🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಮೌಲ್ಯಾಂಕನ ವೇಳಾಪಟ್ಟಿ (1 ರಿಂದ 9ನೇ ತರಗತಿ) ​
📚 ​FA-1: ದಿನಾಂಕ 28-07-2026 ರಿಂದ 30-07-2026 ​
📚 ​​FA-2: ದಿನಾಂಕ 27-08-2026 ರಿಂದ 31-08-2026 ​
📚​ SA-1: ದಿನಾಂಕ 23-09-2026 ರಿಂದ 30-09-2026 ​
📚 ​​FA-3: ದಿನಾಂಕ 17-12-2026 ರಿಂದ 19-12-2026 ​
📚 ​FA-4: ದಿನಾಂಕ 08-02-2027 ರಿಂದ 10-02-2027 ​
📚 ​​SA-2: ದಿನಾಂಕ 15-03-2027 ರಿಂದ 20-03-2027 ​
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨‍🏫 TET RESOURCES PDFs 🧑‍🍼 1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್ 📚🖊️ JOYFUL LEARNING 🏆 ಸೇತುಬಂಧ 📙 ಶಾಲಾ ದಾಖಲೆಗಳು 🍛 ಮಧ್ಯಾಹ್ನ ಊಟದ ಲೆಕ್ಕಾಚಾರ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ 📄 ಶಾಲಾ ದಾಖಲಾತಿ ದೃಢೀಕರಣ ಪತ್ರ 📋 1ST STANDARD APPLICATION FORM 🎓 Student Admission (1-12) Form 2026 📑 Documents Required For Admission 📢 ಶಾಲಾ ದಾಖಲಾತಿ ಪ್ರಕಟಣೆ 2026-27 📜 ಶಾಲಾ ದಾಖಲಾತಿ ದೃಢೀಕರಣ ಪತ್ರ 📚 ಶಾಲಾ ದಾಖಲಾತಿ ರಿಜಿಸ್ಟರ್ - ನಕಲು 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ 🧮 CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್ 🧮 CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS 🏅 ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 📜 ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01 📜 ನಡತೆಯ ಪ್ರಮಾಣ ಪತ್ರ - CHARACTER CERTIFICATE 👨‍🏫 ಶಿಕ್ಷಕರ ಸೇವಾ ಪ್ರಮಾಣ ಪತ್ರ 💰 ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ 📄 School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ 📑 12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು 📜 ಉಪಯೋಗಿತಾ ಪ್ರಮಾಣ ಪತ್ರ 🏆 Sports Certificate of Eligibility 🏖️ LOCAL HOLIDAY REQUEST LETTER 📝 ರಜಾ ಪತ್ರದ ಅರ್ಜಿ 📝 EL ರಜಾ ಅರ್ಜಿ ಪ್ರಪತ್ರ 👶 Application for Child Care Leave KANNADA & ENGLISH 👩‍🏫 ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್ 🏫 ಶಾಲಾ ಸಂಘಗಳು 2026-27 🏫 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ 🏛️ ಶಾಲಾ ಸಂಸತ್ತು 📢 SDMC Meeting Notice 👥 ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ 🕐 TIME TABLE 1 TO 5TH CLASS EDITABLE 🕐 TIME TABLE 6th TO 10th CLASS EDITABLE 📅 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27 🗓️ ಶಾಲಾ ಪಂಚಾಂಗ 2026-27 📋 ದತ್ತು ಶಾಲೆಗಳ ಕ್ರಿಯಾ ಯೋಜನೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ 🏅 ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು 🏃 ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27 🏆 ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ 🎭 ಪ್ರತಿಭಾ ಕಾರಂಜಿ ನಮೂನೆಗಳು 🍛 ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE 🥚 ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ 🥕 ತರಕಾರಿ ಸಾದಿಲ್ವಾರು ಪಾವತಿ 👩‍🍳 ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು 💰 ಹಣ ಸಂದಾಯ ರಸೀದಿ 📄 FORM-16 & COMPUTATION 🏥 ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ 🔄 ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ 🧒 ಮಕ್ಕಳ ವಲಸೆ ಚೀಟಿ / Child Migration Card 👨‍🏫 ಶಿಕ್ಷಕರ ಮಾಹಿತಿ ನಮೂನೆ 2026 📋 ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2 📜 ನಾಮನಿರ್ದೇಶನ ಪತ್ರಗಳು 📋 ಶಾಲಾ ಚಾರ್ಜ್ ಪಟ್ಟಿ 🪪 Student Identity Card 📊 ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ 📚 ವಿದ್ಯಾರ್ಥಿ ಕೃತಿ ಸಂಪುಟ Child Portfolio 📈 ವಾರ್ಷಿಕ ಕಾರ್ಯನಿರ್ವಹಣಾ ವರದಿ CR 👨‍🏫 HM LESSON OBSERVATION FORMAT ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು 🛠️ ಶಾಲಾ ದಾಖಲೆಗಳ ಮುಖಪುಟ Generator
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Sunday, May 24, 2026

