🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಮೌಲ್ಯಾಂಕನ ವೇಳಾಪಟ್ಟಿ (1 ರಿಂದ 9ನೇ ತರಗತಿ) ​
📚 ​FA-1: ದಿನಾಂಕ 28-07-2026 ರಿಂದ 30-07-2026 ​
📚 ​​FA-2: ದಿನಾಂಕ 27-08-2026 ರಿಂದ 31-08-2026 ​
📚​ SA-1: ದಿನಾಂಕ 23-09-2026 ರಿಂದ 30-09-2026 ​
📚 ​​FA-3: ದಿನಾಂಕ 17-12-2026 ರಿಂದ 19-12-2026 ​
📚 ​FA-4: ದಿನಾಂಕ 08-02-2027 ರಿಂದ 10-02-2027 ​
📚 ​​SA-2: ದಿನಾಂಕ 15-03-2027 ರಿಂದ 20-03-2027 ​
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨‍🏫 TET RESOURCES PDFs 🧑‍🍼 1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್ 📚🖊️ JOYFUL LEARNING 🏆 ಸೇತುಬಂಧ 📙 ಶಾಲಾ ದಾಖಲೆಗಳು 🍛 ಮಧ್ಯಾಹ್ನ ಊಟದ ಲೆಕ್ಕಾಚಾರ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ 📄 ಶಾಲಾ ದಾಖಲಾತಿ ದೃಢೀಕರಣ ಪತ್ರ 📋 1ST STANDARD APPLICATION FORM 🎓 Student Admission (1-12) Form 2026 📑 Documents Required For Admission 📢 ಶಾಲಾ ದಾಖಲಾತಿ ಪ್ರಕಟಣೆ 2026-27 📜 ಶಾಲಾ ದಾಖಲಾತಿ ದೃಢೀಕರಣ ಪತ್ರ 📚 ಶಾಲಾ ದಾಖಲಾತಿ ರಿಜಿಸ್ಟರ್ - ನಕಲು 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ 🧮 CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್ 🧮 CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS 🏅 ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 📜 ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01 📜 ನಡತೆಯ ಪ್ರಮಾಣ ಪತ್ರ - CHARACTER CERTIFICATE 👨‍🏫 ಶಿಕ್ಷಕರ ಸೇವಾ ಪ್ರಮಾಣ ಪತ್ರ 💰 ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ 📄 School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ 📑 12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು 📜 ಉಪಯೋಗಿತಾ ಪ್ರಮಾಣ ಪತ್ರ 🏆 Sports Certificate of Eligibility 🏖️ LOCAL HOLIDAY REQUEST LETTER 📝 ರಜಾ ಪತ್ರದ ಅರ್ಜಿ 📝 EL ರಜಾ ಅರ್ಜಿ ಪ್ರಪತ್ರ 👶 Application for Child Care Leave KANNADA & ENGLISH 👩‍🏫 ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್ 🏫 ಶಾಲಾ ಸಂಘಗಳು 2026-27 🏫 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ 🏛️ ಶಾಲಾ ಸಂಸತ್ತು 📢 SDMC Meeting Notice 👥 ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ 🕐 TIME TABLE 1 TO 5TH CLASS EDITABLE 🕐 TIME TABLE 6th TO 10th CLASS EDITABLE 📅 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27 🗓️ ಶಾಲಾ ಪಂಚಾಂಗ 2026-27 📋 ದತ್ತು ಶಾಲೆಗಳ ಕ್ರಿಯಾ ಯೋಜನೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ 🏅 ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು 🏃 ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27 🏆 ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ 🎭 ಪ್ರತಿಭಾ ಕಾರಂಜಿ ನಮೂನೆಗಳು 🍛 ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE 🥚 ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ 🥕 ತರಕಾರಿ ಸಾದಿಲ್ವಾರು ಪಾವತಿ 👩‍🍳 ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು 💰 ಹಣ ಸಂದಾಯ ರಸೀದಿ 📄 FORM-16 & COMPUTATION 🏥 ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ 🔄 ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ 🧒 ಮಕ್ಕಳ ವಲಸೆ ಚೀಟಿ / Child Migration Card 👨‍🏫 ಶಿಕ್ಷಕರ ಮಾಹಿತಿ ನಮೂನೆ 2026 📋 ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2 📜 ನಾಮನಿರ್ದೇಶನ ಪತ್ರಗಳು 📋 ಶಾಲಾ ಚಾರ್ಜ್ ಪಟ್ಟಿ 🪪 Student Identity Card 📊 ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ 📚 ವಿದ್ಯಾರ್ಥಿ ಕೃತಿ ಸಂಪುಟ Child Portfolio 📈 ವಾರ್ಷಿಕ ಕಾರ್ಯನಿರ್ವಹಣಾ ವರದಿ CR 👨‍🏫 HM LESSON OBSERVATION FORMAT ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು 🛠️ ಶಾಲಾ ದಾಖಲೆಗಳ ಮುಖಪುಟ Generator
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಕಲ್ಯಾಣಿ ಚಾಲುಕ್ಯರು

👑 ಕಲ್ಯಾಣಿ ಚಾಲುಕ್ಯರು

📖 ಪ್ರಸ್ತಾವನೆ

● ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು.

