಪರಿಸ್ಥಿತಿ (ಜರ್ಮನಿ)
ರಷ್ಯಾದಿಂದ ಪಡೆದ ಮೂಲಭೂತ ಕರ್ತವ್ಯಗಳ ಮೂಲ ಸಂಖ್ಯೆ ಎಷ್ಟು?
ಉತ್ತರ: 10
ಉತ್ತರ: 10
ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?
ಉತ್ತರ: 44 ನೇ ತಿದ್ದುಪಡಿ (1978)
ಉತ್ತರ: 44 ನೇ ತಿದ್ದುಪಡಿ (1978)
ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು?
ಉತ್ತರ: ಸರ್ಷಿಯರರಿ
ಉತ್ತರ: ಸರ್ಷಿಯರರಿ
ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?
ಉತ್ತರ: 3 ಭಾಗಗಳು
ಉತ್ತರ: 3 ಭಾಗಗಳು
5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣ
ಉತ್ತರ: ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣ
"ಪಕ್ಷಾಂತರ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
ಉತ್ತರ: 1985 ರಲ್ಲಿ
ಉತ್ತರ: 1985 ರಲ್ಲಿ
ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?
ಉತ್ತರ: ಅಶೋಕ್ ಮೆಹ್ತಾ
ಉತ್ತರ: ಅಶೋಕ್ ಮೆಹ್ತಾ
40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: ಪಂಚಾಯತ್ ರಾಜ್ ವ್ಯವಸ್ಥೆ
ಉತ್ತರ: ಪಂಚಾಯತ್ ರಾಜ್ ವ್ಯವಸ್ಥೆ
ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?
ಉತ್ತರ: 112
ಉತ್ತರ: 112
ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು?
ಉತ್ತರ: ರಾಷ್ಟ್ರಪತಿ
ಉತ್ತರ: ರಾಷ್ಟ್ರಪತಿ
ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?
ಉತ್ತರ: ಉಪರಾಷ್ಟ್ರಪತಿ
ಉತ್ತರ: ಉಪರಾಷ್ಟ್ರಪತಿ
ಅತಿ ಹೆಚ್ಚು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?
ಉತ್ತರ: ಉತ್ತರಪ್ರದೇಶ
ಉತ್ತರ: ಉತ್ತರಪ್ರದೇಶ
ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ದೊಡ್ಡ ಸಮಿತಿ ಯಾವುದು?
ಉತ್ತರ: ಅಂದಾಜು ವೆಚ್ಚ ಸಮಿತಿ
ಉತ್ತರ: ಅಂದಾಜು ವೆಚ್ಚ ಸಮಿತಿ
ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?
ಉತ್ತರ: ರಾಜ್ಯಪಾಲರು
ಉತ್ತರ: ರಾಜ್ಯಪಾಲರು
ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?
ಉತ್ತರ: 1921 ರಲ್ಲಿ
ಉತ್ತರ: 1921 ರಲ್ಲಿ
ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?
ಉತ್ತರ: ಲೋಕಸಭೆಯ ಸ್ಪೀಕರ್
ಉತ್ತರ: ಲೋಕಸಭೆಯ ಸ್ಪೀಕರ್
ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?
ಉತ್ತರ: ಸಂಸತ್ತಿನ ಅಧಿವೇಶನದ ಮೊದಲ ಗಂಟೆ
ಉತ್ತರ: ಸಂಸತ್ತಿನ ಅಧಿವೇಶನದ ಮೊದಲ ಗಂಟೆ
76 ನೇ ವಿಧಿ ಯಾರಿಗೆ ಸಂಬಂಧಿಸಿದೆ?
ಉತ್ತರ: ಅಟಾರ್ನಿ ಜನರಲ್
ಉತ್ತರ: ಅಟಾರ್ನಿ ಜನರಲ್
ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?
ಉತ್ತರ: 54 ನೇ ವಿಧಿ
ಉತ್ತರ: 54 ನೇ ವಿಧಿ
ವಿಧಾನ ಸಭೆಗೆ ಆಂಗ್ಲೋ ಇಂಡಿಯನ್ ನನ್ನು ನೇಮಕ ಮಾಡುವ ವಿಧಿ ಯಾವುದು?