ಹೊಯ್ಸಳರು

👑 ಹೊಯ್ಸಳರು & ಕಲ್ಯಾಣಿ ಚಾಲುಕ್ಯರು 👑

⚔️ ಕಲ್ಯಾಣಿ ಚಾಲುಕ್ಯರು

📘 ಪ್ರಸ್ತಾವನೆ

☛ ರಾಷ್ಟ್ರಕೂಟರ ಆಳ್ವಿಕೆಯನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು.

☛ ಇವರನ್ನು ಪಶ್ಚಿಮದ ಚಾಲುಕ್ಯರು ಎಂದು ಕರೆಯುತ್ತಾರೆ.

☛ ಪ್ರಾರಂಭದ ರಾಜಧಾನಿ : ಏತಗಿರಿ / ಪೊಟ್ಟಳಕೆರೆ / ಮಾನ್ಯಖೇಟ

☛ ಲಾಂಛನ : ವರಾಹ

☛ ಮೂಲ ಪುರುಷ : ಎರಡನೇ ತೈಲಪ

📚 ಆಧಾರಗಳು

☛ ರನ್ನನ ಅಜಿತನಾಥಪುರಾಣ ಮತ್ತು ಗದಾಯುದ್ಧ

☛ ಮೂರನೇ ಸೋಮೇಶ್ವರನ ಮಾನಸೋಲ್ಲಾಸ

☛ ಬಿಲ್ಹಣನ ವಿಕ್ರಮಾಂಕದೇವ ಚರಿತೆ

☛ ವಿಜ್ಞಾನೇಶ್ವರನ ಮಿತಾಕ್ಷರ

👑 ಪ್ರಮುಖ ರಾಜರು

ಎರಡನೇ ತೈಲಪ — ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ.

ಆರನೇ ವಿಕ್ರಮಾಧಿತ್ಯ — ಅತ್ಯಂತ ಪ್ರಸಿದ್ಧ ದೊರೆ.

☛ 09-03-1076 ರಂದು “ಚಾಲುಕ್ಯ ವಿಕ್ರಮ ಶಕೆ” ಸ್ಥಾಪಿಸಿದನು.

☛ ಬಿರುದುಗಳು : ಭುವನೈಕಮಲ್ಲ, ಪೆರ್ಮಾಡಿದೇವ

☛ ದಂಡನಾಯಕ : ಅಚ್ಚುಗಿ

☛ ಕರ್ನಾಟಕ ಸರಸ್ವತಿ : ಚಂದ್ರಲಾದೇವಿ

☛ ಬಳ್ಳಿಗಾಂವೆ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು.

☛ “ದೇವಾಲಯಗಳ ಚಕ್ರವರ್ತಿ” : ಇಟಗಿಯ ಮಹಾದೇವ ದೇವಾಲಯ

📖 ಮೂರನೇ ಸೋಮೇಶ್ವರ

☛ 6ನೇ ವಿಕ್ರಮಾಧಿತ್ಯನ ನಂತರ ಅಧಿಕಾರಕ್ಕೆ ಬಂದನು.

☛ ಕೃತಿಗಳು : ಮಾನಸೋಲ್ಲಾಸ, ವಿಕ್ರಮಾಭ್ಯುದಯ

☛ ಮಾನಸೋಲ್ಲಾಸದ ಇನ್ನೊಂದು ಹೆಸರು : ಅಭಿಲಾಷಿತಾರ್ಥ ಚಿಂತಾಮಣಿ

☛ ಬಿರುದು : ಸರ್ವಜ್ಞ ಚಕ್ರವರ್ತಿ

☛ ಇತರೆ ಬಿರುದುಗಳು : ಭೂಲೋಕಮಲ್ಲ, ತ್ರಿಭುವನಮಲ್ಲ

🏛️ ಆಡಳಿತ

☛ ಮಂತ್ರಿಗಳ ವಿಧಗಳು : ಪ್ರಧಾನ, ಮಹಾಪ್ರಧಾನ

☛ ಗ್ರಾಮದ ಹಿರಿಯ ಬ್ರಾಹ್ಮಣರನ್ನು ಮಹಾಜನ ಎಂದು ಕರೆಯುತ್ತಿದ್ದರು.

☛ ವೈಶ್ಯರನ್ನು ನಬರ ಎಂದು ಕರೆಯುತ್ತಿದ್ದರು.

☛ ಭೂಕಂದಾಯ ಲೆಕ್ಕವಿಡುತ್ತಿದ್ದ ಅಧಿಕಾರಿ : ಕಡಿತವರ್ಗಡೆ

☛ ಪ್ರಮುಖ ಸೈನಿಕ ಕೇಂದ್ರಗಳು : ಕೋಟೆಗಳು

📜 ಸಾಹಿತ್ಯ

☛ ರನ್ನ — ಗದಾಯುದ್ಧ, ಅಜಿತನಾಥಪುರಾಣ

☛ ನಾಗವರ್ಮ — ಕರ್ನಾಟಕ ಕಾದಂಬರಿ, ಛಂದೋಬದಿ

☛ ದುರ್ಗಸಿಂಹ — ಪಂಚತಂತ್ರ

☛ ಕೀರ್ತಿವರ್ಮ — ಗೋವೈದ್ಯ

☛ ಶ್ರೀಧರಚಾರ್ಯ — ಜಾತಕ ತಿಲಕ

🛡️ ಕಲಚೂರಿಗಳು

☛ ಮೂಲ ಪುರುಷ : ಬಿಜ್ಜಳ

☛ ಬಸವಣ್ಣ ಇವರ ಆಸ್ಥಾನದ ಮಂತ್ರಿಯಾಗಿದ್ದರು.

☛ ಬಸವಣ್ಣನನ್ನು ಶಾಸನಗಳಲ್ಲಿ ಮಹೇಶ್ವರ ಎಂದು ಕರೆಯಲಾಗಿದೆ.

☛ ಮೂಲ ರಾಜಧಾನಿ : ಕಲಿಂಜರಿ ಪುರ

☛ ಲಾಂಛನ : ನಂದಿ (ವೃಷಭ)

☛ ಬಸವೇಶ್ವರರ ಜನ್ಮಸ್ಥಳ : ಬಸವನ ಬಾಗೇವಾಡಿ

☛ ಬಸವಣ್ಣನ ಅಂಕಿತ : ಕೂಡಲ ಸಂಗಮದೇವ

☛ ಅನುಭವ ಮಂಟಪದ ಸ್ಥಾಪಕರು : ಬಸವಣ್ಣ

☛ ಬಸವಣ್ಣ ಪ್ರಚುರಪಡಿಸಿದ ತತ್ವ : ಶಕ್ತಿ ವಿಶಿಷ್ಟಾದ್ವೈತ

🏰 ಹೊಯ್ಸಳರು

📘 ಪರಿಚಯ

☛ ಹೊಯ್ಸಳ ವಂಶದ ಮೊದಲ ದೊರೆ : ಸಳ

☛ ಪ್ರಾರಂಭದ ರಾಜಧಾನಿಗಳು : ಸೊಸೆವೂರು, ಬೇಲೂರು, ದ್ವಾರಸಮುದ್ರ

☛ ಹಳೇಬೀಡಿನ ಪ್ರಾಚೀನ ಹೆಸರು : ದ್ವಾರಸಮುದ್ರ

☛ ಲಾಂಛನ : ಹುಲಿಯನ್ನು ಕೊಲ್ಲುವ ಸಳನ ಚಿತ್ರ

☛ ಹೊಯ್ಸಳರು ಯಾದವ ವಂಶಕ್ಕೆ ಸೇರಿದವರು.

👑 ವಿಷ್ಣುವರ್ಧನ

☛ ಹೊಯ್ಸಳರ ಅತ್ಯಂತ ಶ್ರೇಷ್ಠ ದೊರೆ.