● ಇವರನ್ನು “ಪಶ್ಚಿಮದ ಚಾಲುಕ್ಯರು” ಎಂದು ಕರೆಯುತ್ತಾರೆ.

● ಇವರ ಪ್ರಾರಂಭದ ರಾಜಧಾನಿ – ಏತಗಿರಿ / ಪೊಟ್ಟಳಕೆರೆ ಹಾಗೂ ಮಾನ್ಯಖೇಟ.

● ಇವರ ರಾಜ ಲಾಂಛನ – ವರಾಹ.

● ರಾಷ್ಟ್ರಕೂಟರ ಸಾಮಂತರಾಗಿದ್ದ ಎರಡನೇ ತೈಲಪ ಈ ಮನೆತನದ ಮೂಲ ಪುರುಷ.

● ತೈಲಪ ಎರಡನೇ ಕರ್ಕನನ್ನು ಸೋಲಿಸಿ ರಾಜ್ಯ ಸ್ಥಾಪಿಸಿದನು.

📚 ಪ್ರಮುಖ ಆಧಾರಗಳು

● ರನ್ನ – ಅಜಿತನಾಥ ಪುರಾಣ ಮತ್ತು ಗದಾಯುದ್ಧ.

● ಮೂರನೇ ಸೋಮೇಶ್ವರ – ಮಾನಸೋಲ್ಲಾಸ.

● ಬಿಲ್ಹಣ – ವಿಕ್ರಮಾಂಕದೇವ ಚರಿತೆ.

● ವಿಜ್ಞಾನೇಶ್ವರ – ಮಿತಾಕ್ಷರ.

👑 ಪ್ರಮುಖ ರಾಜರು

🔸 ಎರಡನೇ ತೈಲಪ

● ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ.

● ಮಾನ್ಯಖೇಟ ಈತನ ರಾಜಧಾನಿ.

● ಕ್ರಿ.ಶ. 997ರಲ್ಲಿ ಮರಣ ಹೊಂದಿದ.

● ಈತನ ಬಿರುದು – ತ್ರೈಲೋಕಮಲ್ಲ.

🔸 ಆರನೇ ವಿಕ್ರಮಾದಿತ್ಯ

● ಕಲ್ಯಾಣಿ ಚಾಲುಕ್ಯರ ಅತ್ಯಂತ ಪ್ರಸಿದ್ಧ ದೊರೆ.

● ಕ್ರಿ.ಶ. 1076ರಲ್ಲಿ “ಚಾಲುಕ್ಯ ವಿಕ್ರಮ ಶಕೆ” ಸ್ಥಾಪಿಸಿದ.

● ಈತನ ಬಿರುದುಗಳು – ಭುವನೈಕ್ಯಮಲ್ಲ ಮತ್ತು ಪೆರ್ಮಾಚಿದೇವ.

● ಈತನ ದಂಡನಾಯಕ – ಅಚ್ಚುಗಿ.

● ಕರ್ನಾಟಕ ಸರಸ್ವತಿ – ಚಂದ್ರಲಾದೇವಿ.

● ಬಳ್ಳಿಗಾವೆ ಈತನ ಕಾಲದ ಪ್ರಸಿದ್ಧ ವಿದ್ಯಾಕೇಂದ್ರ.

● “ವಿಕ್ರಮಪುರ” ಎಂಬ ನಗರವನ್ನು ನಿರ್ಮಿಸಿದನು.

● ಇಟಗಿಯ ಮಹಾದೇವ ದೇವಾಲಯವನ್ನು “ದೇವಾಲಯಗಳ ಚಕ್ರವರ್ತಿ” ಎಂದು ಕರೆಯುತ್ತಾರೆ.

● ಇಟಗಿಯ ಮಹಾದೇವ ದೇವಾಲಯದ ನಿರ್ಮಾತೃ – ಮಹಾದೇವ ದಂಡಾದೀಶ.

🔸 ಮೂರನೇ ಸೋಮೇಶ್ವರ

● ಆರನೇ ವಿಕ್ರಮಾದಿತ್ಯನ ನಂತರ ಅಧಿಕಾರಕ್ಕೆ ಬಂದನು.

● ಈತನ ಕೃತಿಗಳು – ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ.

● ಮಾನಸೋಲ್ಲಾಸದ ಇನ್ನೊಂದು ಹೆಸರು – ಅಭಿಲಾಷಿತಾರ್ಥ ಚಿಂತಾಮಣಿ.

● ಈತನ ಬಿರುದುಗಳು – ಸರ್ವಜ್ಞ ಚಕ್ರವರ್ತಿ, ಭೂಲೋಕಮಲ್ಲ, ತ್ರಿಭುವನಮಲ್ಲ.

🏛️ ಆಡಳಿತ

● ಮಂತ್ರಿಗಳ ವಿಧಗಳು – ಪ್ರಧಾನ ಮತ್ತು ಮಹಾಪ್ರಧಾನ.

● ಪ್ರಧಾನ ಮಂತ್ರಿಯ ಬಿರುದುಗಳು – ಚೂಡಾಮಣಿ ಮತ್ತು ಅಮಾತ್ಯ ಕೇಸರಿ.

● ಆಡಳಿತದ ಕೊನೆಯ ಘಟಕ – ಗ್ರಾಮ.

● ಗ್ರಾಮದ ಹಿರಿಯ ಬ್ರಾಹ್ಮಣರನ್ನು “ಮಹಾಜನ” ಎಂದು ಕರೆಯುತ್ತಿದ್ದರು.

● ವೈಶ್ಯರನ್ನು – ನಬರ ಎಂದು ಕರೆಯುತ್ತಿದ್ದರು.

● ಭೂಕಂದಾಯ ಲೆಕ್ಕವಿಡುತ್ತಿದ್ದ ಅಧಿಕಾರಿ – ಕಡಿತವರ್ಗಡೆ.

● ಸೈನ್ಯದ ಪ್ರಮುಖ ಕೇಂದ್ರ – ಕೋಟೆಗಳು.

📚 ಕನ್ನಡ ಸಾಹಿತ್ಯ

● ರನ್ನ – ಗದಾಯುದ್ಧ, ಅಜಿತನಾಥಪುರಾಣ.

● ಎರಡನೇ ಚಾವುಂಡರಾಯ – ಲೋಕೋಪಕಾರ.

● ನಾಗವರ್ಮ – ಕರ್ನಾಟಕ ಕದಂಬರಿ, ಛಂದೋಬದಿ.

● ಚಂದ್ರರಾಜ – ಮದನ ತಿಲಕ.

● ಶ್ರೀಧರಚಾರ್ಯ – ಜಾತಕ ತಿಲಕ.

● ಕೀರ್ತಿವರ್ಮ – ಗೋವೈದ್ಯ.

● ದುರ್ಗಸಿಂಹ – ಪಂಚತಂತ್ರ.

📜 ಸಂಸ್ಕೃತ ಸಾಹಿತ್ಯ

● ವಾದಿರಾಜ – ಯಶೋಧರ ಚರಿತೆ, ಪಾರ್ಶ್ವನಾಥ ಚರಿತೆ.

● ಬಿಲ್ಹಣ – ವಿಕ್ರಮಾಂಕ ದೇವಚರಿತ.

● ವಿಜ್ಞಾನೇಶ್ವರ – ಮಿತಾಕ್ಷರ ಸಂಹಿತೆ.

● ಮೂರನೇ ಸೋಮೇಶ್ವರ – ಮಾನಸೋಲ್ಲಾಸ.

● ಜಗದೇಕಮಲ್ಲ – ಸಂಗೀತ ಚೂಡಾಮಣಿ.

✨ Extra Tips

● ಕಲ್ಯಾಣಿ ಚಾಲುಕ್ಯರ ರಾಜಧಾನಿ – ಬಸವಕಲ್ಯಾಣ.

● ಕನ್ನಡದ ಮೊದಲ ಪಶುವೈದ್ಯ ಕೃತಿ – ಗೋವೈದ್ಯ.

● ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ – ಜಾತಕ ತಿಲಕ.

● ಕನ್ನಡದ ಮೊದಲ ಕಾಮಶಾಸ್ತ್ರ ಗ್ರಂಥ – ಮದನ ತಿಲಕ.

● ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ – ಮೂರನೇ ತೈಲಪ.

● ಇವರ ಆಳ್ವಿಕೆಯನ್ನು ಕೊನೆಗಾಣಿಸಿದವನು – ಕಲಚೂರಿ ಬಿಜ್ಜಳ.

Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive