ಅಕ್ಷರಗಳ ಓದು
ವೈ
ಗೈ
ಪೈ
ಹೈ
ಲೈ
ಝೈ
ಜೈ
ರೈ
ಯೈ
ತೈ
ಷೈ
ಥೈ
ಮೈ
ದೈ
ಡೈ
ಭೈ
ಕೈ
ಖೈ
ಬೈ
ಸೈ
ಟೈ
ಚೈ
ಧೈ
ಠೈ
ಶೈ
ಫೈ
ನೈ
ಣೈ
ಛೈ
ಢೈ
ಪದಗಳನ್ನು ಓದು
ರೈತ
ಗೈರು
ಶೈಲಿ
ಕೈಮರ
ಸೈತಾನ
ಮೈಸೂರು
ಪೈರು
ಟೈರು
ಮೈದಾ
ಕೈಗಾಡಿ
ಪೂರೈಕೆ
ಮೈದಾನ
ತೈಲ
ಹೈದ
ಶೆಣೈ
ಕೈಲಾಸ
ಹಾರೈಕೆ
ಹೈದರಾಲಿ
ಜೈನ
ಜೈಲು
ಡೈರಿ
ಬೈತಲೆ
ಕೈವಶ
ಕೈಗಾರಿಕೆ
ರೈಲು
ಬೈಲು
ದೈವ
ನೈತಿಕ
ತೈವಾನ
ಮೈದುನ
ಮೈಲಿ
ಚೈನು
ವೈರಿ
ಜೈಕಾರ
ನೈದಿಲೆ
ಬೈಗುಳ
ಗೈಡು
ಕೈದಿ
ನೈಲ
ಕೈಗಡ
ಮೈದಾಸ
ಮೈಲಿ