☛ ಮೂಲ ಹೆಸರು : ಬಿಟ್ಟಿದೇವ

☛ ಶ್ರೀರಾಮಾನುಜಚಾರ್ಯರಿಗೆ ಆಶ್ರಯ ನೀಡಿದನು.

☛ ರಾಜಧಾನಿಯನ್ನು ಬೇಲೂರಿನಿಂದ ದ್ವಾರಸಮುದ್ರಕ್ಕೆ ಬದಲಾಯಿಸಿದನು.

☛ ದಂಡನಾಯಕ : ಗಂಗರಾಜ

☛ ಬಿರುದುಗಳು : ತಲಕಾಡುಗೊಂಡ, ವೀರಗಂಗ, ಕಾಂಚಿಗೊಂಡ

☛ ಪತ್ನಿಯರು : ಶಾಂತಲಾದೇವಿ, ಚಂದ್ರಲಾದೇವಿ, ಲಕ್ಷ್ಮೀದೇವಿ

👑 ಎರಡನೇ ಬಲ್ಲಾಳ

☛ ಹೊಯ್ಸಳರ ಎರಡನೇ ಶ್ರೇಷ್ಠ ದೊರೆ.

☛ ಬಿರುದು : ದಕ್ಷಿಣ ಚಕ್ರವರ್ತಿ

☛ “ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ” ಎಂಬ ಬಿರುದು ಪಡೆದನು.

☛ ರಾಜಧಾನಿಗಳು : ದ್ವಾರಸಮುದ್ರ ಮತ್ತು ಅರಸಿಕೆರೆ

☛ ದಂಡನಾಯಕ : ಎರೆಯಣ್ಣ

🏛️ ಹೊಯ್ಸಳರ ಆಡಳಿತ

☛ ಗರುಡ — ರಾಜನ ವಿಶೇಷ ಅಂಗರಕ್ಷಕರು.

☛ ಪಂಚ ಪ್ರಧಾನ ಸಭೆ — ಮಂತ್ರಿ ಪರಿಷತ್ತು.

☛ ನಾಡ ಹೆಗ್ಗಡೆ — ಜಿಲ್ಲೆಯ ಮುಖ್ಯ ಅಧಿಕಾರಿ.

☛ ಬ್ರಾಹ್ಮಣರಿಗೆ ನೀಡಿದ ಭೂಮಿ : ಬ್ರಹ್ಮದೇಯ

☛ ಹೊಯ್ಸಳರ ಸೈನ್ಯ : ಗರುಡ ಸೈನ್ಯ

🏯 ದೇವಾಲಯಗಳು

☛ ಬೇಲೂರಿನ ಚೆನ್ನಕೇಶವ ದೇವಾಲಯ — ವಿಷ್ಣುವರ್ಧನ ನಿರ್ಮಿಸಿದನು.

☛ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ — ಕೇತಮಲ್ಲ ನಿರ್ಮಿಸಿದನು.

☛ ಕೇದಾರೇಶ್ವರ ದೇವಾಲಯವನ್ನು ಫರ್ಗ್ಯೂಸನ್ “ಭಾರತೀಯ ವಾಸ್ತುಶಿಲ್ಪದ ರತ್ನ” ಎಂದಿದ್ದಾರೆ.

☛ ಸೋಮನಾಥಪುರದ ಕೇಶವ ದೇವಾಲಯ — ಸೋಮನಾಥ ನಿರ್ಮಿಸಿದನು.

☛ ಈ ದೇವಾಲಯವನ್ನು “Wedding Cake” ಎಂದು ಕರೆಯುತ್ತಾರೆ.

📚 ಸಾಹಿತ್ಯ

☛ ಜನ್ನ — ಯಶೋಧರ ಚರಿತೆ

☛ ನಾಗಚಂದ್ರ — ರಾಮಚರಿತ ಪುರಾಣ

☛ ಕೇಶಿರಾಜ — ಶಬ್ದಮಣಿದರ್ಪಣ

☛ ರುದ್ರಭಟ್ಟ — ಜಗನ್ನಾಥ ವಿಜಯ

☛ ಹರಿಹರ — ರಗಳೆಯ ಕವಿ

Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive