👑 ಗಂಗರು (Talakadu Gangas)
📚 ಪ್ರಮುಖ ಅಂಶಗಳು
● ಗಂಗರು ಸುಮಾರು ಕರ್ನಾಟಕವನ್ನು “600 ವರ್ಷ”ಗಳ ಕಾಲ ಆಳಿದರು.
● ಗಂಗರ ಆರಂಭದ ರಾಜಧಾನಿ – ಕುವಲಾಲ / ಕೋಲಾರ.
● ಗಂಗರ ಎರಡನೇ ರಾಜಧಾನಿ – ತಲಕಾಡು.
● ಗಂಗರ ಮೂರನೇ ರಾಜಧಾನಿ – ಮಾಕುಂದ.
● ಗಂಗರ ಕೊನೆಯ ರಾಜಧಾನಿ – ಮಾನ್ಯಪುರ.
● ಗಂಗ ನಾಡಿನ ತಿರುಳು ಭಾಗ – ಗಂಗವಾಡಿ.
● ಗಂಗರ ರಾಜ ಲಾಂಛನ – ಮದಗಜ.
● ಗಂಗರು “ತಲಕಾಡಿನ ಗಂಗರು” ಎಂದು ಪ್ರಸಿದ್ಧರಾಗಿದ್ದರು.
● ಗಂಗ ರಾಜ್ಯ ಸ್ಥಾಪಕರು – ದಡಿಗ ಮತ್ತು ಮಾಧವರು.
● ಗಂಗ ವಂಶದ ಸ್ಥಾಪಕ – ದಡಿಗ / ಕೊಂಗುಣಿವರ್ಮ.
● ಗಂಗರ ಅತ್ಯಂತ ಪ್ರಸಿದ್ಧ ದೊರೆ – ದುರ್ವಿನೀತ.
● ಗಂಗರ ಪ್ರಸಿದ್ಧ ದೊರೆ – ಶ್ರೀಪುರುಷ.
● ಗಂಗ ಮನೆತನ ಕ್ರಿ.ಶ.1004ರಲ್ಲಿ ಚೋಳರಿಂದ ಕೊನೆಗೊಂಡಿತು.
🏛️ ಗೊಮ್ಮಟೇಶ್ವರ
● ಚಾವುಂಡರಾಯನು ಶ್ರವಣಬೆಳಗೋಳದಲ್ಲಿ ಗೊಮ್ಮಟೇಶ್ವರ ವಿಗ್ರಹವನ್ನು ನಿರ್ಮಿಸಿದನು.
● ಗೊಮ್ಮಟೇಶ್ವರ ವಿಗ್ರಹ ನಿರ್ಮಾಣ – ಕ್ರಿ.ಶ. 981 – 983.
● ಗೊಮ್ಮಟೇಶ್ವರ ವಿಗ್ರಹ ಎತ್ತರ – 58.8 ಅಡಿ.
● ಗೊಮ್ಮಟೇಶ್ವರ ಇರುವ ಬೆಟ್ಟ – ವಿಂದ್ಯಗಿರಿ.
● ಗೊಮ್ಮಟೇಶ್ವರ ಇರುವ ಜಿಲ್ಲೆ – ಹಾಸನ.
👑 ಪ್ರಸಿದ್ಧ ರಾಜರು
● ದಡಿಗ / ಕೊಂಗುಣಿವರ್ಮ
● ಒಂದನೇ ಮಾಧವ
● ಮೂರನೇ ಮಾಧವ
● ಅವನೀತ
● ದುರ್ವಿನೀತ
● ಶ್ರೀಪುರುಷ
● ಎರಡನೇ ಶಿವಮಾರ
● ಒಂದನೇ ರಾಚಮಲ್ಲ
📖 ಸಾಹಿತ್ಯ ಮತ್ತು ಕೃತಿಗಳು
● ದತ್ತಕ ಸೂತ್ರ – 2ನೇ ಮಾಧವ.
● ಗಜಶಾಸ್ತ್ರ – ಶ್ರೀಪುರುಷ.
● ಗಜಾಷ್ಟಕ – 2ನೇ ಶಿವಮಾರ.
● ಸೇತುಬಂಧ – 2ನೇ ಶಿವಮಾರ.
● ಶಿವಮಾರ ತರ್ಕ – 2ನೇ ಶಿವಮಾರ.
● ಚಾವುಂಡರಾಯ ಪುರಾಣ – ಚಾವುಂಡರಾಯ.
🏛️ ಆಡಳಿತ
● ರಾಜನನ್ನು “ಧರ್ಮಮಹಾರಾಜ” ಎಂದು ಕರೆಯುತ್ತಿದ್ದರು.
● ಪ್ರಧಾನ ಮಂತ್ರಿ – ಸರ್ವಾಧಿಕಾರಿ.
● ವಿದೇಶಾಂಗ ಮಂತ್ರಿ – ಸಂಧಿ ವಿಗ್ರಹಿ.
● ಸೈನ್ಯದ ಮುಖ್ಯಸ್ಥ – ದಂಡನಾಯಕ.
● ಖಜಾನೆ ಮುಖ್ಯಸ್ಥ – ಹಿರಿಯ ಭಂಡಾರಿಕ.
● ಗ್ರಾಮ ಆಡಳಿತ – ಗೌಡ ಮತ್ತು ಕರಣಿಕ.
🎨 ಕಲೆ ಮತ್ತು ವಾಸ್ತುಶಿಲ್ಪ
● ಗಂಗರ ಕಾಲದ ಪ್ರಸಿದ್ಧ ಬಸದಿ – ಚಾವುಂಡರಾಯ ಬಸದಿ.
● ಗಂಗರ ಕಾಲದ ಪ್ರಮುಖ ಶಿಲ್ಪ – ಗೊಮ್ಮಟೇಶ್ವರ.
● ಗಂಗರ ಪ್ರಮುಖ ವಾಸ್ತು ಕೇಂದ್ರ – ತಲಕಾಡು.
● ಗಂಗರ ಕಾಲದ ಪ್ರಸಿದ್ಧ ನೃತ್ಯಗಾತಿ – ಬಾಚಲು ದೇವಿ.