ಉತ್ತರ: 333
ಉತ್ತರ: 333
ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?
ಉತ್ತರ: 25-28
ಉತ್ತರ: 25-28
324 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: ಚುನಾವಣೆ ಆಯೋಗಕ್ಕೆ
ಉತ್ತರ: ಚುನಾವಣೆ ಆಯೋಗಕ್ಕೆ
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?
ಉತ್ತರ: 29
ಉತ್ತರ: 29
371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧ
ಉತ್ತರ: ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧ
ಯಾರ ಚುನಾವಣೆಯಲ್ಲಿ ಎಂ ಎಲ್ ಎ ಗಳು ಭಾಗವಹಿಸುವುದಿಲ್ಲ?
ಉತ್ತರ: ಉಪರಾಷ್ಟ್ರಪತಿ
ಉತ್ತರ: ಉಪರಾಷ್ಟ್ರಪತಿ
ಸಂಸತ್ತಿನ ಮೇಲ್ಮನೆ ಯಾವುದು?
ಉತ್ತರ: ರಾಜ್ಯಸಭೆ
ಉತ್ತರ: ರಾಜ್ಯಸಭೆ
ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?
ಉತ್ತರ: ಸಾರ್ವಜನಿಕ ಲೆಕ್ಕಪತ್ರ ಸಮಿತಿ
ಉತ್ತರ: ಸಾರ್ವಜನಿಕ ಲೆಕ್ಕಪತ್ರ ಸಮಿತಿ
ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು?
ಉತ್ತರ: ರಾಷ್ಟ್ರಪತಿ
ಉತ್ತರ: ರಾಷ್ಟ್ರಪತಿ
ಸಂಸತ್ತು ಯಾವುದನ್ನು ಒಳಗೊಂಡಿದೆ?
ಉತ್ತರ: ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ
ಉತ್ತರ: ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ
ಯು ಪಿ ಎಸ್ ಸಿ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು?
ಉತ್ತರ: 315
ಉತ್ತರ: 315
ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸು ಎಷ್ಟು?
ಉತ್ತರ: 35 ವರ್ಷ
ಉತ್ತರ: 35 ವರ್ಷ
ಇತ್ತೀಚೆಗೆ ಉಗಮವಾದ ಹಣಕಾಸು ಸಮಿತಿ ಯಾವುದು?
ಉತ್ತರ: ಸಾರ್ವಜನಿಕ ಉದ್ದಿಮೆಗಳ ಸಮಿತಿ
ಉತ್ತರ: ಸಾರ್ವಜನಿಕ ಉದ್ದಿಮೆಗಳ ಸಮಿತಿ
ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಉತ್ತರ: ಅಮೆರಿಕಾ
ಉತ್ತರ: ಅಮೆರಿಕಾ
ಪೀಠಿಕೆ (Preamble) ಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಉತ್ತರ: ಅಮೆರಿಕಾ
ಉತ್ತರ: ಅಮೆರಿಕಾ
ಪಂಚವಾರ್ಷಿಕ ಯೋಜನೆ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಉತ್ತರ: ರಷ್ಯಾ
ಉತ್ತರ: ರಷ್ಯಾ
ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಯ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಉತ್ತರ: ಬ್ರಿಟನ್
ಉತ್ತರ: ಬ್ರಿಟನ್
ಸಂಸತ್ ಚುನಾವಣೆ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಉತ್ತರ: ಬ್ರಿಟನ್
ಉತ್ತರ: ಬ್ರಿಟನ್
ಚುನಾವಣಾ ಆಯೋಗದ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಉತ್ತರ: ಬ್ರಿಟನ್
ಉತ್ತರ: ಬ್ರಿಟನ್
ತುರ್ತು ಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳ ಅಮಾನತಿನ ಪರಿಕಲ್ಪನೆ ಯಾವ ದೇಶದ್ದು?
ಉತ್ತರ: ಜರ್ಮನಿ
ಉತ್ತರ: ಜರ್ಮನಿ